ಶುಕ್ರವಾರ, ಜನವರಿ 3, 2020

ಗದಾಯುದ್ಧ ನಾಟಕಂ -BMShri

ಗದಾಯುದ್ಧ ನಾಟಕಂ 

ಪಾತ್ರಂಗಳ್ 
ದೌಪದಿ ಗಾಂಧಾರಿ 
ಧರ್ಮರಾಜಂ ಭೀಮಂ ಸಂಜಯಂ ಭೀಷ್ಮ ಧೃತರಾಷ್ಟಂ ಅಶ್ವತ್ಥಾಮಂ ದುರ್ಯೋಧನಂ ಳ್ ೧ನೆದು ಮರು ೨ನೆಯ ಮರುಳ್ ೩ನೆಯ ಮರುಲ್ ಕಿರಾತರ್ 
ಕೃಷ್ಣಂ
ಒಂದನೆಯ ರಂಗಂ 
[ಕೃಷ್ಣಂ, ಭೀಮಂ, ದೌಪದಿ] ಶ್ರೀರಮಣಿಗೆ ನೆಲೆ ತನ್ನಯ ಪೇರುರಮಂ ಮಾಲ್ಪೆನೆಂಬ ಬಗೆ ಮಿಗೆ ಸಮರ ಪ್ರಾರಂಭಕೆ ಪೂಣ್ಣಿರ್ಪಂ ಕೌರವಕುಲವಿಲಯಕೇತು ಸಾಹಸಭೀಮಂ 
೧ 
ಕುರುಭೂಭ್ರದ್ದಲಕೂಲತೂಲಪವನಂ ಕೌರವ್ಯಗಂಧೇಭಕೇ 
ಸರಿ ಮಶ್ಯಾಸನರಕ್ಕರಕ್ತವದನಂ ದುರೊರುಕ್ಷಮಾ ಧರವಂ ಕುರುರಾಜರತ್ನಮಕುಟೋತ್ತೂಟಾಂಘಿಸಂಘಟ್ಟಸಂ ಗರನೆಂದೆಂದಭಿವರ್ಣಿಪೆಂ ರಣಯಶರಾಮನಂ ಭೀಮನಂ 
೧ 
ಪದಿ: ವರ್ಣಿಸು, ವರ್ಣಿಸು. ವೀರ್ಯವಿಲ್ಲದ ಕಥಯೊಳ್ 'ವರ್ಣನೆಯು ವೇಡಾ? ಕೈ o: ಕೇಯಾ , ಭೀಮ! ನೊಂದು ನುಡಿವಳ ತಂಗೆ
ಸಹಜ
ಕುರುರಾಜಾನುಜಭೀಕರ ಕರವಿಲುಳಿತನೀಲಕಬರಿಭರಮಂ ಪಿಡಿದುಂ 
ಪರಿಭವಿಸಲ್ ಕೃಷ್ಣಗೆ ಮಿಗೆ 
ರೆಕೊಳಿಸದೆ ಕೋಪಮಂ ಮನಸ್ತಾಪಮುಮಂ 
ವೈರಾಗ್ಯಪರಂ ಧರ್ಮಪುತ್ರಂ ಧಾತ್ರಿಯುಮನೀ ಹುತಾಶನ ಪುತ್ರಿಯುಮಂ ಬದೆ ಸೋನಲ್ಲಂ ಊದಿಂ ಕೃತಿದತೇಜಮುಮಂ ಯಮ 
ಪುತ್ರಂ ರಿಪುಗಂದ ಸೋಲನಾಗಲೆವೇಡಾ 
ಅವನ ತಮ್ಮಂದಿರ್ ನಾವು 
ಪರವಶದೊಳಿರ್ದೆವೋ ಮೇಣ್ ಪರಾರ್ಜಿತಪ್ರಾಣರಾದವೋ ದೌಪದಿಯಂ ಪರಿಭವಿಸುವಲ್ಲಿ ನೋಡು ತಿರಲಕ್ಕುಮೆ ಪವನಸೂನುಗು ಪಾರ್ಥಂಗಂ 
ವಿನರಮನೆ ಬಗೆದು ವಿಕ್ರಮ ಮನೆ ಬಗೆಯೆವೆ ನರನುಮಾನುಮನಗಂ ಸಂಮೋ ಹನವಾದುದಕ್ಕುಮಂದ ಣ್ಣನ ಸೂಕೃತವಚನವೆಂಬ ಮಂತ್ರಾಕ್ಷರದಿಂ 

ಬ್ರೌಪದಿ: ಪ್ರಿಯವೆನಗೆ ಪಶ್ಚಾತ್ತಾಪಂ. ಸಾಹಸಭೀಮ, ಸತ್ಯಾಶ್ರಯ
ದನುಜವಿರೋಧಿ ಮಾಡಿದೊಡಮಾಗದೆ ಸಂಧಿಯದೆನ್ನ ನಿನ್ನ ಸೈ ಪಿನೊಳವಶಿಷ್ಟನಿರ್ಧನಸುಯೋಧನಮಾಝರಿಸೇನೆ ಸಿಂಧುನ ದನದೃತರಾಷ್ಟರಿರ್ದೊರೆಯೆ ನಮ್ಮರಸಂ ಮರಳಿಂಬುಗುಮೆಂ ದನುಶಯವಾದದಿಂದೆನಗೆ ಸಂಶಯಮ ಕಳೆ ಕೌರವಾಂತಕಾ 
ದುಶ್ಯಾಸನವಕ್ಷ ಸೃಳೊಚ್ಚಲತೃಷ್ಣರಕ್ತಜಲದಿಂ ಕೋಪಾ 
ನಳನಂ ಮಸಿ ನೀನು ಗಳಾ! ಗಳಿತಕೋಪರ್ಪ ತೆಬದಿಂದಿರ್ಪಮ್ 
ಕ್ಷಮೆದೋಜ್ ಪಗೆವರೊಳ್ ಸಂ 
ಧಿಮಾಡಿ ಯಮನು ಪೇಟೆ ವನವಾಸವ ದಲ್ ! ನಿಮಗೆ ಶರಣೆನಗಮಂದ ಗ್ನಿಮುಖದೆ ಪುಟ್ಟಿದುದಂದೆ ಶರಣಗ್ನಿಮುಖಂ 
ಭೀಮು: 
ಸುಯೋಧನಪ್ರಳಯಕಾಲೆ, ಪಾಂಚಾಲಿ
ಗಳಿಯಿಸುತಿರೆ ಕಬರಿಧರಂ ಗಳಿಯಿಸುತಿರೆ ನಯನವಾರಿ ನಿನ್ನಾನನದಿಂ ನಳಿನಾನನೆ ನೀನಿರೆ ಕುರು ಕುಳಾಂತಕ ಗಳಿತಕೋಪನೇ! ಭೀಮ 
ಕುರುನಂದನರಂ ಕೊಂದು ಕುರುಶಾಬಾನುಜನ ನೆತ್ತರು ಕುಡಿದು ಪೂ | ಣ್ಣೆರಡು ತೀರ್ಚಿದ್ರಪು ವೆರಡುವುಮು ತೀರ್ಚಿ ತೀರ್ಚದಿರ್ಪನ ಪಗೆಯಂ? 
ಊರುಗಳನುಡಿವೆನೊದೆವೆ ಕೌರವಪರಿವೃಘನ ಮಕುಟಮಂ ವೇಣೀಸಂ 
ಹಾರಂ ಮಾಡುವೆನದಂ ಭಾರಮದಿನಿತಲ್ಲದೆನ್ನ ಪರಿಭವಭಾವ 
=- 
ಅಜನ ಮಗಂ ಪ್ರಾರ್ಥಿಸಿ ಬಾಂ ದೊಣಿಯ ಮಗ ಮಾಡೆ ಸಂಧಿಯಾದಪುದೆನುತುಂ ಮಜುಗದಿರಣ್ಣನ ಮಾತು ಪೆಜಗಿಕ್ಕುವನಜ್ಜನಿರ್ದು ಮಾಡಮಿಯಂ 
ದೌಪದಿ: ಇವಬೆಡಂಗ ದೇವ ಪರಮೇಶ್ವರ ಸಾಹಸಭೀಮ ನಿನ್ನೂಳಾ 
ರಿದು ಬರ್ದುಂಕುವರ್ ನಿಜಭುಜೋಗ್ರಗದಾಪರಿಘಪ್ರಹಾರದಿಂ 
ಪಜ್ವಯಾಗಿ ಪೊಣ್ಣುವಣನಾಗಿ ಮರುಳುಣಿಸಾಗಿ ಯುದ್ಧದೊಳ್ ಕುದಲಿಯಾಗಿ ಬಿಟ್ಟಿರಿಬಲಗಳ ಪೇವೆ ನಿನ್ನ ಬೀರಮಂ 

DYAN 
ಒಡಲೊಡಮೆಯೆಂಬಿವೆರಡುಂ ಕೆಡಲಿರ್ಪವು ಕೆಡದ ಸವರಂ ಜಸಮವಯಂ ಕೆಡುವೊಡಲೊಡಮೆಯನಂದು ಕೆಡದೊಡಮೆಗೆ ಮಾಯಿಗುಡುವುದಿವಬೆಡಂಗಾ 
೧೫ 
ಮಣಿಕನಕಂ ವಸ್ತುವಿಗೂ ಷಣಂಗಳು ಕೊಟ್ಟು ಪೆಂಡಿರೊಟ್ಟರೆ? ಗಂಡರ್‌ ಗುಣಮನೆ ಮೆರೆವುದು ಶಸ್ತ್ರ ಪ್ರಣಮಂ ನಿನ್ನಂತೆ ಮೆರೆವುದಿಜವಬೆಡಂಗಾ 
ಒಳ್ಳಿತ್ತಾಗಿ ಮೂದಲಿಸಿದೆ; ಇನ್ನೆಲ್ಲಿಯ ಧೃತರಾಷ್ಟಂ! ಎತ್ತಣ ಗಾಂಗೇಯಂ! ಎಲ್ಲಿಯ ಸಂಧಿಕಾರ್ಯ! ದುಶ್ಯಾಸನಾದಿಗಳಪ್ಪ ನೂರ್ವರ್ ಕೌರವರುಮಂ ಅಗುರ್ವಾಗೆ ಕೊಂದಿ ಕ್ಕಿದಂ; ಇನ್ನೊರ್ವನುಚಿದಂ; ದುರ್ಯೋಧನನಂ ಕೊಟ್ಟುದುಂ ಗಲ್ಯುದುಂ ನಮ್ಮರಸಂ ಗಾವುದು ಗಹನಂ? ಆಹಾ, ರೌದ್ರಾವತಾರೆ, ದೇವಾಸುರಯುದ್ಧಕ್ಕೆ ಕರಗಂಬೊತ್ತ ಡಾವರಡಾಕಿನಿ
೧೭ 
ಭೀಮ೦
ಕುರುಕುಲಮಂ ನುಂಗಿದೆ! ಇ 
ರೆಬರುಮಂ ನುಂಗಲಿರ್ಪೆ ಕುರುಪತಿಯುಮನೀ ಎರಡನೆಯ ಹಿಡಿಂಬಿಯನ ಮ್ಮರಸ ರಕ್ಕಸಿಯಲ್ಲಿ ತಂದನೊ ನಿನ್ನಂ! ಎನ್ನಾರಾಧನೆಯ ಶಕ್ತಿ ಇವಳ; ಪ್ರಿಯೆ, ನೀಪುತ್ರಿಯಮ್ ಪವ 
ಮಾನತನೂಭವನನಾನ್; ಛಲಂ ಕೂಡಿರೆ ಸಂ ಧಾನಮರಿನೃಪರೊಳೆಂತನ ಲಾಲಸಂಯೋಗಮುರಿಪದಿರ್ಕುಮ ಪಗೆಯಂ
ಕೃಷ್ಣಂ
ಕುರುಕುಲಜೀವಾಕರ್ಷಣ ಪರಿಣತಮಿದು ಕಾಳಹಸ್ತಮಲ್ಲದೆ ಪರಮೇ ಶ್ವರಿ, ಕೇಶಹಸ್ತಮಕ್ಕುಮೆ ಪರಾಭವಜ್ವಲನಧೂಮಕೃಷ್ಣಂ ಕೃಷ್ಣ 
೧೯ ಭೀಮಸೇನ, ನೀನಳಿವೆಯಿ ದುರ್ಯೋಧನಂಗೆ ಮೈತ್ರೇಯರ್ ಕೊಟ್ಟ ಶಾಪಮಂ. ಇಂದಿನ ನೇಸಜಿಂದೊಳಗೆ ವೈರಿಯನಿಕ್ಕದೆ ಮಾಣ್ವಪ್ರೊಡೆ ಇನ್ನೆಂದುಮಸಾಧ್ಯಂ. ನಾಳೆ ಬಲರಾಮನುಂ ಬಂದು ಕೂಡುವಂ ಗಡ! ಕೃಷ್ಣ, ಚಿಂತಿಸದಿರು. ಸತ್ಯಪ್ರತಿಜ್ಞನನ ಕುರು ಪತ್ತೂರುಕಿರೀಟಭಂಗಮಂ ಪಡೆದು ಜಗತ್ ಸ್ತುತ್ಯಕೃತಕೃತ್ಯನೆನಿಸದೆ ಸತ್ಯಾಶ್ರಯವೆಸರ್ಗೆ ಮುಯ್ಯನಾಪನೆ ಭೀಮಂ? ಬಾ, ಯಜ್ಞಪುತ್ರಿ! ನಿನ್ನ ಕಾರ್ಯವಾಯ್ತು
ಭೀಮು

ಎರಡನೆಯ ರಂಗಂ 
[ದುರ್ಯೋಧನಂ, ಸಂಜಯಂ] ದುರ್ಯೋಧನ: ಸಂಜಯ, ಎನ್ನ ದುಃಖಮಂ ಹೃದಯವೇ ಬಲ್ಲುದು
ಅಸುಹೃತೇನೆಗೆ ಸಾಲ್ವನೊರ್ವನ ಗಡಂ! ರುದ್ರಾವತಾರಂ ಗಡು! ನೊಸಲೊಳ್ ಕಣ್ ಗಡಮೆಂದು ನಚ್ಚಿ ಪೊರೆದಂ ತಾನಕ್ಕೆ ತಮ್ಮಮ್ಮನ ಕ್ಕಿಸಲಂಬಂ ತಿರುವಾಯ್ದೆ ತಂದವರೇ! ತಾವಿರ್ವರುಂ ಕದ್ದು ವಂ 
ಬಿಸುಟರ್ ಜೋಳದ ಪಾಳಿಯಂ ಬಗೆದುದಿಲ್ಲಾ ದೌಣಿಯುಂ ದ್ರೋಣನುಂ 
೨ 
ಈಯಲಿಜಯಲ್ ಶರಣ್ಮುಗೆ ಕಾಯಲ್ ಕ್ಷತ್ರಿಯರೆ ಬಲ್ಲರಲ್ಲದೆ ಬ್ರಹ್ಮರ್ ಭೋಯೆನಲುಂ ಬಲ್ಲರ್ ಕೊಲೆ ಧೋಯೆನಲುಂ ಬಲ್ಲರಿಯಲವರೆತ್ತವರ್‌
"YIrrrrrrr 
ಕರವಾಳಂ ಮಸೆವಂದದೆ ಮರವಾಳಂ ಮಸೆಯೆ ಕೂರಿತಕ್ಕುಮೆ? ಕಲಿಯಂ ಪೊರೆದೊಡೆ ಕೂರ್ಪಂ ತೋರ್ಪಂ ತಿರೆ ತೋರ್ಕುಮೆ ಪದೆ ಪತಿಗೆ ಸಂಗರದೆಡೆಯೋ
ಸಂಜಯಂ: (ಆತ್ಮಗತ) ಇನ್ನು ಗುರುದೂಷಣಂ: ಮತ್ತೆಂತು
ಕಾರಸಖಂ ಶಕುನಿ ಗಡಾ! ಶೌರಸಖ ಸೂತಜಂ ಗಡಾ! ಭೀಷ್ಮಶರಾ 
ಚಾತ್ಯರ ನುಡಿ ಪ್ಪು ಗಡ! ಕಾರಂಗಹಿಕೇತನಂಗೆ ವಿಧಿವಿಳಸನದಿಂ 
(ಪ್ರಕಾಶಂ) ಕುರುರಾಜ, ಗುರುಗಳ ಶರಾಸಾರಮಂ ನೀನೆ ಕಂಡಮ್. ಕಳಶದೀಜರ್ ಭಕ್ತಿಗೆ ಕಳಸಾರೋಹಣಮಿದೆನಿಸಿ ನೆಂಪಿದರವರೋಂ 
ದಳವಲು ಕಾದಿ ಗೆಲಲಾ ರಳವಲರ್ಜುನನ ಶೌರ್ಯಮಂ ನೀನಯಾ? 
ಬಕನಂ ಹಿಡಿಂಬನಂ ಕೀ 
ಚಕನಂ ಕಿಮಿಾರನ ಜಟಾಸುರನಂ ಕೊಂ ದ ಕಲಿ ಜರಾಸಂಧನನಿ ಕ್ಕಿ ಕೊಂದ ಬಲ್ಲಾಳ್ ಮರುತ್ತುತಂ ಕೇವಳನೇ 
ಪವನಸುತಂ ಗದೆಗೊಳೆ ಗಾಂ ಡಿವಿ ಬಿಲ್ಗೊಳೆ ಕಯ್ದುಗೊಳ್ವ ಮಾರ್ಕೊಳ್ವದಟರ್ ಭುವನದೊಳಿಲ್ಲವರ್ಗಳ ಬಾ ಹುವಿಕ್ರಮಂ ನಿನಗೆ ಪೊಸತೆ ಕೌರವರಾಜಾ 

ಇವರುವಿರ್ಕೆ; ಭರತಕುಲ೬ರಶೇಖರ ಧರ್ಮಪುತ್ರಂ ತನ್ನ ಧರ್ಮಬಲದಿಂದಿರ್ದಲ್ಲಿಯೆ ಗೆಲ್ಲನೆ
ದಾನಂ ಪ್ರಿಯವಾಕ್ಸಹಿತಂ ಜ್ಞಾನಮಗರ್ವಂ ಕೃಪಾನ್ವಿತಂ ಶೌರಮನಿ ಪ್ರೀ ನುಡಿಯನೆ ನುಡಿಯಿಸಿದುದು ದಾನಂ ಜ್ಞಾನ ಕ್ಷಮಾಗುಣಂ ಧರ್ಮಜನಾ 
ದುರ್ಯೊಧನಂ: ಇರು, ಇರು, ಸಂಜಯ
ಸ್ಥಿರಸತ್ಯವತಿಯೆಂದು ಧರ್ಮರುಚಿಯಿಂದಾ ಧರ್ಮಪುತ್ರಂ ದಯಾ ಪರನೆಂದೆಲ್ಲರ ಪೇಟ್ಟಿ ಮಾತು ಪುಸಿಯಾಯ್ತಾ ಕಾರ್ಮುಕಾಚಾರನಂ ಗುರುವ ಬ್ರಾಹ್ಮಣನಂ ತೊದಲ್ನುಡಿದು ಕೊಂದಾಗಳ್ ಮೃಷಾಪಾತಕಂ ಪರಮೆಂಬೀ ನುಡಿಯಿಂ ಪೈಥಾಪ್ರಿಯಸುತಂ ಪಾಪಕ್ಕೆ ಪಕ್ಕಾಗನೇ 
ನಿನ್ನ ವೀರರೋ! ವನಿತೆಯ ಕೇಶಮಂ ಸಭೆಯೊಳೆನ್ನನುಜಂ ತೆಗವಲ್ಲಿ ಗಂಡನಾ ಗನೆ! ಭಗದತ್ತನಾನೆ ಬರಿಯೆಲ್ವುಡಿವನ್ನೆಗಮೊತ್ತ ಗಂಡನಾ ಗನೆ! ಕೊಲಲೊಲ್ಲದಂಗಪತಿ ಬಿಲೊಳೆ ಕೋದೆವಲ್ಲಿ ಗಂಡನಾ ಗನೆ! ಕುರುಬಾಲಸಂಹರಣಮಾತ್ರದ ಮಾರುತಿ ಗಂಡನಾದನೇ
ಎನಗಾ ಜೂದಿನೂಳಗ್ರಜಾನುಜಸಮೇತಂ ಗುಡುದೂಾಗಿ ಕಾ ನನದೊಳ್ ವಲ್ಕಲಧಾರಿಯಾಗಿ ಹರನೊಳ್ ದಿವ್ಯಾಸ್ತಮಂ ಬೇಡೆ ಬೆ ಛನದಿಂ ತಾಪಸನಾಗಿ ಪೇಡಿಯನ ಮತ್ತಾವಾಸದೊಳ್ ವಾಸುದೇ 
ವನ ನಂಟಂ ನಟನಾಗಿ ಬಾರದ ಭವ ಬಂದ ಪೃಥಾನಂದನು 
ಸಭೆಯೊಳ್ ತಮ್ಮಯ ಪಕ್ಕದೆನ್ನನುಜನಾ ಪಾಂಚಾಲಿಯ ಪಂಚವ ಲಭೆಯಂ ಮೋದೆಯುಮಲ್ಲಿ ಮಿಕ್ಸ್ಳನೆ ನೋಡುತ್ತಿರ್ದ ಬಲ್ಲಾಳಿ 
ಲ್ಲಿ ಭರಂಗೆಯ್ದ ಪರೀ ಪರಾಕ್ರಮಮುಮಾ ಪರ್ಮಾತುಮಿಾ ಗಂಡುಮಿತಾ ಸುಭಟಾಲಾಪಮುಮೆಲ್ಲಮಾ ನೃಪಸುತರ್ಗದಲ್ಲಿ ಪೊಕ್ಕಿರ್ದುದೋ 
ಬಿಡು ಸಾಲ್ಕುಂ! ಆ ಬಡವುಗಳನೇನೆಂದಾಡುವೆ! ಗುರುವಂ ಪೊಜ್ಜಿತಚಾಪನಂ ಪುಸಿದು ಕೊಂದಾ ಬೀರಮಂ ಭೀಷ್ಮರಂ ಶರಶಯ್ಯಾಗತರಂ ಕಣತ್ತು ಗುಣಿಯೆಚ್ಯಾ ಪೊಚ್ಚ ಕರ್ಣನ ವಿರಥಜ್ಯಾಯುಧನನ್ನ ದಚ್ಚು ತವ ಕೂಂದಾ ಶೌರ್ಯಮಂ ಪಾಂಡುಪು ತರೆ ಬಲ್ಲರ್ ಮೈಜೆಯ ಸಾಹಸಧನಂ ದುರ್ಯೋಧನಂ ಬಲ್ಲನೇ
ಪೊತ್ತು ಕಳೆವುದು! ನಡೆ, ಭೀಮನು ತೋಜು. ಸಂಜಯ: ರಾಜರಾಜ, ಸ್ವಾಮಿಹಿತ ನುಡಿಯಿಪುದು, ಕ್ಷಮಿಸು! ಈ ಮೂರ್ಖತನಂ ಬೇಡ
ನೀನ್ ಪ್ರತಿಕೂಲದೈವನಯ್; ಅನುಕೂಲದೈವರ್‌ ಪಾಂಡವರ್

ದುರ್ಯೋಧನಂ: ಮೂರ್ಖ ಸಂಜಯ, 
ಸಮರಜಯಂ ದೈವಾಯ 
ಮದನಾ ಪರುಷಕಾರಮೆನಗಾಯಿಾಗಳ್ ಯಮನಂದನಾದಿಗಳೊಳೊಂ ದೆ ಮೆಯೊಳಾಂತಿವೆನೆನ್ನ ಚಲಮಂ ಮೆಜಮೆ 
೩ 
ಸುರಸಿಂಧೂದ್ಭವಕುಂಭಜನ್ಮದಿನಕೃತ್ಪುತ್ರಾದಿಗಳ್ ಸಾಯೆ ಸಂ ಗರದೊಳ್ ಪಾಂಡವರು ಗೆಲಲ್ ನೆಜ್ಜೆಯನಿನ್ನೇಕಾಕಿ ದುರ್ಯೊಧನಂ ಸೆರಗಂ ಪಾರ್ದಪನನ್ನು ಮಾ ಧರೆ ಭುಜಾದಂಡಂ ಗದಾದಂಡಮಂ 
ಬೆರಡುಂ ಸಂಜಯ ಮಜ್ಜಯಕ್ಕೆ ನೆರವಿನ್ ಮತ್ತಾರ್‌ ನೆರಂಬಾರ್ವೆನೋ! ಸಂಜಯಂ: ಅಭಿಮಾನಧನ, ಛಲದಂಕಮಲ್ಲ, ಆರುಮಂ ನಿರಾಕರಿಸುವಮ್, ಶ್ರೀಕೃಷ್ಣಂ ಮಹಾವಿಷ 
ಪವನಾತ್ಮಜಂ ಮಹಾರಥ ನವನಿಪ ಸಮರಥನೆ ನೀನದರ್ಕಧಿಕನೊಳಾ ಪವನಾತ್ಮಜನೂಳ್ ಮಜಿಲೆ 'ವೈರಮಂ ಸಂಧಿಮಾಟ್ಟು ಮತ್ತಮಪಕ್ಷಂ 
ದುರ್ಯೋಧನ: ಕೃಷ್ಣಂ ಗಡ! ಭೀಮಂ ಗಡ! ದೈವಂ ಗಡ! ಭೂತಂ ಗಡ
ಪುರುಷರ್ ಮೂವರೊಳೊರ್ವನೆಂಬರಸುರಪ್ರಧ್ವಂಸಿಯೆಂಬರ್ ಜಗ ಮೈುರುವೆಂಬರ್‌ ಪೆಲರ್ಗೆಕೆ ತೇರನೆಸಪ ಧರ್ಮಾನುಜಂಗೇಕೆ ಕಿಂ | ಕರನಾದಂ ಕರವೇಯಾದನದಜಂ ಸೂತಂ ಭಟಂ ಪೇಜ್‌ಯೆಂ ಬರ ಮಾತೊಪ್ಪುಗುಮಾದಿದೇವನೆನಿಸಲ್ ಕೃಷ್ಣಂಗದೆಂತೊಪ್ಪುಗುಂ " 
ಅನಿಮೇಷಾದ್ಯವತಾರು ತನಗಾಯ್ತು ದಶಾವತಾರಮಲ್ಲದೊಡಿರದ ರ್ಜುನನ ರಥಮೆಸಪ ಪನೋಂ ದನೆಯದು ಸೂತಾವತಾರಮುಂ ಹರಿಗಾಯ್ಕೆ 
ಅವನ ರಹಸ್ಯಮಂ ಕೇಳ್, ಪೇಳ್ವೆಂ. ಅನುಜೆಯನಿತ್ತು ನರಂಗಾ ತನ ತನನಂಗಿತ್ತು, ನ್ನ ಮಗಳು ತಾನಾ ನ ರಥಮನೆಸಗಿ ಧರ್ಮಜ ನನುಜನ ನೆವದಿಂದಮರಸುಗೆಯೂಂ ಕೃಷ್ಣಂ ನಿನ್ನಾ ಭೀಮನೊರ್ವಂ! ಅತಿರಥನಾತಂ ಗಡ! ಬಲ ಯುತ ಸಮರಥನೆನ್ನೊಳಧಿಕಬಲವಂತಂ ಮಾ ರುತಿ ಗಡ! ಮಹಾರಥಂ ಮಾ ರುತಿಯುಂ! ತದ್ರಥದ ಗಾಲಿಗಳ ದೊಡ್ಡಿದುವೇ? 
ಗದಾಯುದ್ಧ ನಾಟಕಂ 
ಪೆರು ಪೊಗಟ್ಟಿ ಪೆಯಮ್ಮಂ ಕಿಜಲಿಯರ್ ಮಾಡಿದಷೆಯೆಲಿ ಸಂಜಯ! ನೀನುಂ ಪೆಜನೊರ್ವಂ ಬಿಲ್ವಜ ಪೆಜನೊರ್ವ೦ ಸಿಂಧುಪುತ್ರನಾಗಲ್ ಬಗೆವೋ
ಸಂಜಯಂ: (ಆತ್ಮಗತಂ) 
ಎನಿತು ಕಲಿಸಿದೊಡಂ 
ತನಿತನಿತು ನೈಜಭಾವವಕ್ಕುಂ ನೃಪನು ದನನೆಂತುಮಂತು ಕರ್ಕಶ ತನುವಂತಶೂನ್ಯಮಕ್ಕು ಮುನ್ನ ತವಶಂ 
(ಪ್ರಕಾಶ) ಫಣಿರಾಜಕೇತನ, ಯುದ್ಧಮನ ನೀಂ ಪಿಡಿವೊಡೆ ಶ್ವತ್ಥಾಮನಿರ್ಪಂ, ಬಲರಾಮನಿರ್ಪ; ಅವರೊಟೊರ್ವಂಗೆ ಸೇನಾಧಿಪತ್ಯಾಭಿಷೇಕಮಂ ಮಾಡಿ ಪಗೆಯಂ ಕೈಗೆ ಮಾಲ್ಪದು. 
ದುರ್ಯೋಧನ: ತ್ರಿದಶನದೀಸುತನಿಂ ಶ್ರೀ 
ರದ ಕಜ್ಜಂ ಮುನ್ನೆ ಕಳಶಸಂಭವನೀಂ ಶ್ರೀ ರದ ಕಜ್ಜಮಿನಜನಿಂ ಶ್ರೀ ರದ ಕಜ್ಜಂ ದ್ರೋಣಪುತ್ರನಿಂ ತೀರ್ದಪುದೇ ? 
ದೊಣನೆಮಗೊಳ್ಳಿದಂ 
ದ್ರೋಣನ ಸುತನೊಳ್ಳಿಕ್ಕೆಯದಿರ್ಕುಮೆ ? ಸಮರ ಕೋಣೆಯೊಳಿನ್ನವನಾಸೆಯೆ
ಮಾಣೆಯಣಂ, ಕಯ್ಕೆಸೆರೆದು ಕುಡಿಯೋಂ ಮಿಡಿಯಂ
ತಪನಸುತ ಬೇಜಾಂ ಟೇ ಜಿಲೆ ಪೊಲ್ಲದ ನುಡಿದನಾತನಂ ಬಿಸುಟಂ ಟ ಕ್ಲಿಪ ನುಡಿಯಂ ನುಡಿವನ ಮನೆ 
ಪಾಂಡವಂ ಬಗೆದು ನೋಡಶ್ವತ್ಥಾಮಂ 
ಹಲಿಯಂ ರಣಕೇಳಿಕುತೂ ಹಲಿಯ ನಚ್ಚಿರ್ದೆನವನುಮಾನವಕೋಲಾ. ಹಲದಲ್ಲಿ ತೀರ್ಥಯಾತ್ರಾ ಚ್ಛಲದಿಂದಮಗಲ್ಲು ಪೋದನಿನ್ನುಂ ಬಾರಂ 
ಮಡಿಗುಮೆ ಪಗೆ, ರವಿಸುತನಿಂ ಡಿಗುಂ, ಮೇಣ್ ಶೌರ್ಯಶಾಲಿ ದುಶ್ಯಾಸನನಿಂ ಮಡಿಗುಂ, ಮೇಣೆನ್ನಿಂದಂ ಮಡಿಗು, ಪಂಜರಿದೆನ್ನ ಪಗೆ ಮಡಿದಪುದೇ
11 

ಕಾನೀನಂ ದ್ರೋಣನದೀ ಸೂನುಗಳದಿಂ ಬಕ್ಕೆ ಪೇಜರೆನಗಿಲ್ಲೆಂ 
ದಾನೆ ಗಳಿತಾಶ್ರುಜಲದಿಂ ಸೇನಾಪತ್ಯಾಭಿಷೇಕಮಂ ಮಾಡಿದವೆಂ 
ಅಯ್ಯೋ, ಸಂಜಯ, ಸಂಜಯ
ಎನಗಿರ್ವರುಮರಡುಂ ತೋಳ್ ಎನಗಿರ್ವರುಮೆರಡು ಕಣ್ಣಳೆನ್ನರೆ ಯುವರಾ ಜನುಮಂಗರಾಜನುಂ ಪೋ ಆನೆ ಸಂಜಯ ಮತ್ತಮನಗೆ ಮಾನಸವಾ? 
ಕದಂ ದಿನಕರತನಯಂ ಕದಂ ಯುವರಾಜನಪ್ಪ ದುಶ್ಯಾಸನನುಂ ತುಲಾಳನಿರ್ವರುಮು ಕಪಿ ಸುಯೋಧನನ ಬಾಬ್ಬದಂ ನಂಬಿದಿರೇ? 
ಎನಗೆ ಮನಮಿಂದು ಶೂನ್ಯಂ | ಮನೆ ಶೂನ್ಯಂ ಬೀಡು ಶೂನ್ಯವಾದುದು ಸಕಲಾ ವನಿ ಶೂನ್ಯಮಾಯು, ದುಶ್ಯಾ ಸನನಿಲ್ಲದೆ ಕರ್ಣನಿಲ್ಲದಾನೆಂತಿರ್ಪೆಂ
[ತೆರೆಯಲ್ಲಿ) ಳ್: ಇತ್ತಲಿತ್ತಲ್ ವೃದ್ದರಾಜರ್! ಸಂಜಯಂ: ಹಾ, ಕಷ್ಟಂ, ಕಷ್ಟಂ, ಕುಮಾರ ಸುಯೋಧನ, ಸೈರಿಸು ಸೈರಿಸು. ನಿನ್ನಲ್ಲಿಗೆ ಜನನೀಜನಕರ್ 
ಅನಿಸುತ್ತುಂ ಬಂದರ್‌, ಅವರ ಚರಣಾರವಿಂದವಂದನಂಗೆಯ್ದು ದೇವರ ಮನಃಕ್ಷತ 
ಮನಾಚಿಸಲ್ಟಟ್ಟುದು. ದುರ್ಯೊಧನಂ: ಬಾಂಧವರನಿಸಿ ಸರಸಿಜ 
ಬಾಂಧವತನಯನುಮನನ್ನ ತಮ್ಮನುಮಂ ನ ಮ್ಮಂಥನರೇಂದ್ರನ ಮೊಗಮಂ ಗಾಂಧಾರಿಯ ಮೊಗಮನಾವ ಮೊಗದೊಳೆ ನೋಟಿ೦? 
ಅರಿಭೂಪಾಲರನಿಕ್ಕಿ ಗೆಲ್ಲೊಸಗೆಯಿಂ ತೂರ್ಯಸ್ವನಂ ಪೊಣ್ ಸೋ ದರರುಂ ಮಕ್ಕಳುಮಾಪ್ತರುಂಬೆರಸು ಬಂದಾನಂದದಿಂ ಕಾಣೆನೆಂ ದಿರಲಿಂತಾಯ್ತು ವಿಧಾತ್ರ ಮದ್ದು ರುಗಳಂ ದುಃಖಾತ್ಮರಂ ಶೋಕತ ತರರಂ ಮಯ್ಯೋಳೆ ಬೀಚ್ಚಿ ಕಣ್ಣನಿಗಳಿಂ ಕಾಂತುಟಂ ಮಾಡಿದಯ್ 
ಕಂದ ನಿಜಾನುಜರೆಲ್ಲಿದ ರಂದನ್ನ೦ ಜನನಿ ಬಂದು ಬೆಸಗೊಂಡೊಡದೇ ನೆಂದು ಮಜುಮಾತುಗುಡುವೆಂ? ಕೊಂದರ್ ಕೌಂತೇಯರೆಂದು ಬಿನ್ನಿಸುವೆನೋ ! 

ಹಾ! ದುಶ್ಯಾಸನಾ! ಹಾ ಕರ್ಣಾ! (ಮೂರ್ಛವೋಪು) 
[ಆಳ್, ಧೃತರಾಷ್ಟ್ರಂ, ಗಾಂಧಾರಿ] *: ಇತ್ತಲಿತ್ತಲ್ ವೃದ್ದರಾಜರ್ ! ಧೃತರಾಷ್ಟಂ: ಪಡೆ ಪನ್ನೊಂದಕ್ಕೋಹಿಣಿ 
ಗೊಡೆಯನೆ ಮೂರ್ಧಾಭಿಷಿನೇ ಮಜುಂ ಬೆ ಳ್ಕೊಡೆಯ ನಡುವಿರ್ಪ ನೀನಿ 
ರ್ದೆಡೆದುಮನೆಮಗಳೆಯದಂತುಟಾದುದೆ ಮಗನೇ 
೫೫ 
ಆಟ್: ತಾಯೆ, ಪಿಂತಿರಿಂ. ಕಾರಂ ಕೆಟ್ಟುದು. ಇದೊ, ಮಹಾರಾಜನ ಕಾಲಮೇಲೆ ಕವಿದು ಬಿಟ್ಟು 
ಸಂಜಯನುರ್ಪಂ
ಧೃತರಾಷ್ಟಂ: ಹಾ ಕುರುಕುಲಚೂಡಾಮಣಿ
ಹಾ ಕುರುಕುಲಚಕ್ರವರ್ತಿ! ಹಾ ಸಕಲಧರಿ ಶ್ರೀಕಾಂತ! ನಿನ್ನುಮಂ ಪರ 
ಲೋಕಕ್ಕಟ್ಟಿದನೆ ಕಾಯು ಮಾಯ ವಿಧಾತ್ರಂ! ಗಾಂಧಾರಿ: ಮೃಗಧರಕುಲಲಕ್ಷ್ಮಿವ 
ಲ್ಲಿಗೆ ಪೇಜರಾರ್‌ ನೀನೆ ಮುನ್ನಡರ್ಪನಲಿರ್ದಯ್ ಮಗನೆ, ಲಯಕಾಲಭೀಮೋ ರಗನುರಗಪತಾಕ ನಿನ್ನು ಮಂ ನುಂಗಿದನೇ? 
ಎಮುಗಂಧಯಷ್ಟಿಯಾಗಿ 
ರ್ದೆ ಮಗನೆ, ನೀನುಳೊಡೆಲ್ಲಮೊಳವೆಂದಿರೆ ನಿ ನ್ನುಮನಿರಿಸದೆ ಕುರುವಂಶಾ ನಿಮಿತ್ತರಿಪು ಪಾಶಪಾಣಿ ಸವಿನೋಡಿದನೇ
೫೮ 
ಗುರುಚರಣಂಗಳೆ ಆಗದೆ ಪರಕೆಯನಾದರದಿನಾಂತುಕೊಳ್ಳದೆ ಮೂನಂ ಬೆರಸಿರ್ಪುದು ನಿನಗುಚಿತಮೆ ಗುರುವಿನಯಮನೇಕೆ ಮಣಿದೆ ಕುರುಕುಲತಿಲಕಾ 
ಮಡಿದೀ ದುಶ್ಯಾಸನನೇಂ ನುಡಿಯಿಸುವನೊ ಕುರುನರೇಂದ್ರ ದುರ್ಮಷ್ರಣನೇಂ ನುಡಿಯಿಸುವನೂ ದುಷ್ಕರ್ಣ : ನುಡಿಯಿಸುವನೊ ನೀನುಮುಸಿರದಿರ್ಪುದೆ ಮಗನೇ
ಸಂಜಯಂ: ತಾಯೆ, ಪ್ರಳಾಪಂಗೆಯ್ಯದಿರ್, ಕರ್ಣದುಶ್ಯಾಸನಾದಿಗಳ ಸಾವಿನೊಳ್ ಶೂಕೋದ್ರೇಕದಿಂ 
ಮೂರ್ಛಗೆ ಸಂದಿರ್ದಪಂ. ಈಗಳೆ ಚೇತರಿಸುಗುಂ. ದುರ್ಯೋಧನಂ: ನಮಸ್ಕರಿಸುವೆಂ ನಿರ್ಭಾಗ್ಯ. ಗಾಂಧಾರಿ: ಅಪ್ಪ, ಬರ್ದುಕಿದೆಯ

ಧೃತರಾರ್ಷ್ಟ: ನಮ್ಮ ಸಕಲಸೌಭಾಗ್ಯ, ಶಾಂತವಕ್ಕೆ ರವಿಧಿ! ಸಂಜಯ: ಅರ್ವ ತಕ್ಕ ಶಾಂತಿಯ ಬೆಸಸುವುದು ಪಿರಿಯರ್‌, ಧೃತರಾಷ್ಟ್ರ: ಕದ, ಸುಯೋಧನ, ಸಮರಾನುಬಂಧಮಂ ಮಾಣದು
ಶ್ರೀವನಿತೆಗೆ ನಿಜವಿಜಯ ಶ್ರೀವನಿತೆಯೆ ಸವತಿಯಾಗೆ ರಿಪ್ಪನಪರ ಕೌ ಲ್ಯಾವಷ್ಟಂಭದ ಗೆಲ್ಲ ಜ 
ಯಾವಸಫನಸಾಧ್ಯನಕ್ಕೆ ಸಾಹಸಭೀಮ 
ಧರ್ಮಪುತ್ರನಾದೂಡ ಇನ್ನು ಪ್ರೇಮಾರ್ಥಿಯಾಗಿರ್ದು. ಯಮಸುತನಿದುಕೈವನದುಗಿದ್ದು ಮೊದಲು ಕಂದ ಸಂಧಿಯಂ ಸಮಗೊಳಿಸಳ್ಳಿ ಸಂಜಯನಸಟ್ಟು ವೆ. ಭೀಮನೊಳಾದ ಬದ್ದ ವ್ಯ ರಮನು, ನೋದಿರ್ ಸುತಸಹೋದರದು:ಖಮವದರ್ಧರಾ "ಮನವರ್ಗಣ್ಣ! ಕಾಲ್ವಿಡಿದು ಬೇಡುವೆನುಧಪಿತ ಸುಪ್ಪತ್ರನ 
ಗಾಂಧಾರಿ: ಪರಿಣತಯಸರೆಮಿರ್ಶ
ಣ್ಣು ರುಡರೆಮಮಗಿಂಬುವುದುಚೆತು ನಿನ್ನಿ ಗುರು ನುಡಿದ ನುಡಿಗೊಡಡು 'ಗುರುವಚನಮಲಘನೀಯವೆಂಬುದು ಮಗನೇ 
ಸಮರವ್ಯಾಪಾರ ಮಾ 
ಣ್ಣು ಮಗನ ನಿಜಶಿಬಿರದತ್ತ ಬಿಜಯಂಗೆ! ಸ 
ಮಗಂದಿ‌ ಸತ್ತ‌. ನೀ ನಮಗುಡೆ ಸಾಲುವವರ ತಂದವೇ 
೨೪: 
ಧೃರಾರ್ಷ್ಟ: ವೀರಶತಜವನಿಗೀ ಗಾಂ 
ಧಾರಿಗೆ ದುಃಖಶತಜನನಿವೆಸರಾದ್ಯಾಗಳ ಕೌರವಪ, ದುಃಖಮಹಾ 
ಭಾರಮನಾಂತಾಯಸಕ್ಕೆ ಗುಜಿಯಾದುದು 
ಈಕೆಯು ಸತೈಸುವುದು ನಿನಗೆ ಧರ್ಮು. ಚಲದಿಂದೇನಪ್ಪ ದು? ನಿನ್ನ ತಮ್ಮಂದಿದುದು ಕಂಡು ತನ್ನ ತಮ್ಮಂದಿರ್ಗ ಜಿದ ಧರ್ಮಜ ಸಂಧಿಮಾಡಲ್ ಬಗೆದು: ನೀನೊವುದು ತಡು, ಸಂಧಿಯುಕ್ಕುಂ. 
ಸಂಜಯ: ದುಷ್ಕಮಿದು; ಕೈಕೊಲ್ ನಿನ್ನ ತಂದೆಯೆಂದುದು. ದುರ್ಯೊಧನು: ನಿಮ್ಮ ಪೂರ್ವಪಕ್ಷವೇ ನಮಗೆ ಸಿದ್ದಾಂತು. 
ವುಟ್ಟಿದರ್ ಹೆಸರ ನಾಲ್ಕಳೊರ್ವರುಮಿಲ್ಲದಿರ್ದೊಡು 
ತನ್ನ ಸುವ ನಿವೇದಿಸುವನಗೆ ಧರ್ಮತನದೂಡಾ 
ಡವಟ್ಟಿದರ್ ಪೆಸರ ನೂರ್ವರೋರ್ವರುಮಿಲ್ಲ ಬಾಸಿ ಬೆನ್ನದಾಸೆಯ ಬಿಸುಡಿಮನ್ನವರಾದುದನಾಗದಿರ್ಪನೇ 
೬ 

ಸಾಧಿಸುವೆ ಮುನಿ ಸಾಧಿಸುವ ಪವನಸುತನ ಬಸಿ: ಹಾ ಕ 
ರ್ಣಾ! ದುಶ್ಯಾಸನ! ತೆಗೆವು. ಸಾಧಿಸಿ ನಿರ್ದೋಷಿ ದುಮಜನೂಳ ಪ್ರಮವಾಟಿಂ 
೬೭ 
ಪದುವು ತಾನೇವುದು
ಅಮ್ಮಗನೆ ನಿಮಗೆ ಧರ್ಮಜ ನೇಮ್ಮಗನಲ್ಲನೆ ಬಕ್ಕೆ ನೀಮು ತಾವು ನಿಮ್ಮೊಳ ನೇರ್ಪಡುಗಿಡದೆ ಸು ವಿದ್ಯುನ್ನಿನ ತೆಜದೆ ಬಾಟ್ಟುದಿನ್ ಬಿಡಿಮೆಗ್ನಂ 
ಧೃತರಾಷ್ಟ್ರಂ: ನೀನೆಂತು ಎಮ್ಮ ಪೇಟ್ಟಾದಂ ಕೈಕೊಳ್ಳದೆ ವೈರಮನೆ ಕೈಕೊಂಡು ಪಾಂಡುನಂದನದೊಳ್ 
ಕಾದಿವಲ್ಲದೆ ಸಂಧಿಯಡುಬಡೆದಪ್ಪಿನ ನೀನಮಗಿನಿತನೊಕೈಯಲ್ಡಟ್ಟುದು. ನೆಗಟ್ಟಿ 
ಕಜ್ಜಮಾವುದುಮು ನಿಮ್ಮಜ್ಜನೊಳಾಲೋಚಿಸಿ ನೆಗಟ್ಟುದು. ಇದೊಂದು ಮಾಡು. ದುರ್ಯೋಧನು: ಮಹಾಪ್ರಸಾದ. 
ಮೂರನಯ ರಂಗಂ 
[ಮರುಳಳ್, ಸಂಜಯ, ದುರ್ಯೋಧನ] ಸುಜದು: ಭಯಂಕರ ರಣರಂಗ! ಅದೂ 
ಪೆಣದಿಣಗಳ ತಂಡ ಬ ಲೈಣಗಳನುಸುತ್ತುಮಲ್ಲಿ ಬರೆದರೆ ಸಾರ qಣಮಿಾದದೆ ತಮಾನ | ಪೆಣನು ಕಾದಿರ್ಪರಲ್ಲಿ ಸುತ್ತ ಭಟರ್ಕಲ್ 
ಇತ್ತ ನೋಡು 
ಇನಿಸಿನಿಸು ತಿನುತುಮರ್ಮಯ 
ನ ತವುಗುಮಿದೆದು ತಾಮುಮಾನಯ ಪೆಣನು ನಲಾದ ಪೇಜಿಗಿದ ಮನಮಂ ಪಸುತಿರ್ಪವಿಲ್ಲಿ ಲೋಧಿಮರುಲ್ 
ದುರ್ಯೊಧನ: ಇದೇನ್ ಈ ಮರುಳಲ್ ಎಮ್ಮ ಮುತ್ತುವುವು! ೧ನೆಯ ಮರುಳ: ಅಕ್ಕ, ದುರ್ಯೋಧನ! ೨ನೆದು ಮರುಳ: ನಿಲ್, ನಿಕ, ದೌಪದಿದ್ರೋಹ, ನಿಲ್! ನಯ ಮರುಳ: ನಿನ್ನನೆ ಪಾರು ಪಸಿದಿರ್ಪವು! ನಯ ಮರುಳ: ಗುರುವಿನ ನೆತ್ತರು ಕುಡಿವನಪ್ಪ ಅಮ ಬ್ರಾಹ್ಮಣ. ನಯು ಮರುಳ: ನಿನ್ನ ತಮ್ಮನ ನೆತ್ತರು ಕುಡಿವನಮ್ಮೋಡ ಭೀಮನ ಪೀರ್ವ೦. 

ರಾಭಂಗವಿಕ ನುಡಿ ಇರುಳಿಲ್ಲ
೩ನೆಯ ಮರುಳ: ಭೀಷ್ಮನ ಬಿಸುನೆತ್ತರಂ ಕುಡಿವೆನಿಡೆ ಇನ್ನುಮೊಳಂ. ೧ನೆಯ ಮರುಳ: ಕುರುರಾಜ, ನಿನ್ನ ನೆತ್ತರ ಸವಿಯಂ ಬಯಸಿ ಬಾಯ್ಕಾಯ್ದಿಡುವೆ. ೨ನೆಯ ಮರುಳ: ಊರುಭಂಗಮಪ್ಪುದು, 'ಇರು. ಸಂಜಯಂ: ಕರ್ಣಕಠೋರಂ ಪಿಶಾಚದ ನುಡಿ. ದುರ್ಯೋಧನಂ: ಚಿಃ ! ಮರುಳ ಮಾತಿನೊಳ್ ಪುರುಳಿಲ್ಲ. ೨ನೆಯ ಮರುಳ
ಅರಗಿನ ಮಾಡದೊಳ್ ವಿಷದ ಲಡ್ಡುಗೆಯೊಳ್ ಕೊಲಲೊಡ್ಡಿ ಬದ್ದಮ ತೃರದೊಳೆ ವೈರಮಂ ಪದದು ಭೀಮನನಿಂತಿನಿತರ್ಕ ತಂದ ನೀನ್ ಮರುಳೆಯೋ, ಭೂತಕೋಟಿವರಸಾಹವರಂಗದೊಳಾಡುತಿರ್ಪ ತಾನ್ ಮರುಳೆಯೊ? ನೋಟ್ಸ್ವಿರ್ವರ ಮರುಳನನು ಫಣಿರಾಜಕೇತನಾ
ದುರ್ಯೋಧನಂ: ಸಂಜಯ, ಮುಂದೆ, ಮುಂದೆ. ೨ನೆಯ ಮರುಳ: ನುಡಿಯದೆ ಪೋಗಲೀಯೆಂ! ೧ನೆಯ ಮರುಳ; ಪೋದೊಡೆ ದೌಪದಿಯಾಣೆ! ೩ನೆಯು ಮರುಳ: ಮಾಜಿ ಪೋದೊಡೆ ಲಿಭೀಮನಾಣೆ! 
[ದುರ್ಯೊಧನಂ ಗದೆಯಿಂ ಕುಟ್ಟುವಂ] ಮರುಳಲ್: ಸಂಜೆವರಂ ನಿನ್ನಾಟಂ [ಓಡುವುವು ಸಂಜಯಂ: ಮಹಾಸತ್ವ, ಮರುಳಳೊಳೇನ್? ಬಿಜಯಂಗೆಯ್ಯಂ, ಅಕ್ಕಟ! 
ವಿನುತವಿರೋಧಿಮಂಡಳಿಕಮೌಳಿವಿಘಟ್ಟಿತಪಾದಪೀಠಕಾಂ ಚನಕಮಳಾಯಮಾನಮಿವು ನಿಮ್ಮಯ ಮೆಲ್ಲಡಿ ಭಂಡಿವಾಳದಂ ಬಿನ ಕರವಾಳ ಕಕ್ಕಡೆಯ ಕೊಂತದ ಧಾರೆಗಳುರ್ಚೆ ಸಂಗರಾ ವನಿತಳದೊಳ್ ವಿಧಾತ್ರವಶದಿಂ ನಿಮಗಂ ನಡೆವಂತುಟಾದುದೇ 
ದುರ್ಯೊಧನಂ: ಕಣ್ಣೀರನೊರಸು, ಸಂಜಯ
ತನುಜಾನುಜರ ವಿಯೋಗದ ಮನಃಕ್ಷತಂ ನೋಯಿಸಿ ನೆಳೆಯವು ಸಮರಾ ವನಿಯೊಳುಡಿದಿರ್ದ ಯ್ದುಳಿನಿಸುಂ ನೋಯಿಕುಮೆ ವಜ್ರಮನನಪ್ಪೆನ್ನಂ 
ನಡೆ, ನನ್ನ ಧೈರಮಂ ಕಲಂಕದಿರು
ಸಂಜಯಂ: ಇದಾರಿದು, ಆಚಾರರಿ? ದುರ್ಯೋನಂ: ಆಚಾರ, ಕೊಪದೂಳ್ ದೂಷಿಸಿದೆ
ಅಜ್ಯಮ ಬಿಲ್ಲ ಬಿನ್ನಣಕೆ ಗಾಂಡೀವಿಯಲ್ಕು ಪಿನಾಕಪಾಣಿಯು ನೆಳೆಯನಿದಿರ್ಚಿ ನಿಮ್ಮೊಡನೆ ಕಾದಿ ಗೆಲಿದು ನಿಮುಪೇಕ್ಷೆಯೆಂ ದಷ್ಯನಿದೆನ್ನ ಕರ್ಮವಶಮಂದಣಿಯಂ ನಿಮಗಿಂತು ಸಾವದೇ ತೇಜದಿನಕಾರಣಂ ನಂತೆಯೆ ಸಂಭವಿಸಿರ್ದುದೊ ಕುಂಭಸಂಭವಾ 

ಸಂಜಯಂ: ಇವನ್ ಭಿಮನ್ಯು, ದುರ್ಯೋಧನಂ: ಅಸಮಬಲ ನಿನ್ನ ವಿಕ್ರಮ 
ಮಸಂಭವ ಪೆರ್ಗೆ ನಿನ್ನನಾನಿನಿತಂ ಪ್ರಾ ರ್ಥಿಸುವೆನಭಿಮನ್ಯು ನಿಜಸಾ ಹಸೈಕದೇಶಾನುಮರಣಮೆಮಗಕ್ಕೆ ಗಡಾ 
೭೫ 
[ಕೈಮುಗಿವು
ಸಂಜಯಂ: ಮಹಾರಾಜ, ಇತ್ತ ಬಾರದಿರ್ ಬಾರದಿರಿ. ದುರ್ಯೊಧನಂ: ಕಂಡಂ, ಲಕ್ಷಣಕುಮಾರನಿ? ತ್ಸ
ಜನಕಂಗೆ ಜಲಾಂಜಲಿಯಂ ತನೂಭವ ಕುಡುವುದುಚಿತವದುಗೆಟ್ಟಗಳ ನಿನಗಾನ್ ಕುಡುವಂತಾದುದೆ ತನೂಜ ನೀನ್ ಕ್ರಮವಿಪರ್ಯಯಂ ಮಾಡುವುದೇ
೬ 
ಸಂಜಯ, ದುಃಖದೊಳೆ ದುಃಖ; ತೋಚಿಬಿಡು, ದುಶ್ಯಾಸನನೆಲ್ಲಿ? ಕರ್ಣನೆಲ್ಲಿ? ಸಂಜಯಂ: ಇದೆ ಅಣುಗದಮ್ಮಂ! ದುರ್ಯೊಧನಂ
ನಿಜಜೀವಂ ಪರಲೋಕದೊಳ್ ನಿಜಮಹಾಮಾಂಸಂ ಪಿಶಾಚಾಸ್ಯದೊಳ್ ನಿಜರಕ್ತಂ ರಿಪುಕುಕ್ಷಿಯೊಳ್ ನಿಜಶರಂ ನಕ್ತಂಚರೀಹಸ್ತದೊಳ್ ನಿಜಕಾಯಂ ಕುರುಭೂಮಿಯೊಳ್ ನೆಲಸೆ ಗಾಂಧಾರೀಜ ದುರೊಧನಾ ನುಜ ದುಶ್ಯಾಸನ ಭೀಮಭೀಮಗದೆಯಿಂ ಪಂಚತ್ವಮಂ ಪೊರ್ದಿದಮ್
೭೭ 
ಜನನೀಸ್ತನ್ಯಮನುಂಡೆನಾನ್ ಬಕೆ ನೀನ್ ಸೋಮಾಮೃತಂ ದಿವ್ಯಭೋ ಜನಮೆಂಬಿಂತಿವನುಂಡೆನಾನ್ ಬಕೆ ನೀನ್ ಬಾಲತ್ವದಿಂದೆಲ್ಲಿಯುಂ ವಿನದೋಲ್ಲಂಘನವಾದುದಿಲ್ಲ ಮರಣಕ್ಕೆಂದೆ ನೀನ್ ಮುಂಚಿದ ಮೊನೆಯೊಳ್ ಸೂಟಿ ತಡಮಾದೊಂದೆಡೆಯೊಳಾಹಾ ವತ್ಸ ದುಶ್ಯಾಸನಾ 
೭೮ 
ಅನುಜನ ನೆತ್ತರನೀಂಟಿದ ನ ನೆತ್ತರು ಜೀವಸಹಿತಮಿಾಂಟದೆ ದುರೋ 
ಧನನೆಂಬ ಪೆಸರ್ಗೆ ಮುಯ್ಯಾಂ ಪೆನೆ ದುಶ್ಯಾಸನನ ಬನ್ನಮಂ ನೀಗುವೆನೇ 
ಮುದ ಕಳೇಬರಮಂ ನೋಡಲಾಜಿಲೆಂ, ನಡೆ. ಸಂಜಯಂ: (ಆತ್ಮಗತು) ಪ್ರಿಯಸಖ, ಕರ್ಣ, ದುಃಖಮೆಲ್ಲ ಮಲುಕೋಳಿಸುಗುಂ ರಾಜಂಗೆ. ದುರ್ಯೋಧನಂ: ಹಾ, ಕರ್ಣಾ! 
ಆನುಂ ದುಶ್ಯಾಸನನುಂ ನೀನುಂ ಮೂವರೆ ದಲಾತನುಂ ಕಳದ ಬಲಿ ಕ್ಯಾನಂ ನೀನೆ ದಲೀಗಲ್ ನೀನು ಮಗು ತವೋದೆ? ಅಂಗಾಧಿಪತೀ 

ನಿನ್ನ ಮಗ ವೃಷಸೇನು ತನ್ನ ಮಗಂ ಸತ್ತನ ಲಕ್ಷಣನುಂ ನೀ ನೆನ್ನಂ ಸಂತೈಸುವುದಾನ್ ನಿನ್ನಂ ಸಂತೈಸೆ ಬಂದೆನಂಗಾಧಿಪತೀ 
ಜಯೆನಿದಂ ನಿನ್ನಿಂದಿನ ತೆಜನ ನೀನೆನಗದೇಕೆ ಮುಳಿದಿರ್ಪಿ ಮೇಣ್ ಮಜುವಾತುಗುಡದೆ ರವಿಸುತ ಮಜವಿಂದಿರ್ದಪೆಯೊ ಮೇಣ್ ಬಲ್ಲಿರ್ದಪಯೋ 
ನಿನ್ನ ಕೆಳೆದಂ ಸುಯೋಧನ ನನ್ನೊಡದೆ ನುಡಿಯದಪ್ಪಿಕೊಳ್ಳದೆ ಬೆಸದೇ ನೆನ್ನದೆ ಜೀಯೆನ್ನದೆ ದೇ ವೆನ್ನದ ಏಕುಸಿರದಿರ್ಪ? ಅಂಗಾಧಿಪತೀ 
ನೃತಂ ಲೋಭಂ ಭಯಮೆಂ ಬಿನಿತುಂ ನೀನಿರ್ದ ನಾಡೋಳಿರ್ಕುಮೆ ರವಿನ ದನ ನ ಚಾಗಮಣ್ಯಂ ಬಿನಿತರ್ಕ ನೀನೆ ಮೊತ್ತಮೊದಲಿಗನಾದಯಮ್ 
ಆನವೆಂ ಪೃಥೆಯವಳ್ ದಾನವರಿಪುವಜಿವನರ್ಕನಜವಂ ದಿವ್ಯ ಜ್ಞಾನಿ ಸಹದೇವನವು ನೀನಾರ್ಗೆಂದಾರುಮಜಯರಂಗಾಧಿಪತೀ 
ಒಡವುಟ್ಟಿದನೆಂದದೊಡೆ ಕುಡುಗುಂ ರಾಜ್ಯಮನೆ ಧರ್ಮತನಯಂ, ನಿನಗಾನ್ ಕುಡಲಾರ್ತೆನಿಲ್ಲ ರಾಜ್ಯ ಕೊಡೆಯನನಚಿಯುತ್ತುಮಿರ್ದೆನಂಗಾಧಿಪತೀ 
ನೀನುಳ್ಕೊಡುಂಟು ರಾಜ್ಯಂ ನೀನುಡೆ ಪಟ್ಟಮುಂಟು ಬೆಳೊಡೆಯುಂಟಮ್ ನೀನುಯೊಡುಂಟು ಪೀಳಿಗೆ ನೀನಿಲ್ಲದಿವೆಲ್ಲವೊಳವ ಅಂಗಾಧಿಪತೀ 
ನಯನದೊಳಮರ್ದಯೊಳು ನಿ ನೈಯ ರೂಪಿರ್ದಪುದು ನಿನ್ನ ಮಾತಿರ್ದಪುದೆ «ಕಿವಿಯೊಳಗಿನನಂದನ ವಿಯೋಗಮೆಂತಾದುದಯ್ಯ ಎನಗು ನಿನಗ 

ನಿನ್ನಂ ಕೊಂದ ಕಿರೀಟಿಯು ಮೆನ್ನನುಜನನಿಕ್ಕಿ ಕೊಂದ ಭೀಮನುಮೊಳನಾ ನಿನ್ನು ಮೊಳ ಗಡ! ಸಾಲದೆ ನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕರು 
ಇನಸುತನಿರಮಂ ದುಶ್ಯಾ ಸನನಿರವ ಕಂಡುಮಿನ್ನು ಮನ್ನಸುವಿದು ನೆ ಟ್ಟನೆ ಪೋದುದಿಲ್ಲ ಕಲ್ಲೆರ್ದೆ ತನದಿಂದೆನ್ನಂತು ಬಟ್ಟಿನಾವನುಮೊಳನೇ 
ಸೂನುಗಳಚಿವ ಪ್ರಿಯಮಿ ತಾನುಜರವಂ ವಿಧಾತ್ರ! ನೀನ್ ಕಾಣಿಸಿ ಸ್ನೇನು ಕಾಣಿಸಲಿರ್ದಪೆ ನೀನೆನ್ನಂ ಪಾಪಕರ್ಮನ ನಿರ್ಗುಣನು 
ಅಪ್ಪ, ಸಂಜಯ
ಆರೊಡನೆ ನುಡಿವೆನಿ ಭಾರೊಡನೋಲಗದೊಳಿರ್ಪೆನಾರೊಡನೆ ಸಮಂ ತಾರೊಗಿಪೆನೆಜುವೆನಾ ನಾರೊಡನೆನ್ನಣುಗರಿಲ್ಲದಿಭವಾಜಿಗಳಂ 
ಕೆಳೆಯಂಗಾಯ್ತಸುಮೋಕ್ಷಮಾಗದೆನಗು ಬಾಷ್ಪಾಂಬುಮೋಕ್ಷ ಧರಾ ತಳಮಂ ಕೋಟ್ರನಿಮಾ ಜಲಾಂಜಲಿಯುಮಂ ನಾನ್ ಕೊಟ್ಟೆನಿಲ್ಲನ್ನಮಃ ಡಳವು ಸುಟ್ಟನಿವಂ ಪ್ರತಾಪಶಿಖಿಯಿಂದಾನೀತನು ಸತ್ನಿ ಯಾ ನಳಂ ಸುಟ್ಟೆನುಮ್ಮಿಲ್ಲ ಮತ್ನಿಯತಮಂ ಕರ್ಣಂಗಿದೇಂ ಕೂರ್ತೆ 
ಸಂಜಯಂ: ದೇವಾ, ಕರ್ಣನನಿನ್ ಮಣಿವುದು. 
ಪೆಂಡಿರ್ ಪಳಯಿಸುವಂದದೆ ಗಂಡರ್ ಪಳಯಿಸುವುದಾಯವೋ ಛಲಮೋ ! ಕೈ ಕೊಂಡೆಸಪರಾರೊ ಕುರುಕುಲ ಮಂಡನ ನೀನೆತ್ತಿಕೊಂಡ ಛಲಮನೆ ಮೆಜಿಯಾ 
ದುರ್ಯೋಧನಂ: ದರಹಸಿಮುಖನ ಸುರಕುಂ 
ಜರಗಮನನ ಕನಕಪರ್ವತಪ್ರತಿಮದಿನೇ ಶರಸುತನ ರೂಪು ಚಿತ್ರಂ ಬರೆದಂತಿರ್ದಪುದು ಚಿತ್ತಭಿತ್ತಿಯೊಳೆನ್ನಾ 

ಗುರು ದೀಕ್ಷಾವಿಧಿಗಳೆ ಮಂತ್ರಿ ಹಿತಕಾರ್ಯಾಲೋಚನಕ್ಕಾಳನು ರ್ವರೆಯಂ ಕಾವ ಗುಣಕ್ಕೆ ನರ್ಮಸಚಿವ ಕ್ರೀಡಾಂಸಕ್ಕಾನೆಯಾಳ್ ಗುರುಭಾರಕ್ಕಿಳಿವಾಲ್ ರಣಕ್ಕೆ ತುಲಾಲ್ ಕಟ್ಟಾಯದೊಳ್ ಮೇಳದಾಳ್ ಪರಿಹಾಸಕ್ಕನಿಸಿದನೆಂತು ಮಮ ದುರ್ಯೋಧನಂ ಕರ್ಣನಂ 
ಸಂಜದ: ರಾಜರಾಜ, ಶರಶಯನದೊಳ್ ಭೀಷ್ಕರಿತ್ತಲಿರ್ದಪ‌, ಬಿಜಯಂಗೆಯ್ಲಿಂ. 
ದುರ್ಯೋಧನಂ: ಕುರುಪಿತಾಮಹ, ಬಾಲಕು ವಂದಿಸುವೆ. ಸಂಜಯಂ: (ಕಿವಿಯೊಳ್) ಅಜ್ಞಾ, ನಿಮ್ಮ ಮೊಮ್ಮಂ ಕುರುಕುಲಾಂಬರದ್ಯುಮಣಿ 
ದುರ್ಯೋಧನಂ ಬಂದ. 
ಭೀಷ್ಮ: | ಧವಳಗಜೇಂದ್ರಮುಂ ಧವಳಚಾಮರಮುಂ ಧವಳಾತಪತ್ರಮುಖ 
ಧವಳವಿಲೋಚನೋತ್ಪಲವಧೂಜನಮುಂ ಬೆರಸಷ್ಟದಿಕ್ತಟಂ ಧವಳಿಗೆ ಕೀರ್ತಿಯ ಧವಳಮಂಗಳಗೇಯದಿನೊಪ್ಪಿ ಬರ್ಪ ಕೌ ರವಧವಳಂಗೆ ದೇಸಿಗನೆ ಬರ್ಪಿಲೋರ್ವನ ಬರ್ಪುದಾದುದೇ 
ಏಕಾಕಿಯಾಗಿ ನಿನ್ನ ಬಂದ ಬರವಿನೂಳೆ ಸಮರವೃತ್ತಾಂತ ತಿಳಿದುದು. 
ದುರ್ಯೊಧನು: ಅಜ್ಜ, ನನಗೆ ಮಜುಗದಿರಿ. 
ವಿನಯಮನೊಕ್ಕು ನಿಮ್ಮ ಗುರುವೃದ್ದರ ಪೇಟ್ಟಿ ಹಿತೋಪದೇಶಮಂ ಮನದೊಳಿಂಕೆಗೊಂಡನಿಲನಂದನವೈರದೆ ನಿಮ್ಮನಿಂದ್ರನು ಮನನೊಡನಾನೆ ಕಾದಿಸಿದನಾನೆ ಕಡಂಗಿದನೆನ್ನ ಪಾಪಕ ಮನ ಕತದಿಂದಮಾ ನಿಮಗಮಾಯಿರವಾದುದೆ ಸಿಧುನಂದನಾ 
೯೮
ಭೀಷ್ಮ೦: 
ಮಗನೆ, ಆದುವಾಯ್ತು; ವೃಥಾ ಸುತಾಪು ಬೇಡ, ಇನ್ಸಾನು ಪೇಟ್ಟಿ ಮಾತಂ: ಕೇಳೋದಪ್ರೊಡೆ, ಪಾಂಡವರನೊಡಂಬಡಿಸಿ ಸಂಧಿಯಂ ಮಾಡಿ ಪೂರೈಕ್ರಮದೊಳ್! ನಡೆವಂತು ಮಾಂ , ಇನ್ನು ಮವರ್‌ ಎಮ್ಮಂದುದು ಇಂಬುಕಯ್ಯರಲ್ಲದೆ, ಮಾಜುವರಲ್ಲ. ನೀನುಮಮ್ಮ ಪೇಯ್ದುದು ಮಾಜಿದ ನೆಗಟಿಲೈುಂ . 
ದುರ್ಯೊಧನಂ: ನಿಮಗೆ ಪೊಡೆಮಟ್ಟು ಪೋಪೀ 
ಸಮಕಟ್ಟಿಂ ಬಂದೆನಹಿತರೊಳ್ ಸಂಧಿಯನೇಂ ಸಮಗೊಳಿಸಲೆಂದು ಬಂದನ | ಸಮರದೊಳನಗಜ್ಜ ಪೇಳಿಮಾವುದು ಕಜ್ಜಂ 
ನೆಲಕಿಜವೆನೆದು ಬಗೆದಿರೆ? ಛಲಕಿಜವೆಂ ಪಾಂಡುಸುತರೊಳ್ ನೆಲನಿದು ಪಾ ಜೈಲನನಗೆ ದಿನಪಸುತನ ಕೊಲಿಸಿದ ನೆಲನೊಡನೆ ಮತ್ತೆ ಪುದುವಾಚ್ಚಿ ಪೆನೇ? 

ಜಾಡಮನೈದನವರ್‌ ಮುಂ ಬೇಡಿದೊಡಾನಿನಿಲ್ಲ ರಾಜ್ಯಾಧಮನಾನ್ ಬೇಡಿಯವರಲ್ಲಿಗಟ್ಟಿದ ಡೇಡಿಸಿ ಆಡಿಸನ ಪವನನಂದನನ್ನ - ಪದವಾಟಿಣಮಾಗದೆಂತುಮವರೊಳ್ ಸುಧಾನಮಂ ಮಾಡಲಾ ಗದು ನೀವಿಲ್ಲದೆ, ಅಜ್ಜ, ಬಿಲ್ಲ ಗುರುಗಳ ತಾಮಿಲ್ಲದಾ ಕರ್ಣನಿ ಲ್ಲದೆ ಮತ್ಯಾಸನನಿಲ್ಲದಾನೊಡನೆ ರಾಜ್ಯಂಗೆಯ್ಯನಾಗನ್ನ ಸು ಪದಮು ತೋಜುವನಾರ್ಗ ತೋಜ ಮಜವೆ ನಾನಾವಿನೋದಗಳು? ೧೦೨ ಕ್ಷಮಿಸಿಂ; ಎನ್ನಲಾಜದು. ಅಖಂಡಿತಮಭಿಮಾನಮೊಂದುವುದು. ಅದನೆ 
ಬಡಿವಿಡಿಮ. ಭೀಷ್ಮ: ಸಂಜದು, ಪೋಗು. ಗಾಂಧಾರಿಗ ಧೃತರಾಷ್ಟಂಗಂ ಪೇಜ್-ಮೊಮ್ಮಂ ನುಡಿದ 
ನುಡಿಯನುತುಂ ಒಡುಬಡುವನಲ್ಲ. ಆಶ್ಚರ್ಯ ಆತನ ಸತ್ವಮು ಏಕಾಂಗಸಾಹಸಮು. 
ಮಾನಧನನಪ್ಪಾತನು ನಾವು ಕಾಡುವುದು” ಎಂದು. 
[ಸಂಜದು ಪೋಪ] ಮಗನೆ, ಧೈರ್ಯಂಗೊಲ್, ನಾಳೆ ತೀರ್ಥಯಾತ್ರೆಗೆ ಪೋದ ಬಲದೇವ ಬರ್ಪಂ, ಇದೊಂದು ದಿವಸ ಮೈತ್ರೇಯರ ಶಾಪದಿ ನಿನಗೆ ಗಂಡು; ಇದರ್ಕೆ ಕಾಲವಂಚನೆಯ ಮಂತ್ರ. ವೈಶಂಪಾಯನ ಸರೋವರವು ಪೊರ್ದು ಇಂದಿನೂದಿರುಳು ಕಚೀಪಿ ನಾಳೆ 
ನಿನ್ನದೃಷ್ಟವು ನೋಡು, ಪೋಗು. ದುರ್ಯೋಧನು: ಮಹಾತ್ಮರಾಶೀರ್ವಾದು! 
[ಪೋಗುತ್ತೆ] ಅರಿಯರ್‌ ಪಾಂಡವರವರೊಳ ವಿರೋಧವು ಬಿಸುಟು ಸುಧಿಯು ಮಾಡುವುದು ಬರ ನುಡಿಯಂ ಕೇಳಿ ದೆರಡು ಕಿವಿಗಳುಮನನಗೆ ಬಿದಿ ಮಾಡಿದನೇ 
ಕೊಳದೊಳ ಕಾಲವಂಚನ! 
ದಿನಕರತನಯನ ದುರಾ ಸನನ ವಿಯೋಗದೊಳಮಿನಿತುವರೆಗು ಕೋವಿ 
ನಗೆ ತಲೆಗರೆದು ನೀರೂಲ್ ಕುನಿಯನ ನೊಂದು ನದೀಜನಧ್ವರ್ಥನೆಯಿ! ಅಕ್ಕ! ಭೀಮನೊಳ್ ಸಂಧಿದು ಮಾತು ಮಾಣ್ಣುದು. 
ಭೀಮು: 
ನಾಲ್ಕನೆಯ ರಂಗಂ [ಕಿರಾತರ್ ಜಸುತ್ತುಂ ಪೋಗುವರ್-ಭೀಮ, ಧರ್ಮರಾಜು, ಕೃಷ್ಣ ಎತ್ತಲಡಗಿದು ಆ ಬ್ರೌಪದೀದ್ರೋಹನ್! ತೊದಳಾಯ್ತನ್ನಯ ಪೂಣ್ಣ ಪೂಣ್ಯ ಸಭೆಯೊಳ್ ಪಾಂಚಾಲರಾಜಾಜಾ ವದನಮ್ಮಾನತೆ ಮಾಣ್ಣ ದಿಲ್ಲಿಗೆದ ಮಜ್ಜಿರ್ದಂಡಕಡೂತಿ ತೀ 

೧೦ 
ರ್ದುದುಮಿಲ್ಲಿನ್ನು ಮಣಂ ಸುಯೋಧನವಧಕ್ಕೆಗೆಯ್ನೆಂತಕ್ಕುಮೆಂ ಬುದೆ ನಿಂದುತ್ಸುಕಚಿತ್ತಮುಮ್ಮಳಿಸುಗುಂ ಪಾಪಾತ್ಮನೇನಾದನೋ! ರಸೆಗಿಬಿದನೊ ಮೇಣ್ ನಾಲ್ಕುಂ ದೆಸೆಗಳ ಕೋಣೆಗಳೊಳುಳಿದನೋ ಖಳನಿಲ್ಲೇ ವಸುಮತಿಯೊಳ್ ಗಾಂಧಾರಿಯ ಬಸಿಯಂ ಮೇಣ್ ಮಗು ಪೋಗಿ ಪೊಕ್ಕಿರ್ದಪನೋ
೧೦೬ 
ಚರಮಚರಮೆಂಬ ಜಗದ ತರದೊಳ್ ಖಳನೆಲ್ಲಿ ಪೊಕ್ಕೊಡಂ ತದ್ಭುಜಪಂ ಜರದೊಳಗಿರ್ದೊಡೆ ಹರಿಹರ ಹಿರಣ್ಯಗರ್ಭಕ್ರಳಲ್ಲಿಯುಂ ಕೊಲ್ಲದಿರೆ ಚತುರತಕ್ಷಿತಿಕಾಂತೆ ಕೇಳ್ ಲಧಿ ಕೇಳ್ ಸಪ್ಪಾರ್ಚಿ ಕೇಳ್ ತಾಠ ಮಾ ರುತ ಕೇಳ್ ಮಾರುತಮಾರ್ಗ ಕೇಳ್ ಪಗೆವನ ಕೊಂದೆನ್ನ ಕೋಪಾಗ್ನಿಗಾ ಹುತಿಮಾಂ ಕೊಲಲಾಟದಂದು ತಜ್ಸಂದಾನೆನ್ನನಿಂದಗ್ನಿಗಾ ಹುತಿಮಾಂ ಗಡಮೆಂದು ಪೂಣೋದದೆ ಕೌರವಕೋಳಾಹಳತ 
ಧರ್ಮರಾಜಂ: ಭೀಮ, ಮಸಕು ಮಸಗಲ್ ಗದು. ಭೀಮು: ಓಹೋ! ಧರ್ಮಶ್ರವಣ
ಎನಿತುಂ ದೌಪದಿ ಮುಕ್ತಕೇಶಿ ನಮೆವಳ್ ದ್ದುಃಖಮಂ ಕಡುಕಂ ಡೆನಿತುಂ ಸೈರಿಪೆವಾನುಮೆನ್ನನುಜರು ಪಾಂಚಾಲಿಯಂ ನೋಡಿ ನೀನ್ ಮನದೊಳ್ ನೋವುದುಮಿಲ್ಲ ನಿಷ್ಕರುಣಿಯಮ್ ನೀನಿಂತಿರಾನಗರ ಮುನಿಸು ತೀರ್ಚಲೊಡಚಿ ವೈರಿತರುವಂ ನಿರ್ಮೂಲನ ಮಾಡುವೆ 
೧೦ 
k೧೦ 
ಆನುಂ ವಿಧೇಯನಲ್ಲ ನೀನುಂ ಗುರುವಲ್ಲಮಿಂದಿನೊಂದವಸದೊಳು ರ್ವಿನಾಥ ಪರಿಯಬಿಡ ಕುರು ಸೋನುವನಿರದಿಕ್ಕಿ ಮೆಟ್ಟಿ ಡೊಕ್ಕರಿಸಿದವೆಂ 
ಮುಂದಲೆಯುಂ ಪಿಡಿದೆನ್ನಲು ಮುಂದೆದನಲಜೆಯನುನ್ನು ಪರಿಭವಿಸಿಯೆ ದ ಲೈಂದುರಿದು ಸೊರ್ಕಿದವನು ಕೊಂದಂ ಕುರುಪತಿಯುಮಂ ಕೊಲಲ್ ತಡೆದಪೆನೇ 
ಕೃಷ್ಣಂ: ಭೀಮು: 
ಭೀಮ, ಮಾತಿನೊಳ್ ಕಾರಮಾಗಮ, ನೇಸಱಯುತಿರ್ಕು. ಮುಂದಜಿಸುವ, ಬಾ. ಎಲೆ ಎಲೆ ಸೈನಿಕರಿರಾ! ಕುರುಧರೆಯೊಳ್ ಕುರುಪತಿಯನಚಿಸುವಂತಾಯ್ತು! ಅಹಹ! ಧೃತರಾಷ್ಕಾಪತ್ಯನಪ್ರಿಯಸುತಸಖನೇಕಾದಾಕ್ಷೇಹಿಣೀಶ ಕೃತಕಮ್ಯೂತಸ್ವನಾಥೀಕೃತಯಮಸುತಭೀಮಾರ್ಜುನ ದ್ರೋಣಭೀಷ್ಮ ಚಿತವಾಕ್ಯದ್ವೇಷಿ ಕೃಷ್ಣಾಂಬರಕಬರಿಹರು ಶೋಕತೀವ್ರಾಗ್ನಿ ದಗ್ಗಂ ಸುತಶೋಕಾಕ್ರಾಂತನಲ್ಲಿರ್ದನೂ ನೃಪತಿಲಕು ನಿಮ್ಮ ರಾಜಾಧಿರಾಜಂ 
೧೨ 

ಭರತಕುಂದುಕಳಂಕಂ ಭರತಾನ್ವಯರಾಜಭವನರಾಜಕಪೋತು ಕುರುಕೇತುವೆಲ್ಲಿದು ತುರುಕುಲಲಯಕೇತು ಭೀಮಸೇನ ಬಂದು 
[ತೆರೆಯೊಳ್] ಕಿರಾತರ್: ಪಟ್ಟೆ! ಪಜ್ಜೆ! ಭೀಮು : ಎಲ್ಲಿ? ಎಲ್ಲಿ ಪಜ್ಜೆ
[ಪೋಗುವರ್] ಐದನೆಯ ರಂಗಂ ಭೀಮರ: ಎಲ್ಲಿ? ಎಲ್ಲಿ ಪಚ್ಚೆ? ಕಿರಾತಂ: ಕೊಳದ ತಡಿಯೊಳ್ ಭೀಮು: ಅವನದೆ! ಆಹಾ, ಪೊಜಿಮಟ್ಟ ಪಟ್ಟೆ! ಕೃಷ್ಣ: ಇದು ಕಪಟಿಯು ತಂತ್ರಂ, ಭೀಷ್ಮನ ಕಾಲಹರಣಮಂತ್ರಂ, ಒಳಗಿರ್ಪd; ಕೊಳನಂ ಮುತ್ತಿ
ಪೊಜಿಮಡಿಸಿ
[ಕಿರಾತರ್ ಪಜತೆಯಂ ಪೊಯ್ಯರ್] ಧರ್ಮರಾಜು: ಇದೊಂದು ಲಜ್ಜೆಯಾಯ್ತು ಭರತಕುಲಕ್ಕೆ. ಕೃಷ್ಣಂ: ಧರ್ಮಪ್ರಿದು, ರಾಜ್ಯಲಕ್ಷ್ಮಿ ಪೇಸಿ ಬಿಸುಟ್ಟವ
ತುಳುವ ಕಳಿಸುವ ಕೃಷ್ಣಯ ನಿಯು ಪಿಡಿದುರ್ಚವೇ ಕೊಳನಂ ಮಿಂದಂ 
ಪೆಜಿಗಾಗಿ ಪುಗುವ ದುರ್ನಯ ಮಜಪವೆ ಕೌರವನ ರಾಜ್ಯದಾಯುವ ಕೇಡು 
೪ 
ಧರ್ಮರಾಜು: ಅಂಕದ ಕಲಿ ಕುರುವಂಶಶ 
ಶಾಂಕನೆ ದುರ್ಯೋಧನಾಂಕನನ ನೆಗಟ್ಟಿ ಯಶಃ ಪಂಕದೊಳಮಾ ಸರೋವರ ಪಂಕದೊಳಂ ನೀನೆ ನಿನ್ನನಿಂತಟ್ಟುವರೇ 
ಕೃಷ್ಣ
ಮಾನಧನನೆನಿಸಿ ನಿನ್ನಭಿ ಮಾನವಕೃತಿಮಾಡಿದಮ್ ಸುಯೋಧನ ನೀನ್ ಶ್ರೀ ನೀರೊಳಗೆಸಡಿರ್ಕು ಮಾನರ್ತು ಕಪ್ಪೆಯಿರ್ಕುಮಿರ್ಪರೆ ಗಂಡರ್‌ 
೧೧ 
ಭೀಮc: 
ತೆನ್ನ ಸರಂಗಳಲ್ಲದೆ ಪೊಜಮಡುವನಲ್ಲ. ಭವದನುಜನರುಣಜಲಮಂ ಸವಿನೋಡಿದೆನಿಂತು ನಿನ್ನ ಬಲಜಲನಿಧಿಯಂ ಸವಿನೋಡಿದೆ ಕೊಳನಂ ತವ ಪೀರ್ದು ಬಕ್ಕೆ ನಿನ್ನ ಸವಿಯಂ ನೋಂ 
೧೭ 

ಸ್ವರಮಂ ಕೇಳಿನ್ನು ಗ್ರರೂಪಮಂ ನಿಂದು ನೋಡಲದೆ ಸಮರಾ ಕರಮಂ ಬಿಸುಟ್ಟು ಕಮಲಾ ಕರಮಂ ಪೊಕ್ಕೆಲವೊ ಮರುಳೆ ಬರ್ದುಕಲ್ ಬಗೆವಾ 
೧೮ 
ಜಲದೊಳ್ ಮಾನಿರ್ಪಿಲ್ ನೀನ್ ಕೊಳದೊಳೆ ಮುಜುಗಿರ್ದಕ್ಕಟಾ ಕೋಡ ಸೇಡಿ ಗೊಳಗಾದಯ್ ನಿನ್ನ ದುರ್ಯೋಧನವೆಸರ್ಗಿದು ಲಜ್ಞಾಕರಂ ತೋದಮ್- ನಿ ಇಳವಂ ಚಿಃ ಸತ್ತರೇಂ ಪುಟ್ಟರೆ ಪೊಮಡು ನೀಂ ಕೈದುಗೊಳ್ ಕೌರವೇಂದ್ರಾ ಚಳವಂ ಬಂದನೀಗಳ್ ಕುರುಕುಲಮಥನೋದ್ರೀಕರಂ ಭೀಮಸೇನ ೧೯ 
ಹರಿ ಸಂಧಾನಕ್ಕೆ ವಂದಂದವಗಡಿಸಿದಹಂಕಾರವೆಲ್ಲಿತೊ ಕೃಷ್ಟಾಂ ಬರಕೇಶಾತೃಷ್ಟಿಯು ಮಾಡಿಸಿದ ಮದಮದೆಲ್ಲಿತ್ತೋ ಕೌಂತೇಯರು ಚರದಿಂ ಕಾಂತಾರದೊಳ್ ತಿನ ತಿರಿಪಿದ ಸೊರ್ಕಿಗಳೇನಾದುದೋ ಪೇಜ್ ಕುರುವಂಶಾಧೀಶ, ನಾನ್ ಮೂದಲಿಸುವನದಟಂ ಭೀಮನುಧಾಮಭೀಮ 
ದುರ್ಯೊಧನಂ: (ಎಟ್ಟು) ಎಲ್ಲಿ ಭೀಮಂ? ಭೀಮಂ: ನಿನ್ನನುಜನರುಣಜಲಮಂ 
ಮುನ್ನಂ ತವ ಪೀರ್ದೊಡಂಜಿ ನೀನ್ ಪುಗೆ ಕೊಳನಂ ಬೆನ್ನನೆ ಬಂದಾತ ಶೌ ರ್ಯೋನ್ನತನೀಯಿರ್ದನ ಕೌರವಭೀಮಂ 
ದುರ್ಯೊಧನಂ: ಎಲ್ಲಿರ್ದುದೊ ಈ ಗಂಡಗರ್ವಂ ಕೃಷ್ಣಯನೇಣಿದಾಡಿದಂದು, ಷಂಡ
ನಾಡಿಗಳೆದು ಬೇರಂ ಬೀಯುಮಂ ತಿಂದು ವನದೊಳಡಗಿರೆ ನೀವುಂ ನೀಲ್ಕರಿಸಿ ನಿಂದುಮಾಗಳ್ ಪೇಮ್ ಕಮ್ಮೆಸುವರೆ ಬಿರುದುಮ ಬೀರಮುಮಂ 
ಪುಟ್ಟಂ ಸಟ್ಟುಗಮಂ ಬಿಸುಟ್ಟು - ಗದೆಗೊಂಡೊಟ್ಟೆಸುವಂತುಟಾದುದೆ? ಎಸರನಿಡುವಕ್ಕಿಗರ್ಚುವ ಬೆಸನುಂ ಕಯ್ದೆಆಲೆವ ಕಂಚುಗರ್ಚುವ ಬೆಸನುಂ ಬೆಸನಲ್ಲದೆ ಮತ್ಮನ ಬಾ ಣಸಿಗಂಗಾರಿತರೆಲಿ ನಿನಗೀ ಬೆಸನಂ 
ಭೀಮು
ಪಿರಿಯಣ್ಣನ ನನ್ನಿಯನಾ ದರದಿಂ ಕಾಯಿ ಪೆರ್ಗೆ ಬಾಣಸುಗೆಂ ಕುರುವಂಶಜ ಕೇಳ್ ನಿನ್ನಿ ಶರೀರಮಾಂಸದೊಳೆ ಮರುಳೆ ಬಾಣಸುಗೆಯ್ಯಂ 
ಗದಾಯುದ್ಧ ನಾಟಕಂ 
೧೭೫ 
ಧರ್ಮರಾಜಂ: ಭೀಮಾ, ದಾಯಿಗತನಗೆ ಮುನ್ನೆ ಗೆದ್ದ ಧರ್ಮಮಂ ನೆನೆಯದೆ ನಿರ್ಮಲಕ್ಷತ್ರಧರ್ಮಮ 
ನೆನೆ. ಸುಯೋಧನ, ಆಗದು ಸಮರಂ ಗುಣಯುತ ನಾಗು ಮಹಾಭೋಗಿಯಾಗು, ನಿನ್ನಾಳ್ಳ ಹೀ ಭಾಗಮುಮಂ ಸಕಲಮಹೀ. ಭಾಗಮುಮಂ ನೀನೆ ಕೊಂಡು ಸುಖಮಿರಲಾಗಾ
36
೧೨೭
ಧರಣೀಚಕ್ರಮನೊಪ್ಪದೊಳ್ ಬಗೆಯದಿರ್ ವಿದ್ವೇಷಮಂ ನಮ್ಮನೆ ವರನಿನ್ನಾಳ್ವೆಸಕ್ಕೆಸಿಕೊಳ್ ನೆನೆಯದಿರ್ ಕಿಕ್ಕಿನೊಳ್ ತೊಟ್ಟುಕೊಂ ಡಿರದೆಮ್ಮೆಂದುದನಿಂಬುಕಯ್ ಮನದೊಳೊಳ್ಳಿಂ ಶಾಂತಿವಿಶ್ರಾಂತಿಸೋ * ದರನೆಂಬಂತುಪಶಾಂತಿಯ ಕುರುಕುಲಕ್ಷಾಪಾಲಚೂಡಾಮಣೀ | 
೧೨೬ ಕೃಷ್ಣಂ: ದುರ್ಯೋಧನ, ಧರ್ಮಜಂ ಕೃಪೆಯಿಂದೊಳ್ಳಿತಂ ಪೇ ಪಂ; ಈಗಳುಂ ಕೇಳು ಬರ್ದುಕು. ದುರ್ಯೋಧನಂ: ನೀನ್ ಗಡ! ಮಧ್ಯಸ್ಥಂ ನುಡಿ 
ವಂ ಗಡ! ಪುದುವಾಳ್ಮೆಯೆನಗಮವರ್ಗ ಸುಧಾ ನಂ ಗಡ! ಸಂಧಿಯು ಮಾತು ಲಂಘಿಸಿದೆಂ ಮುನ್ನ ಮಿನ್ನೆ ರಟ್ಟುಡಿದಪೆನೇ ಭೀಮ, ಇದೇ ಮಾತುಗಾರಿಕೆ! ಬಾ, ಪೊಣರ್! ನಿಡುಬಯಕೆಯ ಗದಾಯುದ್ಧಂ ಸಾರ್ದುದು, ಕಮ್ ಪೊಯ್! 
[ದ್ವಂದ್ವಯುದ್ಧಂ] ದುರ್ಯೋಧನಂ: ಇದು ಕಳಿಂಗನ ನುಂಗಿದ ಭೀಮು: ಇದು ಲಾಕ್ಷಾಗೇಹದಾಹಕ್ಕೆ, ದುರ್ಯೋಧನಂ: ಕುರುಬಾಲರಂ ತಿಂದ ರಕ್ಕಸತನಕ್ಕೆ. ಭೀಮು: ಕೃತ್ರಿಮವಿಷಾನ್ನಕ್ಕೆ; ಜೂದಿಂಗೆ. ದುರ್ಯೋಧನಂ: ದುಶ್ಯಾಸನರಕ್ತಮಂ ಪೀರ್ದ ಪಿಶಾಚಕ್ಕೆ. ಭೀಮು: ಪಾಂಚಾಲೀಪ್ರಪಂಚಕ್ಕೆ, ದುರ್ಯೊಧನಂ: ಕರ್ಣಂಗೆ! (ಭೀಮ ಬೀಳ್ಕೊ೦) ಕೃಷ್ಣಂ: ಬಿಬ್ಲಿಂ ಭೀಮಂ. ದುರ್ಯೊಧನ: ಇದು ಧರ್ಮಯುದ್ಧಂ; ಪೊಯ್ಯಂ ಬಿಟ್ಟ ನಂ. ಇರಿ, ಎಬ್ಬಿಸುವೆಂ ಗದೆಯ 
ಗಾಳಿಯಿಂ. ಭೀಮಂ (ಎಟ್ಟಿಲತೆ) : ಕೃಷ್ಣ! ಕೃಷ್ಣ! ಕೃಷ್ಣಂ: ಸತ್ಯಾಶ್ರಯ, ಊರುಭಂಗಪ್ರತಿಜ್ಞೆ ಏನಾಯ್ತು? ದುರ್ಯೋಧನಂ: (ತೊಡೆಯಂ ತಟ್ಟಿ) ಭಂಗಮಾಯ್ತು! 
[ಯುದ್ಧಂ. ದುರ್ಯೋಧನಂ ಬೀ೦] ಭೀಮು: ಕೃಷ್ಣ, ಕೌರವಕುಳಕಾಳರಾತ್ರಿ 
[ಗೌಪದಿ) ಬಾ, ನೋಡು ಬಾ, ಊರುಭಂಗ-ಕಿರೀಟಭಂಗ. [ಓದೆವಂ] ಧರ್ಮರಾಜಂ: ಆಗದಾಗದು, ತಮ್ಮನಂ, ಕಾದಶಾಕ್ಷೇಹಿಣೀಪತಿಯಪ್ಪ ರಾಜಾಧಿರಾಜನಂ 

ಪರಾಭವಿಸದಿರ್, ಆಪ
ಇದೆ ತೊಡೆಯನುಡಿದು ನೆಟ್ಟನೆ ಕೆಡೆಮುತ್ತುಂ ಕರ್ಚಿ ನೆಲನನಾನಿದನೆಂತುಂ ಬಿಡೆನೆಂಬ ತೆಜದೆ ಕುಲಗಿರಿ ಕೆಡೆದದದೆ ಕೆಡೆದು ಕೌರವೇಂದ್ರಂ ಮೆಲೆವ 
[ದುರ್ಯೋಧನನು ಸಂತೈಸುವ ಭೀಮು: ನೋಡು, ಕಣ್ಣಾಲ್ವಿನು ನೋಡು; ಯಾಜ್ಞಸೇನಿ
ಮುಳಿಸಿ ನಂಜಿಕ್ಕಿ ಕೊಂದುದಿನ ಜತುಗೃಹದೊಳ್ ಸುಟ್ಟ ಕೌಟಿಲ್ಯದುರ್ವಿ ತಳಮಂ ದಾಡಿ ಗೆಲ್ಲಂದಿನ ನಿಜಕಬನೀವಿಬಂಧಂಗಳು ದೋ ರ್ವಳದಿಂದು ತಮ್ಮನಿಂ ತಾನ್ ತೆಗೆಯಿಸಿ ನಡೆದಾ ನೀಚನಾ ದ್ರೋಹನಾ ಚು ಚನಾ ಚಂಡಾಲನಾ ಪಾತಕನಿಗವನಿದು ನೋಡು ಪಂಕೇಜವರೇ
ಅರಸ ದೀಕ್ಷಿತನಿಲ್ಲಿ ಋತ್ವಿಜರೆಮೆಮೊಳ್ ನಾಲ್ವರು ಸಂಗರಾ ಧ್ವರದೊಳ್ ತಾನುಪದೇಶಕಂ ಮುರಹರು ನೀನು ಗೃಹೀತವತಾ ಚರಣವ್ಯಾಪಿಕೆ ಮೇಣ್ ಭವತ್ವರಿಭವ ಸಂಚಾರಕು ಕೌರವೆ ಶ್ವರನೀತ ಪಶುವಾಗೆ ಬೇಜ್ಜೆ ನಿವನು ಕೋಪಾಗ್ನಿಯಿಂದಗ್ನಿ ಜೇ 
೧೩೦ 
ಸುಪುತು ಕೌರವಕ್ರ ವೃಹವ್ಯದಿಂದೆನ್ನ ಕೋಪಹವ್ಯವಹು ದು ರ್ವಹದುರ್ಯೋಧನದೇಹ ಪ್ರಪರಣಲೋಹಿತದಿನಾಮದವಧ್ರಥಸವನು 
ಪಗೆ ಮಡಿದುದು, ಮುಡಿ, ದೌಪದಿ: ಅಭ್ಯಾಸಂ ಪೋಗಿ ಮಣಿದೆ. ಪಗೆಯಂ ಮಡಿಯಿಸಿದ ' ನೀನೆ ಮುಡಿಯಲ್ವೇಲ್ಕುಂ ಭೀಮು: ಆಯು ವೇಣೀಸಂಹಾರ, ಸ್ಮರಸಂಜೀವನೆ ಕೃಷ್ಣ ಪೂಮುಡಿದಳ್, ಹೋ, ಶೃಂಗಾರು 
ವಿಭ್ರಮ, ಬೆಡಂಗು, ಬಿಂಕು! ಇಂತಾಗವೇಡಾ ಪೆಣೈಲ್ಕು? ಈಕೆಯ ನಗೆಗಣೋಟದಿ ಸಮರಶ್ರಮ ಕಣಿದುದು
ಪನ್ನೆರಡುಬರಿಸಮೊಳಗೆಯೆ ಬನ್ನದ ನೆನಪಿಂದೆ ಬೆದರಿಲ್ ಪಿಂಗಳೊಡಂ ತನ್ನಿಂ ಕಾಳಿಕೆ ಹಿಂಗಿದ ಪೊನ್ನಂತೀ ಕಾಂತೆ ಕಣ್ಣೆ ತೊಳಗುತ್ತಿರ್ಪಳ್ 
೧೩
ಪ್ರಿಯೆ, ಬಾ, ಬೀಡಿಂಗೆ
- [ಭೀಮನುಂ ದೌಪದಿಯುಂ ಪೊಪರ್ ಧರ್ಮರಾಜಂ: ಕೃಷ್ಣಾ, ಕೃಷ್ಣಾ ! ವಿಜಯೋನ್ಮತ್ತರಿವರ್ ಕಾಣರ್, ನಾನ್ ಕಾಡ್ಲೆಂ, ಭೀಮನ ತಲೆದ. 
ಮೇಲಾಡುವ ಘೋರಮೂರ್ತಿಗಳು, ಮಹಾಪಾತಕ ಭಾತೃಹತ್ಯಂ. ಕಾವುದು ಕಾವುದು ವತ್ಸನು! 
ಕೃಷ್ಣಂ: 
ನಿನ್ನ ಧರ್ಮವೇ ಕಾವುದು, ಬಾ, ಎಲ್ಲರು ನೀಲಾಚಲಕ್ಕೆ ಪೋಗಿ ಮಹಾಶಿರ್ವ ನಾರಾಧಿಸಿ ಬರ್ಪ ಬಾಧೆಯಂ ನೂಂಕುಮ. ಇಂದು ನಿಮಗಾದಳ್ ಕೌರವನ ಲಕ್ಷ್ಮಿ 

[ಪೊಪರ್) 
[ಲಕ್ಷ್ಮಿ ದುರ್ಯೋಧನನತ್ತಣಿಂ ಪೊಜೆಮಡುವಳ್-ಅಶ್ವತ್ಥಾಮಂ] ಸ್ವತ್ಥಾಮ: ಭೀಷ್ಮರ್ ಪೇಟ್ಟಿ ಕೊಳಂ ಇದೆ ಅಕ್ಕುಂ. ಕೌರವೇಶ್ವರನ ಕೂಡಿ, ಪಾಂಡವರು 
ಧ್ವಂಸು ಮಾ{ಂ-ಆರೀಕೆ? ಸರೋವರಲಕ್ಷ್ಮಿಯೋ? ನೀನಾರ್ಗೆ? ಎತ್ತಣಿಂದಂ ಬಂದೆ? ಎಲ್ಲಿಗೆ ಪೋದಪೆ? 
ಅಮೃತಪಧಿಮಂಥನದ ಪುಟ್ಟಿದೆನಬ್ಬ ಭವಾಂತರಾಳದೋಣಿ ರಮಿಯಿಪ ಪದ್ಮನಾಭನುರದೊಳ್ ನೆಲಸಿರ್ಪ ಮಹಾನುಭಾವಯಂ ಕಮಲೆನಿನ್ನೆಗಂ ಕುರುಮಹೀಪತಿಯೊಳ್ ನಲಸಿರ್ದೆಗಳು 
ತಮಪುರುಷೋತ್ತಮ ಬೆಸಸೆ ಪಾಂಡವರೊಳ್ ನೆಲಸಿ ಪೋಪ ೧೩೩ ಶ್ವತ್ಥಾಮಂ: ಪಾಂಡವರೊಳ್ ಪೋಪೆನ್! ಆ ಗೋಪಾಳಂ ಕೃಷ್ಣನೊಡನಿರ್ದು ಗೋಪಿಯಾದ 
ಮೂಢ, 
ಕಲ್ಲಿ ಪದೆಯೆಂದು ಬಗೆಯದೆ ಕುಲಜಂ ಕುಲಹೀನನೆಂದು ಬಗೆಯದೆ ತರುಣಂ ಸಲೆ ವೃದ್ದನಂದು ಬಗೆಯದೆ ನೆಲಸುವೆ ನಿನ್ನಿಂ ನಿಕೃಷ್ಟರುಬರುಮೊಳರೇ ಇಜಯಿಸುವೆ ತಂದಮಕ್ಕಳ ನಿಜ್ಯಿಸುವಮ್ ಸೋದರರ್ಕಂ ಮ್ಮ ತ ತ್ರಿಯಿಸುವ ಗುರುಶಿಷ್ಯರ 
ನಜಗುಲಿ ನಿನ್ನಿಂ ನಿಕೃಷ್ಟರಾದರುಮೊಳರೇ ಪಾಂಡವರೊಳ್ ಪೋಪೆನ್! ಪೋ ಮಾಣ ಧರ್ಮಜು ಗಡ! ಭೀಮಂ ಗಡ! ಫಲ್ಗುಣಂ ಗಡಮಳ‌ ಗಡ! ಸು ಗ್ರಾಮದೊಳಮದಿರಪ್ಪ ತಾಮಂಗಾಪೋಶನಗೊಳಲ್ ನೆದಪರೇ 
ನಿನ್ನ ಮುರವೈರಿಯಳವುಮ ನನ್ನಳವುಮನಲಗೆ ಕಾಣೆ ಕುರುಪತಿಯಿಂದಂ ಮುನ್ನ ತ್ವತ್ಪತಿಯಿಂದ ನಿನ್ನನಗಲ್ವ ಕಪಟಗೋಷ ಪ್ರಭುವೇ? ತೋಟ, ನಡೆ ಕೌರವೇಶ್ವರನಲ್ಲಿಗೆ! ಅಲಸುರಾರಿ ಬೆಸಸಿದ ನಿತ್ತಲ್ ರುದ್ರಾವತಾರನೇಣಿದುಯ್ದ ಪನೇ! ಅತ್ತ ಪುಲಿ! ಇತ್ತ ದರಿ! " ನೈತಣ್ಣಡಿಯಿಟ್ಟು ಪೋಪುದೋ ನಾನಜ್ಯಂ 
[ಎಳೆದುದ್ದು] 
12 

ದುರ್ಯೋಧನಂ: (ನರಲ್ವಂ) ಮಾನಭಂಗ! ಮಾನಭಂಗಂ! ಅಶ್ವತ್ಥಾಮಂ: ಕೌರವಚಕ್ರವರ್ತಿ! ಇದೇನಿದು
ಕುಳಿತನ ಪಳಂ ಮುಜ್ಯೆ ಮೋದಿದರಾರ್ ಕಡುಪಿಂದೆ ಸಿಂಹಮು ಮುಳಿಯಿಸಿ ಪಳಂ ಪಿಡಿದು ಕಿವರಾರ್‌ ಮದಹಸ್ತಿಯಂ ಭಯಂ ಗೊಳೆ ನೆಲಕಿಕ್ಕಿ ಕೋಡೆರಡುಮಂ ಕುಸಿಯೊತ್ತಿದರಾರ್ ಸುರಾದ್ರಿನಿ ಶೃಳನಿಬಿಡೋರುಮಂಡಲಮನಾರುಡಿದ‌ ಫಣಿರಾಜಕೇತನಾ 
೧೩
ಹಾ ಕುರುವಂಶಮಹಾಕವ ಲಾಕರಕಲಹಸ! ಹಾ! ಸಮುದ್ರಾಂತಧರಿ ಶ್ರೀಕಾಂತ ಹಾ! ಫಣೀಂದ್ರಪ ತಾಕಾ! ವಿಧಿವಶದೆ ನಿನಗಾಪರಿಯಾಯ್ಕೆ 
ಮೇಲುವಜ ಸೆಜಿಂಗಿಂದೀ ತಲೆಯ ದೂಳು ತೊಡೆವೆ. ದುರ್ಯೊಧನಂ: ಅಶ್ವತ್ಥಾಮ
ಅರಿಚರಣಪಾಂಸು ಪರೆ ಕರಾಗ್ರದಿಂ ತೊಡೆದು ಕಳೆದ ವಾಂಚಲದಿಂ ಗುರುನಂದನ ನೀನೆ ಪರಿಭವಪಾಂಸುವನದೆಂತು ಪೇಲ್ ಕಳೆದಪೆಯೋ 
ಶ್ವತ್ಥಾಮಂಜ ಎನ್ನ೦ ವಂಚಿಸಿ ಬಂದುದ 
ನ್ನಿನಗಿನಿತಾಚ್ಯವಸ್ಥೆ ಕುರುಪತಿ ನೀನು ದೊನ್ನಿಂ ಪ್ರತಿಕಾರಮನ ಪಿನ್ನು ನೋಡೆನ್ನ ಶಕ್ತಿಯು ಭಕ್ತಿಯುಮಂ 
೧೪೬ 
ದುರ್ಯೋಧನ: ಹತದೇಹ ಹತಭುಜದ್ವಯ 
ಪತೊರು ಹತಹೃದಯ ಹತಕಿರೀಟಂಗೆನಗಂ ಪ್ರತಿಕಾರವೆಂಬುದುಂಟೇ? ಗತಿಯಂ ಸಾಧಿಸುವುದಕ್ಕೆ ತಾಂ ಪ್ರತಿಕಾರ 
೧೪ 
ಅಶ್ವತ್ಥಾಮಂ: ಪೇಯ್, ಮಾಂ . ದುರ್ಯೊಧನಂ: ಭೀಮನ ತಲೆಯಂ ತಂದಪೆಯ? ಕಣ್ಣಾರೆ ಕಂಡು ತೊಟಲಿಲ್ಲದೆ ಸಾವೆಂ. ಅಶ್ವತ್ಥಾಮಂ: ಇದಾವ ಗಹನು! ಪ್ರಭುಗೆನ್ನ ಕಡೆಯ ಸೇವೆ, ನಾನ್ ಬರ್ಪಂ ಪ್ರಾಣಮಂ ನಿಲಿಸಿರು 
ಎಲಗೆ ಲಕ್ಷ್ಮಿ, ಚಕ್ರವರ್ತಿಗೆ ಚಾಮರಮಿಕ್ಕುತಿರು
ಪೋರ್ಪ
ಲಕ್ಷ್ಮಿ: 
ನುಡಿದುದನೆಯ ತುತ್ತತುದಿಯೆಯು ವಿನಂ ನುಡಿವ ಚಲ ಚಲಂ ಬಿಡಿದುದನೆಯೇ ಮುಂ ಪಿಡಿದುದ ಪಿಡಿದಂ ಸಲೆ ಪೂಣ್ಣ ಪೂಣ್ ನೇ ರ್ಪಡೆ ನಡೆವನ್ನೆಗು ನಡೆದನಳ್ಳದೆ ಬಳ್ಳದೆ ತನ್ನೊಡಲ್ ಪಡ ಊಡುವಿನಮಣ್ಣುಗುಂದನೆ ದಲೇನಭಿಮಾನಧನಂ ಸುಯೋಧನಂ! 

[ಅಶ್ವತ್ಥಾಮಂ] ಸ್ವತ್ಥಾಮು: ಇದೆಕೊ, ನಿನ್ನ ನೆಚ್ಚಿನ ಪಾಂಡವರೈವರ ತಲೆಗಳುಂ, ನಿನ್ನ ಕಾಲಮೇಲೆ
ರ್ಬೊಧನಂ: ಭೀಮನೆಲ್ಲಿ
ಪವನಜನಾಸ್ಯಮದವನಾನನಮಪ್ರೊಡೆ ಮಟ್ಟಮಿರ್ದು ನೋ ಡುವುದ ಮದೀಯವಕ್ತಮನೆ ಕೆಮ್ಮನೆ ಪೋಜವಿಲ್ಲದಾಯ್ತು ಪಾಂ ಡವರ ಶಿರಂಗಳಲ್ಲವಿವು ಕೃಷ್ಣಯ ಸೂನುಗಳಪ್ಪ ಪಂಚಪಾಂ ಡವರ ಶಿರಂಗಳಂ ನೆಣ್ತಿ ವಿಚಾರಿಸದಕ್ಕಟ ಕೊಂಡುಬರ್ಪುದೇ 
ಪರಮೇಶ್ವರಾವತಾರನೆ. ಪರಮಜ್ಞಾನಿಯ ವಿವೇಕವಿಕಳರವೋಲ್ ಬಾ ಲರ ತಲೆಯನರಿದು ತಂದೆಯೊ ದೊರೆಕೊಂಡುದು ನಿನಗೆ ಪಾತಕಂ ಬಾಲವಧಂ 
೧೪೬ 
ಇದೆಲ್ಲಂ ಕೃಷ್ಣನ ಮಾಯೆ! ಹರಿಹರಿ! ಪೋಗು. ಇದರ್ಕೆ ಪ್ರಾಯಶ್ಚಿತ್ತಮಂ ಮಾಡು. ದೈವದ ಮುಂದೆ ನಾಮಲ್ಕು. 
[ಸಾವು
ತಾಮರ: ನೊಂದ ಜೀವ ತಣ್ಣಗಾಯ್ತು, ಮಹಾನುಭಾವ, ನಿನಗೆ ಸುಗತಿಯಕ್ಕೆ, ಎಲೆ, 
ಮಿಂಚುವ ಕೂರಸಿಗಳ ಮೇಲೆ ಚಂಚಲಿಸುವ ರಾಜ್ಯಲಕ್ಷ್ಮಿ, ನಿನ್ನಾ ಧೂರ್ತರ ಪತ್ತು, ನಡೆ
[ಲಕ್ಷ್ಮಿ ಪೋಪಟ್) 
ತಪೋವನವೆ ಇನ್ನೆನಗೆ ಬಾ ಅದೊ, ಸೂರದೇವನಿವಂ! - ಪಂಕಜಮುಂ ಸುಹೃದ್ದದನಪಂಕಜಮುಂ ಮುಗಿವನ್ನ ಮುಗ್ರತೇ ಜಂ ಕಿಡುತಿರ್ಪಿನ ನಿಜಕರಗಳನಂತುಡುಗುತ್ತುಮಿರ್ದು ಕ್ರಾಂಕಮಗಲ್ವನಂ ಕ್ರಮದಿನಂಬರಮಂ ಬಿಸುಟುರ್ಬಿನಂಧಕಾ 
ರಂ ಕವಿತರ್ಪಿನಂ ಕುರುಕುಲಾರ್ಕನುಮರ್ಕನುಮಸ್ಯಮಯೀದರ್ 

[ತೆರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ