ಶುಕ್ರವಾರ, ಜನವರಿ 3, 2020

ಅಶ್ವತ್ಥಾಮನ್‌-ಬಿ.ಎಮ್.ಶ್ರೀ

5/ಗ-3೧೧2೮೩.17.

ಅಶ್ವತ್ಥಾಮನ್‌

ಎಂಬ ರುದ್ರ ನಾಟಕಂ.

ಪಾತ್ರಂಗಳ್‌
ರುದ್ರನ್‌
ಕೃಷ್ಣನ್‌
ಅಶ್ವತ್ಥಾಮನ್‌
ಭಾರ್ಗವಿ
ರುದ್ರಶಕ್ತಿ
ದೂತನ್‌
ಏಕಲವ್ಯನ್‌
ಭೀಮನ್‌
ಕನ್ನಡದ ಬೇಡರ ಮೇಳಂ.

ಗ್ರೀಕ್‌ ಮಹಾಕವಿ ಸಾಫೋಕ್ಲೀಸಿನ 'ಏಜಾಕ್ಸ್‌' ಎಂಬ ರುದ್ರನಾಟಕವನ್ನು ಆಶ್ರಯಿಸಿ,
ಮಹಾಭಾರತದ ಸೌಪ್ತಿಕಪರ್ವದ ಕಥೆಯನ್ನು ಅದರೊಡನೆ ಹೊಂದಿಸಿಕೊಂಡು, ಈ ನಾಟಕವನ್ನು
ರಚಿಸಿರುತ್ತದೆ. ಇದರಲ್ಲಿ ದ್ರೋಣನ ತಾಯಿ ಭಾರ್ಗವಿ ಪರಶುರಾಮನ ತಂಗಿಯೆಂದೂ,
ದ್ರೋಣಾಶ್ವತ್ಥಾಮರು ಕನ್ನಡನಾಡಿನ ಬನವಾಸಿ ಪ್ರಾಂತದಿಂದ ಕೌರವನಾಸ್ಥಾನಕ್ಕೆ ಹೋಗಿ.
ಸೇರಿದರೆಂದೂ, ಇದೇ ಪ್ರಾಂತಕ್ಕೆ ಸೇರಿದ ಏಕಲವ್ಯನು ತನ್ನ ಗುರುಗಳ ಬೆಂಬಲವಾಗಿ ತನ್ನ
ಬೇಡರ ಸೈನ್ಯವನ್ನು ತೆಗೆದುಕೊಂಡು ಹೋಗಿ ಭಾರತ ಯುದ್ಧದಲ್ಲಿ ಕಾದಿದನೆಂದೂ ಕಲ್ಪಿಸಿ
ಕೊಂಡಿದೆ. ಈ ಬೇಡರೇ ಈ ನಾಟಕದಲ್ಲಿ ಮೇಳದವರು.
-----------------------------------------
ಅಶ್ವತ್ಥಾಮನ್‌

[ಕುರುಕ್ಷೇತ್ರದೊಳ್‌ ಆಶೃತ್ವಾಮನ ಬೀಡ ಮುಂದೆ.
ರುದ್ರನ್‌, ಪಜ್ಜೆಯಜಸುತೆ ಕೃಷ್ಣನ್‌]

ರುದ್ರನ್‌
ವಾಸುದೇವ !

ಕೃಷ್ಣನ್‌

ಭಗವನ್‌ !
ರುದ್ರನ್‌
ಏಗಳುಂ ನೀನ್‌, ನೋೞ್ಪೆನ್‌,.

ಅಱಗುಲಿಗಳನ್‌ ಮುಱಿವ ನೋಂಪಿಯನ್‌ ನೋಂತಿರ್ಪೆ.
ಈಗಳ್‌ ಅಶ್ವತ್ಥಾಮನ್‌ ಇರ ಕಡೆವೀಡೆಯ್ವಿ,
ಪೊಸಪಜ್ಜೆಗಳನ್‌ ಅಳೆದು, ಇಣಿಕಿಣಿಕ, ಒಳಗಿರ್ದನ್‌.
ಇಲ್ಲಮ್‌ ಎಂದಾರಯ್ದದೇನ್‌ ಮಾಚಿ ? ಕಂಪುವಿಡಿ
ಿಂತು ಬರ್ಕುಂ ಬಿಡದೆ ಬೇಂಟೆನಾಯ್‌ ! ಎನಗಣ್‌ಪು.
ಕಾರ್ಮಮನ್‌. ನೀನ್‌ ಪ್ರಿಯನ್‌ ನಮಗೆ.

ಕೃಷ್ಣನ್‌

ಎನ್ನೊಡೆಯ,

ಅಮರರೊಳ್‌ ನನಗೆ ಪರಮಪ್ರೇಮಿ, ಓ ರುದ್ರ,
ನಿನ್ನಾತ್ಮಮ್‌ ಎನ್ನುಸಿರ್‌ ; ಜಯಭೇರಿ ನಿನ್ನ ದನಿ.
ನಿನ್ನೊಳ್‌ ಆಲೋಚಿಸದೆ ನಾನ್‌ ತೊಡಗಿದುದುಮ್‌ ಉಂಟೆ ? ೧೦
ಅಲಿಪುದು--ಈ ಇರುಳ್‌ ನಡೆದುದೊಂದದ್ಳುತಂ.
ಪಟ್ಟ ಪಡೆ ಪಟ್ಟಂತೆ ಪೊಯ್ದತ್ತು. ಪಾಯ್ದತ್ತು
ಭೂತಮ್‌ ಎಂಬರ್‌ ಕೆಲರ್‌ ; ಮತ್ತರದ ಕೌರವನ
ಪ್ರೇತಮ್‌ ಎಂಬರ್‌ ಕೆಲರ್‌, ಪಲಪಲವು ಕಳವಳಂ.
ಆರುಮ್‌ ಇಂತೆಂದಆೌಯರ್‌. ಇದಟ ತಳಮನ್‌ ಪಿಡಿಯೆ
ಬೆದಕುತಿರೆ, ಕಾಪಿನಾಳ್‌ ಒರ್ವನ್‌ ಎನ್ನನ್‌ ಕೂಗಿ,
51ಗ-:87೧268.17.



ಅಶ್ವತ್ಥಾಮನ್‌

ನಡುನಡುಗುತಮಮ ! ಭೈರವರೂಪಂ !---ಆ ದೆಸೆಯೆ !
ರಕ್ತಾಭಿಷೇಕಂ ! ಅಶ್ವತ್ಥಾಮನ್‌ ಪೋಲ್ಗುಂ,
ಅದೊ ಪರಿಗುಂ ಎಂದನ್‌. ಒಡನೆ ಬೆಂಬತ್ತಿದೆನ್‌.
ರೈ ಕಾಣ್ಣುದು ಪಜ್ಜೆ, ಒರೆ ಕಾಣದು, ಪೆರ್ಮ, ೨೦
ನಿನ್ನ ದರ್ಶನಮ್‌ ಆಯ್ತು ; ಜಯಮ್‌ ಆಯ್ತು ಇನ್ನೆನಗೆ.
ನೇರಮೋ ಈ ಬೇಂಟೆ ?
ರುದ್ರನ್‌
ನೇರಂ, ಆತನದೆ.
ಈ ಕೆಲಸಮ್‌ ; ಒಳಗಿರ್ದನ್‌.
ಕೃಷ್ಣನ್‌
ಏಕೆ ಕಯ್ಕಿಟ್ಟನೋ
ಇಂತಪ್ಪ ಘೋರದೊಳ್‌ !
ರುದ್ರನ್‌
ಕ್ರೋಧಾತ್ಮಪರವಶನ್‌ !
ತನ್ನನ್‌ ಆಳ್ವನ ಕೊಲೆಯ ಮಾನಭಂಗಕೆ ಮುಳಿದು
ಪಾಂಡವಧ್ವಂಸಮನ್‌ ಮಾಡಿ ಮೆಚ್ಚಿಪೆನ್‌ ಎಂದು
ಸಾಜ್‌ದನ್‌, ಕೈಮುಟ್ಟಿ, ಪ್ರಿಯತಮಸ್ವಾಮಿಯೊಳ್‌.
ಕೃಷ್ಣನ್‌
ಒಟಗಿರ್ದ ವೀರರನ್‌ ಕೊಲ್ಬುದೇನ್‌ ? ಅದಚೊಳಂ.
ಪಶುಗಳನ್‌ ? ಪೆಂಡಿರನ್‌ ? ಮಕ್ಕಳನ್‌ ?
ರುದ್ರನ್‌
ಇಚ್‌ದಿಆ್‌ದು
ನಿಮ್ಮೆಲ್ಲರನ್‌ ಕೊಂದೆನ್‌ ಎಂಬುದೇ ಅವನೆಣಿಕೆ. ೩೦
ಕೃಷ್ಣನ್‌
ಆ ರೌದ್ರಖಡ್ಗದಿನ್‌ ಅದೆಂತು ನಾಮ್‌ ಬರ್ದುಕಿದೆವು ?
ಆರ್‌ ತಡೆದರ್‌ ಆ ಕೊಲೆಯ ಕಯ್ಕನ್‌ ?
ರುದ್ರನ್‌
ಕೇಳ್‌, ಪೇಟ್ರ್‌ನ್‌.
51ಗ-8೧78ರ.17

ಅಶ್ವತ್ಥಾಮನ್‌ ೯

ನೇಸಣಕೊಡನಾ ಕೌರವನ್‌ ಮುಟುಗೆ, ನಿಡುಪೊಟ್ತು ಪಕ್ಕದೊಳ್‌ ಕುಳ್ತು,
ದುಃಖದೊಬ್ಶನ್‌ ನುಂಗಿ, ಕಟ್ಟೊಲ್ಮೆಯಾಳ್ವಂಗೆ ಭಕ್ತಿಯಿನ್‌ ಕಡೆಗೆ
.. ಕಣ್ಮುಚ್ಚಿ, ಅಡಿಗಡಿಗೆ ಪಲ್ಲಡಿದು, ತನ್ನ ಬೀಡನ್‌ ಪೊಕ್ಕು, ಕೆಳರ್ದು,
ಬಿಲ್ಲನ್‌ ಒರೈಡೆ ಬಿಸುಟು, ಒಜಿಯಿಂದಮ್‌ ಇರ್ಬಾಯ ಖಡ್ಗಮನ್‌ ಪಿರಿದು,
ನಿಟ್ಟೋಟದಿನ್‌ ಪರಿದು, ನಿಶೆಯೊಳಗೆ ನಿಮ್ಮ ಪಾಳೆಯದೊಳಗೆ ನೆಗೆದನ್‌.
ಕಾಣಿಸಿದೆನ್‌ ಆಗಳ್‌ ಆನ್‌. ಪ್ರಿಯವೀರ, ದಾಟೌಯೇನ್‌? ವರಮ್‌ ಆವುದೀವೆನ್‌ ?
ಪಾಂಡವರ ರೋಕಕೆನ್ಸಿನ್‌ ಪ್ರಳಯಮೆಂದನ್‌--ಕೆಲರ್‌ ಉಚ್‌ದು, ಎಂದೆನ್‌.
ನೋಡುತಿರು, ನೋಡುತಿರು, ಎಲೆ ರುದ್ರ, ದೂರದೊಳ್‌ ನೋಡುತಿರು, ವೀರ್ಯಂ
೪೦
ಮಾನುಷಮ್‌ ಅದೆಂತಿರ್ಕುಮ್‌ ಎಂಬುದನ್‌ ! --ಮದಿಸಿ ತಾನ್‌ ನಕ್ಕನ್‌
ಆನ್‌ ನಕ್ಕೆನ್‌.
ಮಾಯಮನ್‌ ಬೀಸಿದೆನ್‌. ಮರುಳ್ಲೊಂಡನನ್‌ ಮಾಡಿ, ಕಣ್‌ ಮುಸುಕಿ, ತಿರಿಪಿ.
ನಿಮ್ಮ ನುಡುಬೀಡಿನಿನ್‌, ಪೊಟವೀಡ ಮಂದಿ ಇ್ಟೆಡೆಗಳೊಳೆ ಬಿಟ್ಟೆನ್‌.
ಆಹ, ಏನ್‌ ಆರ್ಭಟಂ ! ಆಹ, ಏನ್‌ ಚೀಚಾಟಂ ! ಏನ್‌ ಕೊಲ್ವ ಗರ್ಫಂ !
ಮೇಲ್ಪಿಟ್ಟು ತುಜುಗಳನ್‌ ತಜ್‌ದನ್‌. ಎಬ್ಬಿಟ್ಟೆ ಪೆಣ್ಗಳನ್‌ ಪೋಟ್ಟನ್‌.
ದಾದಿಬಲ್‌ ಪಸುಳೆಯನ್‌ ಬಾಳ್‌ ಮೊನೆಗೆ ಚುರ್ಚಿದನ್‌, ಬಿರ್ಚಿದನ್‌, ಕೊಯ್ದನ್‌.
ಗೂಡಾರಮನ್‌ ಕಿಟ್ರು, ಕಣ್‌ಪೊಸೆವ ಕಲಿಗಳನ್‌ ಮೂದಲಿಸಿ ಪೊಯ್ಸನ್‌.
ನಾನ್‌ ಅವನ ಬಟ್‌ ಇರ್ದು; ಮರುಳ್ಲೆ ಧೂಪಂದೋಜುತಾ ಮನಃಕೋಭಂ.
ತೆರೆಮಸಗೆ ಊದಿದೆನ್‌--ಆಹ, ಧೃಷ್ಟದ್ಯುಮ್ನ, ಗುರುವನ್‌ ಇಂತಲ್ತೆ
ಕೊಚೆದು ಪುಣ್ಯಂಗೊಂಡೆ ! ಎಂದೊಂದು ಕುದುರೆಯನ್‌ ಕೊರಲೌಂಕಿ
ಕೊಜ್‌ದನ್‌, ೫೦
ಆನೆಯೊಂದನ್‌ ತಟ್ಟಿ, ಭೀಮಸೇನಂಗೆತ್ತು, ರಾಕ್ಷಸ, ದೈತ್ಯಾ,
ಕೌರವೇಂದ್ರನ, ಬಿಟ್ಟ ಚಕ್ರವರ್ತಿಯ ಮುಡಿಯನ್‌ ಒದೆದ ಕಾಲ್‌ ಎಲ್ಲಿ ?
ಎಲ್ಲಿ ತೋಟಗೆಂದದಜ ಕಾಲ್‌ ಮುಜದು, ಬಲೈಣನನ್‌ ಒದೆದೊದೆದು, ಬಿಸುಟನ್‌.
ಕಡೆಗೆಲ್ಲರನ್‌ ಕೊಂದೆನ್‌ ಎಂದೆಣಿಸಿ, ಕೌಂಕುಟಕೊಳ್‌ ಕುಟೌಯೊಂದನ್‌ ಇಜುಕಿ,
ಬಾ, ಕೃಷ್ಣ, ಯುದ್ಧಮನ್‌ ಪೊತ್ತಿಸಿದ ಮಾಯಾವಿ, ಫಲಮನ್‌ ಉಣ್‌, ಬಾರ,
ನೀನ್‌ ಪಿರಿಯ ಬಿರ್ದಿನನ್‌, ಎನುತೆ ಬೀಡಿಂಗುಯ್ದು ಹಿಂಸಿಸುತ್ತಿರ್ದನ್‌.
ಸುತ್ತಲುಂ ಬೀರರೆಂದಟ್ಟಿತಂದುವು ಪಶುಗಳ್‌ ಇಚ್‌ದು ಕೆಡೆದಿರ್ಕುಂ.
ನೋಡು, ಆ ನೋಟಮನ್‌. ಬೆದಜದಿರು. ತೋರುವೆನ್‌ ಪೆರ್ಚಿದಾ ಪುರ್ಚನ್‌--
ಓಹೊ, ಅಶ್ವತ್ತಾಮ, ಸೆಟೆಗಳನ್‌ ಪೀಡಿಸುವುದಂತಿರೈ, ಬಾರ !
ಬಾರ, ಬೀರರ ಬೀರ, ದೈವಮನ್‌ ಲೆಕ್ಕಿಸದ ರುದ್ರಾವತಾರ ! ೬೦


5/ಗ-8೧೧8ರ೩.17

ಉ ಹತ್ತಕೂಷತ್‌
ಕೃಷ್ಣನ್‌
ಏನ್‌ ಮಾಜಕ್ತಿ, ಓ ರುದ್ರ, ಕರೆಯದಿರ್‌, ಕರೆಯದಿರ್‌.

ಡನ್‌"

ಏನಯ್ಯ, ಪೇಡಿತನಂ, ಅಂಜದಿರ್‌.
ಕೃಷ್ಣನ್‌.

ನಿನ್ನಾಣೆ, ಬೇಡ, ಬೀಡೊಳಿಗಿರೈ,
ಕಪ್ಪರ

ಏನ್‌ ಭಯಂ ? ಮರ್ತೃನ್‌ ಅವನ್‌ ಈಗಳುಂ.
ಕೃಷ್ಣನ್‌

ಮರ್ತ್ಶನೇ--ಆದೊಡೆನಗರಿಯ ಪಗೆ.
ಡ್ರನ್‌

ನಗೆ ಇನಿದು--ಪಗೆಗಳನ್‌ ನಗುವ ನಗೆ.
ಕೃಷ್ಣನ್‌

ಬೇಡ ಎನಗಾ ನಲಿವು. ಒಳಗಿರೈ.
'ಹದ್ರನ್‌"

ಅಜ್‌ವು ಮರುಳಾದಂಗೆ ಬೆದಣ್ಕಿಯಾ?
ಕೃಷ್ಣನ್‌

ಅಣು ತಿಳಿದೆಯ್ದರೆ, ಬೆದಚೆನ್‌.
ಇಬ್ಬ

ಎನ್‌ ಇದ್ದುದನ್‌ ಬಂದು ಕಾಣನ್‌. ಈ
ಕೃಷ್ಣರ

ಅದೆಂತಕ್ಕುಂ ? ಅವನ ಕಣ್‌ ಕುರುಡೆ?
ರದ್ರನ್‌

ಕಟ್ಟಿಲಿಪೆನ್‌ ಆನ್‌ ಕಾಣ್ಪ ಕಣ್ಣನ್‌.
ಕೃಷ್ಣನ್‌

ಬಗೆಯೆ ದೇವತೆ ಆವುದಾಗದೋ !
51ಗ-37೧268.17.

ಅಶ್ವತ್ಥಾಮನ್‌. 0
ರುದ್ರನ್‌

ಅಲುಗದೆಯೆ ನೋಡುತಿರು, ಅರುಗಾಗಿ.
ಕೃಷ್ಣನ್‌.

ನಿನ್ನಾಜ್ಞೆ--ಆನ್‌ ಇರೆನೆ ದೂರದೊಳ್‌ !
ರುದ್ರನ್‌

ಓಹೊ, ಅಶ್ವತ್ಥಾಮ ! ಮತ್ತೊರೆ ಬರವೇಜಕ್ಸಿನ್‌ !
ಇಂದಿದೇನ್‌ ಇನಿತೊಂದು ಮಿತ್ರನೊಳ್‌ ಅನಾದರಂ ?
[ಅಶ್ವತ್ಥಾಮನ್‌ ಚಮ್ಮಟಿಗೆವಿಡಿದು]
ಅಶ್ವತ್ಥಾಮನ್‌
ಎನ್ನ ದೇವತೆ, ಗೆಲವು ! ಗೆಲವು ಗೆಲವೋ ರುದ್ರ !
ಸಯ್ದು ನೀನು ಬಂದುದು, ಕೃಪಾಕರಾ ! ಈ ಜಯಕೆ
ಸೇವಿಪೆನ್‌ ನಿನ್ನ ಕೊರಲೊಳ್‌ ಪೊನ್ನ ತಲೆಗಳನ್‌. ೮೦

ರುದ್ರನ್‌
ಸಲ್‌ನುಡಿ. ಅದಂತಿರೈ. ಊಡಿದೆಯ--ಪೇಟ್‌ ಎನಗೆ--
ಪಾಂಡವರ ದಬದ ಬಿಸುನೆತ್ತರಿನ್‌ ಖಡ್ಗಮನ್‌ ?

ಅಶ್ವತ್ಥಾಮನ್‌
ದಾ ಅಗ್ಗಳಿಕೆ, ಏಕಿಲ್ಲಮ್‌ ಎಂದಷೆನ್‌ !
ರುದ್ರನ್‌
ಬಗ್ಗ ತಣಿಯ ಪೊಯ್ದೆಯೋ ಭೀಮಪಾರ್ಥರ್ಕಳನ್‌ ?
ಅಶ್ವತ್ಥಾಮನ್‌.
ಇನ್ನವರ್‌ ಕೆಣಕರ್‌ ಅಶ್ವತ್ಥಾಮನ್‌ ಎಂಬೊನನ್‌.
ರುದ್ರನ್‌
ಇರ್ವರುಂ ಸತ್ತರ್‌ !
ಅಶ್ವತ್ಥಾಮನ್‌
ಸತ್ತರ್‌. ಇನ್‌ ಪುಟ್ಟರ್‌. ತಣಿ, ಕೌರವ !.
ರುದ್ರನ್‌

ನಲ್ಲದು. ಆ ಪಾಂಡವರ್‌ ಪ್ರಾಣಮೆಂದಿರ್ದನೇ
51/ಗ-॥37೧268.17.
೧೨ ಅಶ್ವತ್ಥಾಮನ್‌.

ಅವನ ಗತಿ ಏನಾಯ್ತು ? ಕಯ್‌ ನುಣ್ಣಿಕೊಂಡನೋ ?
ಅಶ್ವತ್ಥಾಮನ್‌
ಏನಾದನ್‌ ಆ ಗುಳ್ಳಿನರಿ ಎಂದು ಕೇಳ್ವೆಯಾ ?
ರುದ್ರನ್‌
ಅಪ್ಪುದಾ ಕೃಷ್ಣನ್‌, ನಿಮಗೆಲ್ಲಮ್‌ ಇಚೌವ ಮುಳ, ೯ಂ
ಅಶ್ವತ್ಥಾಮನ್‌

ಆಹ, ಒಳೆಗಿದ್ದನ್‌ ! ಸವಿಯ ಸೆಕ, ಸವಿಯ ಸೆಟ ಎನಗೆ.
ಅವನ್‌ ಈಗಳೆ ಕೊಲ್ಲೆನ್‌, ಎನ್ನ ದೊರೆ !

ರುದ್ರನ್‌
ಏನ್‌ ಮಾಟ್ಸಿ ?
ಮೊದಲ್‌ ಅವನಿನ್‌ ಏನಾಗವೇಟ್ಕುಮೋ ? ಏನ್‌ ಛಲಮೊ ?
ಅಶ್ವತ್ಥಾಮನ್‌
ಎನ್ನೆ ಗೂಡಾರದಾ ಕಂಬಕ್ಕೆ ಬಿಗಿದು--
ರುದ್ರನ್‌
ಬಿಗಿದು-.
ಅಶ್ವತ್ಥಾಮನ್‌
ಈ ಚಮ್ಮಟಿಗೆ ಸುಲಿದ, ಬೆನ್‌ ಪಸುರ್ನಟ್ಟಿ--
ರುದ್ರನ್‌
ಪಾಷ, ರಾಸಕ್ರೀಡೆಯಾಡುವೊನ್‌ ಪೆಣ್ಣಿರೊಳ್‌ |
ಅಶ್ವತ್ಥಾಮನ್‌
ಆಡಿಪೆನ್‌, ಆಡಿಪೆನ್‌. ನೀರ್‌ ಕೇಳೆ, ಪೊಯ್‌ಪೊಯ್ದು, ಪಾಡಿಪೆನ್‌.
ರುದ್ರನ್‌
ಬೇಡ, ಹಿಂಸಿಸಬೇಡ, ಆ ಬಡವು ಗೋಪನನ್‌.
ಅಶ್ವತ್ಥಾಮನ್‌
ಮತ್ತೇನೆ ಕೇಳ್‌, ರುದ್ರ, ಕೊಟ್ಟಪೆನ್‌, ಇದೊಂದಿಲ್ಲಂ !
ಇಂತೆ ಸಾಯಲ್‌ವೇಟ್ಕುಂ ಆ ತುತತ್ರಿ.
5/ಗ-॥37೧26.17.

ಅಶ್ವತ್ಥಾಮನ್‌ ಯ

ರುದ್ರನ್‌

ಆಯ್ತಾಯ್ತು ೧೦೦
ನನ್ನಚ್ಛೆಗೆ್ನಿಚ್ಛೆಯೇನ್‌ ? ನಲಿ, ಪೊಯ್ದು ನಲಿ.
ನಿನ್ನ ಕಯ್‌ ತಡೆವರ್‌ ಆರ್‌ ಇರ್ಪರ್‌ 1 ಪೋಗು, ನಲಿ.
ಅಶ್ವತ್ಥಾಮನ್‌

ನಿವೆನ್‌, ಇದೊ, ಪೋಷೆನ್‌--ಒಂದೆನ್‌ ಎರೆವೆನ್‌. ರುದ್ರ,
ಇಂದಿನವೊಲ್‌ ಏಗಳುಂ ಕಯ್ದಿಡದೆ ಕಾಪಾಡು. [ಪೋಪನ್‌.

ರುದ್ರನ್‌
ಏನ್‌ ಪಿರಿದು, ನೋಡಿದೆಯ, ದೈವಬಲಂ, ಎಲೆ ಕೃಷ್ಣ,
ಆರ್‌ ಇರ್ದರ್‌ ಈತನಿನ್‌ ಜ್ಞಾನಿಯುಂ ಶೂರನುಂ ?
ಬಲ್ಲಯ್‌ ಆರಾನುಮನ್‌ ?

ಕೃಷ್ಣನ್‌

ನಾನ್‌ ಕಾಣೆನ್‌ ಆರುಮನ್‌.

ಅವನ ಗತಿಯನ್‌ ಕಂಡು, ಎನ್ನ ಪಗೆಯಾದೊಡಂ,
ಎಧಿವಶದೆ ಕಾಲ್‌ತೊಡಡ್ದು ಬಿಚ್ಟಿಂಗೆ ಮಜುಗುವೆನ್‌.
ಇಂದವನ್‌, ನಾಳೆ ನಾನ್‌. ಏನ್‌ ಪಾಡೊ ಆಳ ಬಾಯ್‌! ೧೧೦
ಬೀಸುವ ಬಯಲ್‌ ಗಾಳಿ, ಪರಿದಡಂಗುವ ನೆಟಲ್‌ !

ರುದ್ರನ್‌
ಇಂತಪ್ಪ ನೋಟಿಂಗಳನ್‌ ನೋಡಿ, ದೈವದೊಳ್‌
ಸೊರ್ಯನುಡಿ ನುಡಿಯದಿರ್‌ ; ಕೊರ್ಬಬಿರ್‌, ನಿನಗೊರೈ
ಸಿರಿಯೆನಿತು, ಬಲಮೆನಿತು, ಕಯ್ಕೆನಿತು ನಡೆದೊಡಂ !
ಒಂದು ಪಗಲ್‌ ಎತ್ತುವುದು, ಒಂದು ಪಗಲ್‌ ಉರುಳಿಪುದು
ಮಾನುಷಮನ್‌ ಎಲ್ಲಮನ್‌. ಮಿತಿಯಚದು ನೆಗಬ್ಬರ್ಗೆ
ದೇವರ್ಕಳ್‌. ಒಸೆದಪರ್‌--ಮುಜೌದಪರ್‌ ಮಿಕ್ಕರನ್‌. [ಪೋಪನ್‌.
51ಗ-37೧26.17.



ದ್ರೋಣಪುತ್ರ, ರುದ್ರಮಿತ್ರ,
ನಿನ್ನ ಪೆಸರ ಪಬ್‌ ಇದೇನ್‌ ?.
ಕೃಷ್ಣನ್‌ ಆಡೆ, ಕೂಡೆ, ಪಡೆಯೆ ೧೨೦
ಕೂಗುತಿರ ಕೂಗಿದೇನ್‌ ?
ಇರುಳೊಳ್‌ ಎಲ್ಟು, ಮೇಲೆ ಬಿಟ್ಟು,
ಮೆಯ್‌ಮಣಗಿತರನ್‌ ಇಜ್‌ದೆಯಾ ?
ಪಶುವಿದನ್ನದೆ, ಪಸುಳೆಯೆನ್ನದೆ,
ಬಾಳ್‌ ಮಿನುಗಿಸಿ ತಳದೆಯಾ?
ಕೆಟ್ಟ ಬಾಯ್ಗಳ್‌ ಉಲಿವರ್‌ ಇಂತು.
ನಿನ್ನ ನಾಣ್ಗೆ ನಲಿವರೇ |
ತೆಂಕನಾಡ ಶೌರ್ಯಮಿದೆಂ.
ದೆಮ್ಮ ಪೆಸರ್‌ ಸುಲಿವರೇ !
ದ್ರೋಣಪ್ರತ್ರ, ರುದ್ರಮಿತ್ರ,, ೧೩೦
ನಿನಗೆ ಶುಭಮೆ ನಲಿವೆನ್‌ ಆನ್‌.
ಬೆದಜಗಣ್ಣ ಬೆಳುವನಂತೆ.
ನಿನ್ನಲಲ್ಲಟಲ್ವೈ ನಾನ್‌.
ಪಿರಿಯನಾಗು, ಕಿಚ್‌ಯವೆ!
ಕಣುಬಿ ಕೆಸಜನ್‌ ಇಡುಗ ಕ
ಮೇಲ್ಮಯವನೊಳ್‌ ಎಚ್ಚ ಕೋಲೊ
ತಪ್ಪದೆ ಗುಣ್‌ ನಡುಗುಮೇ !
ಏಟ ಗುರುವೆ, ಸೂರ್ಯನೊಡನೆ,
ನಮ್ಮ ಬಾಟ ಸೂರ್ಕನೇ,
ಕವಿದ ಪಟೌಿಯ ಪಿರಿಯ ಮರ್ಬ ೧೪೦.
ನುರಿದು ಚೆದಅಸಾರ್ಯನೇ !
511-13೧72೮೩೧.
ಅಶ್ವತ್ಥಾಮನ್‌ ಡ್‌

ಅರೆಮೇಳಂ ೧
ಕೃಷ್ಣನೇನ್‌ ಪುಸಿವನೇ, ನಾನ್‌ ಪೇಟಲಾಚನ್‌ !.
ನಂಬದಿರಲಾಚ*ಿನೇ, ನಂಬಲ್ಭಮಾಜಿನ್‌ !
ಏನ್‌ ಭಯಂಕರಮಾಯ್ತೊ ಇರುಳೊಳಗೆ ಕಾಣೆನ್‌ !.
ಎನ್ನೊಡೆಯನನ್‌ ಮುಳಿದು ರುದ್ರನೇ ಪೊಯ್ದನೋ
ಗಲ್ಲಕ್ಕೆ ಜಾತ್ರೆಯನ್‌ ಬಂದುದಿಲ್ಲೆಂದು ?
ತನಗೆ ಮುಡಿಪನ್‌ ಕಟ್ಟಿ ತಂದುದಿಲ್ಲೆಂದು ?
ಮೊದಲ ಬೇಂಂೆಯೆ ತನಗೆ ಸಂದುದಿಲ್ಲೆಂದು
ಕಣ್‌ ಕಟ್ಟಿ ಶಬರಶಂಕರನ್‌ ಎತ್ತಲ್‌ ಉಯ್ದನೋ ?
ಮೊನೆಯೊಳ್‌ ನೆರಂ ಬಂದು, ಿಕ್ಕರಿಸೆ, ಬಯ್ದನೋ ೧೫೦
ಅಜವು ಮರುಳಾಗೆಂದು ಬೀರನ್‌, ಕುಮಾರನ್‌ ?
ಏನ್‌ ಬುದ್ಧಿಮೋಸಮೋ, ಇರುಳೊಳಗೆ ಕಾಣೆನ್‌ !
ಶಿವನ್‌ ಉಗ್ರನಾದುದೇನ್‌, ಕಾಣೆನ್‌ !
ಅರೆಮೇಳಂ ೨.
ಇಲ್ಲದಿರೆ, ಎಂತಕ್ಕುಮ್‌ ಈ ಪೊಲ್ಲಗೆಯ್ಮೆ?
ಎಲ್ಲರುಂ ಕೂಗುವೀ ನಾಣ್ಣೆಟ್ಟ ಗೆಯ್ಮೆ?
ಎನ್ನೊಡೆಯ, ತಿಳಿದು ತಿಳಿದುಂ ತಪ್ಪಿ ಪೋಗಯ್‌ !
ಎನ್ನೊಡೆಯ, ತಜ್‌ಸಂದು ತುಜುಗಳನ್‌ ಕೊಲ್ಜೆಯಾ ?
'ಮೂಗುಸಿದ್ದಳನ್‌ ತಟುಬಿ, ಮಂದೆಗಳನ್‌ ಇಡಿದು,
ಅರೆಬಿರಿದ ಪೊಸಎಸಟ್‌ ಮಕ್ಕಳನ್‌ ಬಡಿದು,
ಬಾಯ್ತಿಟ್ಟು ಬೇಡುವಾ ಪೆಣ್ಗಳನ್‌ ಕಡಿದು, ೧೬೦
ಕಲಿಗಳೊಳೆ ಕಲಿ ಎಂದು ನೀನ್‌ ಇಂತು ನಿಲ್ವೆಯಾ ?
ಮೇಣ್‌ ಒರೈ, ದೇವತೆಗಳೇ ಕಟ, ಗೆಲ್ವೆಯಾ
'ಕಳ್ಳನ್‌ ಉಣಿಸುವ ಮೋಹನದ ಕಣ್ಣ ಪೆಣ್ಣನ್‌.?.
ಇಲ್ಲದಿರೆ, ನೀನ್‌ ಇರುಳ್‌ ನಿಜದಪ್ಪಿ ಪೋಗಯ್‌ :
ಘೋರಕರ್ಮಮನ್‌ ಎಸೆಗೆ ಪೋಗಯ್‌.
5/ಗ-॥37೧೨೮8.17.


ಅಶ್ವತ್ಥಾಮನ್‌


ಏಲ, ಏಟ, ಓ ಅಶ್ವತ್ಥಾಮಾ,
ಮುನ್ನೀರೆಲರಾ ನಾಡಿನ ಪ್ರೇಮಾ,
ಬೀದಿವರಿವುದೇ ಬೀಡಿನೊಳ್‌ ಎತ್ತಂ,
ತನ್ನಿಚ್ಛೆಯೊಳೇ ತಾನ್‌ ಬಗೆದತ್ತಂ,
ಕೃಷ್ಣನ ನುಡಿ ; ಅದು ಪುಸಿಯೆನಿಸೇಟಾ. ೧೭೦
ಎಮಗೊಂದಭಯದ ನುಡಿಯನ್‌ ಪೇಟಾ.
ರುದ್ರಭಕ್ತನೇ, ಆರ್ಯಪೂಜ್ಯನೇ,
ಮೊಗದೋಜದಿದೇನ್‌, ಬಾರಾ, ಬಾರಾ,
ಪಟ್‌ಯ ಬೆಂಕೆಯೊಳ್‌ ಬೆಂದೆನ್‌, ನೊಂದೆನ್‌;
ಅಲಲ್ಲೆ ತಣ್ಣನ್‌ ತಾರಾ, ತಾರಾ.
ತಪ್ಪಿರೆ, ಶಿವನಾ ಕ್ಲಮೆಯನ್‌ ಸೇರಾ.
ಒಪ್ಪಿರೆ, ಶಿವನೇ ಪೊರೆವನ್‌, ಪಾರಾ.
[ಜೀಡಿನ್‌ ಭಾರ್ಗವ)

ಭಾರ್ಗವಿ
ನೀಲ್ಹೋಳ್‌ ವಿಂಧ್ಯದ ತೆಂಕಣ ನಾಡರ್‌,
ಅಶ್ವತ್ಥಾಮನ ಕೆಳೆಯರ್‌ ಬೇಡರ್‌,
ಕ್ರೂರಮ್‌ ಎಮ್ಮ ವಿಧಿ ಈ ಕುರುಧರೆಯೊಳ್‌ ! ೧೮೦
ಆತ್ಮಂ ಪುದಿದಿರೆ ತಮದೊಳ್‌, ಜೋಲ್ಡನ್‌
ಎಂತಪ್ಪೆಡರ್ಗಮ್‌ ಒರ್ವನೆ ಸಾಲ್ವನ್‌,
ಕಂದನ್‌, ಪೊಯ್ವಾಕ್ರೋಶದ ತೆರೆಯೊಳ್‌,

ಮೇಳನಾಯಕನ್‌

ಏನದು ಕೊಚಿದುದು ತೊಟ್ಟನೆ ಇರುಳೊಳ್‌'
ನಿನ್ನೆಯ ಭಾಗ್ಯದ ಬಳವಿಯ ತಿರುಳೊಳ್‌ ?.
ಭಾರ್ಗವಕುಲದಾ ರತ್ನಮೆ, ನಲ್ಲಯ್‌,
ದ್ರೋಣನ ತಾಯೇ, ಅಜ್‌ಯದಳಲ್ಲಯ್‌,
ಅಶ್ವತ್ಥಾಮನ ಬಗೆಯನ್‌ ಬಲ್ಲಯ್‌.
ಅಆಪು ಎವುಗದನ್‌. ದಿಟಮನ್‌ ಕೇಳ್ಳಿನ್‌,
51ಗ-8778ರ.17

ಅಶ್ವತ್ವಾಮನ್‌ 6
ಭಾರ್ಗವಿ
ಆಡಬಾರದುದನ್‌ ಎಂತಾಡುವೆನೋ ! ೧೯೦

ಸುರಿವೆನ್‌ ಕಿವಿಯೊಳಗುರಿಯನ್‌ ಅದೆಂತೋ !
ಇರುಳ್‌ ಉನ್ಮತ್ತನ್‌, ಅಶ್ವತ್ಥಾಮನ್‌,
ಕೀರ್ತಿಯನ್‌ ಒರೈಯೆ ಕೊರಲನ್‌ ಮುಚೌದನ್‌.
ನೆತ್ತರ್‌ | ನೆತ್ತರ್‌ ! ಕಟುಕರ ಕಡಿತಂ |
`ಅವನಯೆ ಕಯ್ಕೊಳ್‌ ಪಶುಗಳ ಯಜ್ಞಂ !
ಮೇಳೆಂ.
ಏನ್‌ ಪೇಟಕ್ಕೆ ಪೇಟ್ಟ್‌ ನೀನ್‌, ಮುತ್ತಬ್ಬೆ, ಘೋರಂ !
ಕಾಬ್ಕ್‌ರ್ಚಿನನ್ನನದು, ಮುಚ್ಚದುದು, ಕ್ರೂರಂ !.
ವಿಟಮಾಯ್ತು, ದಿಟಮಾಯ್ತು; ಪಾಂಡವರ ಕೂಗು !
ಅಕ್ಕಟಾ, ಅಕ್ಕಟ್ಕಾ ಇನ್ನಾಗುವಾಗು !
ಸೇನೆಯಿದಿರೊಳ್‌ ನಿಲಿಸಿ ಕೊಲ್ಲರೇ ಇಂದು, ೨೦೦
ತೇಜಮನ್‌ ಕಡಿಸಿ, ಭೀಮಾರ್ಜುನರ್‌ ಬಂದು,
ನಮ್ಮ ಬೀಡೊಳ್‌ ನುಸುಳ್ದು ನಿದ್ದೆ ಬಿಗಿದಂದು
ತುಣುಗಳನ್‌, ಕಾವಲರನ್‌ ಇಆ್‌ದೊನ್‌ ಇವನ್‌ ಎಂದು !
ಭಾರ್ಗವಿ.
ಅತ್ತಣಿನೋ, ಅತ್ತಣಿನೋ,
ಮಂದೆಯೊಡನೆ ಬಂದುದವನ್‌ !--
ಕರುಳಿಆ್‌ದುಂ, ಗೋಣ್‌ ಮುಜದುಂ,
ನೆತ್ತರ ತೊಟ ಮಿಂದನವನ್‌ ;.
ಜರ್ಗಿಸಿ, ಗೂಳಿಯನ್‌ ಒಂದನ್‌
ನಾಲಗೆಯನ್‌ ಸೀಳ್ಜನ್‌ ಅವನ್‌ ;
ಕಂಬಕ್ಕೆ ಬಿಡ್ಡಿದೊದೆದೊದೆದು, ೨೧೦
ದರ ದ್‌ ಅವನ್‌
ಪೊಯ್ಮೆಡೆಯೆಡೆ, ಬಯ್‌ಬಯ್ದು ನಲಿದನ್‌ ಅವನ್‌--
ಮೆಯ್ಯ ಮರುಳ್‌, ತಾನಲ್ಲನ್‌, ನಲಿದನ್‌ ಅವನ್‌.


511-೬377೧2೮೩.
ಅಶ್ವತ್ಥಾಮನ್‌

ಮೇಳಂ
ಇಲ್ಲಿರದೆ, ಕಳ್ಳನವೊಲ್‌ ಆನ್‌ ಓಡಿ ಪೋಪೆನ್‌ |
ತಳ್ವದೆ ಮೊಗಂಮುಚ್ಚಿ ತಲೆಮಜಸಿ ಪೋಷೆನ್‌ |
ಏಕಲವ್ಯನ್‌ ಅದೇಕೆ ಈ ಕಳಕೆ ಬಂದನ್‌ !
ಎಮ್ಮ ನಾಯಕನ್‌ ಎನ್ನನ್‌ ಏಕಿಲ್ಲಿ ತಂದನ್‌ 1
ಕೃಷ್ಣಭೀಮರ್‌ ಪಿಡಿದು ಕೊಲ್ಲದಿರರ್‌ ಎನ್ನನ್‌.
ಕಲ್ಪಿಟ್ಟು ದಟಮೆಲ್ಲ ಕೊಲ್ಲದಿರದೆನ್ನನ್‌.
ಓ ಗುರುವೆ, ಪೊರೆವರ್‌ ಆರ್‌ ಎನ್ನನ್‌, ಅಹ, ನಿನ್ನನ್‌ ! ೨೨೦
ಉಗ್ರವಿಧಿ ಎಣದಾಡುತಿರ್ದುದೇ ನಿನ್ನನ್‌ !
ಭಾರ್ಗವಿ
ಇಲ್ಲೀಗಳ್‌, ಇಲ್ಲೀಗಳ್‌,
ಸಿಡಿಲ್‌ ಬಡಿದು ಪೋಯ್ತು ;
ಕಾರ್ಮಬಕೆಯ ಬಿಜುಗಾಳಿ
ಮೊದಲುಜುಬು ಸಯ್ತು.
ಅಚ ಮಗಳ್ಳೆಟ್ಟತ್ತುಂ,
ಪೊಸ ದುಃಖಮುಯ್ತು.
ಆ ನೋವು ಕೂರಿತ್ತು, ಕಯ್ಮಾರ ನಾಮೆ.
ಕೊಂಡೆಸಗಿ ಕಣ್ಣಾರ ನೋಡುವಟ್‌ಗೆಯ್ಮ.
ಮೇಳನಾಯಕನ್‌
ಅವನುಬ್ಬಸಂ ಪಣಟ್‌ಯೆ, ಎಲ್ಲಮ್‌ ಒಳ್ಳಿತೆ ಅಕ್ಕುಂ. ೨೩೦
ಎಳ್ಳನಿತೆ ಕಳೆದಬಲ್‌.
ಭಾರ್ಗವಿ
ನೀನ್‌ ಆವುದಾಯ್ದಪಯ್‌-.
ಆಯಲಿರೆ--ನೀನ್‌ ನಲಿದು, ಕೆಳೆಯರನ್‌ ಕೊರಗಿಪತೊ ?
ಕೆಳೆಯರುಂ ಕೊರಗುತಿರೆ, ನೀನುಮ್‌ ಒಡಲನಲಲಪೆಯೊ |
ಮೇಳನಾಯಕನ್‌
ಇರ್ದರುಂ ಕೊರಗುವುದೆ, ಅಮ್ಮಯ್ಯ, ಪೆರ್ಕೊರಗು.
51ಗ-॥37೧268.17.
ಅಶ್ವತ್ಥಾಮನ್‌ ರ

ಭಾರ್ಗವಿ

ಇಂತೆಮಗೆ ಪೆರ್ಕೊರಗು--ಆ ಪುರ್ಚು ಪಚೌದೊಡಂ.

ಮೇಳನಾಯಕನ್‌
ಏನಿದಿಂತೆಂಬೆಯೇ ! ತಿಳಿಯದೆನಗೀ ಮಾತು.

ಭಾರ್ಗವಿ

ಆತನ್‌ ಆ ಕುತ್ತದೊಳ್‌ ಭ್ರಾಂತಿಗಳ ಬಡಿತದೊಳೆ
`ಆನಂದಮನ್‌ ಸವಿದನ್‌--ಅಜ್‌ದೆಮಗೆ ದುಃಖಮೇ
ಆದೊಡಂ. ಈಗಳೋ, ಬುದ್ಧಿ ಬರೆ, ಚೇತರಿಸಿ
ಅವನ್‌ ಎಚ್ಚು, ಮೊದಲಿಂದೆಯುಂ ಪಿರಿಯ ದುಃಖದೊಳ ೨೪೦
ಗಟ್ನ್‌ದನ್‌. ನಾಮೊ, ಮೊದಲಂತೆಯೇ ದುಃಖಿಗಳ್‌,
ಕುಂದಿಲ್ಲ. ಒಂದು ಪೋಯ್ತೆರಡಾಯ್ತು ದುಃಖಂ !

ಮೇಳನಾಯಕನ್‌
ಒಪ್ಪಿದೆನ್‌. ದೇವತೆ ಅದಾವುದೋ ಕಾಡುಗುಂ.
ಇಲ್ಲದೊಡೆ, ಗುಣಮಾಗಿಯುಂ ರೋಗಿಯಂತೆಯೇ

ನರಲ್ವನೇ ?
ಭಾರ್ಗವಿ
ನರಲ್ವನ್‌ ಎಂಬುದು ನಿಜಂ, ನಂಬು.
ಮೇಳನಾಯಕನ್‌

ಎಂತು ಮೊದಲೆಟಗಿತೋ ಈ ಪಾಟುಪದ್ರವಂ ?

ಅಜ್‌ಪುವೆಯ ನಡೆದುದನ್‌ ? ನಿನ್ನಟಲ್‌ ನಮ್ಮದುಂ.

ಭಾರ್ಗವಿ.

ಪಾಲ್ಗಾಟರಣ್ಣಂದಿರ್‌ ! ಎಲ್ಲಮನ್‌ ಪೇಟ್ಛಿನ್‌...-
ನಲ್‌ನಿಶೆಯೊಳ್‌,  ಆಜುತಿರೆ ಸಂಜೆಯುರಿ, ಇರ್ಬಾಯ ಖಡ್ಡಮನ್‌ ತುಡುಕಿ.
ಗುಟೌಯಿಲ್ಲದೆತ್ತಲೋ ತೆರಳ್ವನನ್‌ ನಾನ್‌ ತಡೆದು, ಏನಿದೀ ಪೊಟ್ಟು ೨೫೦
ನಡೆವುದಶ್ವತ್ವಾಮ ? ಬಟ್‌ಯಟ್ಟದೇ, ಕಾಳೆ ಕೂಗದೇ, ಬಟಲ್ಹು
ಪಡೆಯೆಲ್ಲಮ್‌ ಒಟಗಿರ್ಕುಮೇ ಎಂದೆನ್‌. ಪೊಯ್ದೆತ್ತ ಪಾವಂತೆ ಮೊರೆದು,
ಪೆಣ್‌ ಬಲ್ಲ ಮಾತಿನೊಳ್‌, ಬಾಯ್‌ ಮುಚ್ಚಿರಲ್‌ ಚೆಲ್ಚು ಹೆಣ್ಣೆಂದು ಗದಜ್‌
ನೂಂಕಿ, ಪೊಜಮಟ್ಟನ್‌. ನಾನ್‌ ಸುಮ್ಮನಾದೆನ್‌. ಏನಾಯ್ತೊ ಪೊಜಗೆ
5/ಗ-37೧2೮.17.
೨೦ ,ಅಶ್ವತ್ನಾಮನ್‌

ನಾನ್‌ ಅಆ್‌ಯೆನ್‌. ಒಳಗಟ್ಟುತುಂ ಬಂದನ್‌ ಆಕಳನ್‌, ಗೂಳಿಯನ್‌, ಕುಚೌಯನ್‌

ತುಜುಗಾವ ನಾಯ್ಗಳನ್‌, ಕಟ್ಟಿಕೊಂಡೆಲ್ಲಮನ್‌. ಕೊತ್ತಿದನ್‌ ಅದೊಂದನ್‌,

ಕೊರಲ್‌ ಮುಆೌದನ್‌ ಒಂದನ್‌, ತಲೆವೊಯ್ದನ್‌ ಒಂದನ್‌, ತುಯ್ದೊಗೆದನ್‌.
ಒಂದನ್‌.

ಚಿತ್ರಹಿಂಸೆಯೆ ಆಯ್ತು ಒರ್ಕುಳ್‌ಗೆ ! ಆಳೆಂದು ಪೊಯ್ದುವೋ ಪಶುಗಳ್‌ !
ಕಡೆಗೆ, ಪೊಜಗಡೆ ಓಡಿ, ಬಚೌಯ ಬಯಲೊಳಗದಾರೊಡನೆಯೋ ನಗುತೆ,
ಭೀಮಂಗೆ, ಪಾರ್ಥಂಗೆ, ಕೃಷ್ಣಗೆ ತೀರಿಸಿದ ಮುಯ್ಗಳನ್‌ ಕೀಲ, ೨೬೦
ಅಣಕಿಸುತೆ, ಪುರ್ಚುನಗೆ, ನಗುತಿರ್ದು, ಮತ್ತೆ ತಾನ್‌ ಒಳಗಣ್ಣೆ ಬಂದನ್‌.
ಆಗಳ್‌ ಅಹ ! ಮೆಲ್ಲಮೆಲ್ಲನೆ, ಕಿಳ್‌ದು ಕಿಳದಾಗಿ ಮಗುಳ್ವತ್ತು ಜ್ಞಾನಂ !
ಕಣ್‌ ಸುಲಿದುದೆತ್ತಲುಂ ; ಘೋರಕರ್ಮಂ ಕೊಳುತೆ, ಕೂಗಿದನ್‌ ; ತಲೆಯನ್‌
ಿಚ್ಚಿದನ್‌ ; ಧೊಪ್ಪೆನುತೆ ಕೆಡೆದನ್‌ ಆ ಕೆಡೆದ ಪೆಣಬಣಬೆಯೊಳ್‌ ; ತಜೌದನ್‌
ಬಲ್ರಿಡಿಯುಗುರ್ಗಳಿನ್‌ ನವಿರ್ಗಳನ್‌. ಒಂದು ಮತಾಡದೆಯೆ ಕುಳ್ತನ್‌
ಬಲ್ಬೊಟ್ಟು. ಬಚ್‌ಕೆನ್ನನ್‌--ಓ ಭಯಮೆ !--ಬೆದಣಾಸುತೆ, ಪೇಟು, ಪೇಟನಗೆ
ಏನಾಯ್ತಿದೇನ್‌ ಎನ್ನ ಪಾಡು, ಪೇಟಕೆಲ್ಲಮನ್‌. ಪುಸಿಯದಿರ್‌, ನೋಡು,
ಎಂದೊದಣ?ದನ್‌. ಬೆದಜ್‌ ಕೆಳೆಯರಿರ, ಕಂಡುದನ್‌ ಕಂಡಂತೆ ಪೇಚ್ಟ್‌ನ್‌.
ಕೇಳ್ದು ಕೇಳ್ಬರ್ದೆ ಬಿರಿಯೆ, ಪಿಂತೇಗಳುಂ, ಕೇಳದೊಂದಟಕ್ಕಿಯಟ್ರನ್‌ |
ಪಿಂತೆನಗೆ ಪೇಟ್ಟನ್‌, ಆ ಅಟ್ಟುದೆಲ್ಲಂ ಪೇಡಿಗಲ್ಲೆ, ಪೆಣ್ಣಾಳ್ಗೆ 1 ೨೭೦
ತಾನೆಂದುಮಂತಬನ್‌ ; ಸಿಂಹದವೊಲ್‌ ಆಟದೊಳೆ ನರಲ್ವೊಡೆ ನರಲ್ವನ್‌.
ಇಂತೆನ್ಸನ್‌ ಈ ಘೋರದೊಳ್‌ ಸಿಲ್ಕಿ ಉಣ್ಣದೀಂಟದೆ, ತಾನೆ ಇಜ್‌ದ
ತುಜುಗಳಿಡೆ ನುಡಿಯದೆಯೆ ಕುಳ್ಳಿದ್ದನ್‌--ಏನನೋ ಬಗೆಯುತ್ತುಮ್‌ ಇರ್ದನ್‌.
ನಲ್ಲದನ್‌ ಬಗೆಯನೇ 1 ಅದೊ ಕೇಂ, ಆ ನರಲ್ವ ನರಲ್ಲಳನ್‌ ! ಬನ್ನಿಂ,
ಆದುದನ್‌ ನೀಮ್‌ ಮಾಡಿಂ, ಆತನನ್ನರ್‌ ಕೇಳ್ಪರ್‌, ಸಂತೈಸೆ ಕೆಳೆಯರ್‌.
ಮೇಳನಾಯಕನ್‌
ಪರಶುರಾಮನ ತಂಗೆ, ಭಾರ್ಗವೀ, ಪೊಲ್ಲದೇ
ಈ ಸುದ್ದಿ--ಬಸವಚ್‌ದನೇ ಮರುಳು ನಮ್ಮ ಕಲಿ |
[ಒಳಗೆ] ಅಶ್ವತ್ಥಾಮನ್‌
ಅಯ್ಕೋ ಪಾಪೀ--ಅಯ್ಕೋ ಪಾಪೀ !
ಭಾರ್ಗವಿ
ಓ ಇನ್ನುಮೇನ್‌ ಪೊಲ್ಲದಕ್ಕುಮೋ ಅಜ್‌ಯೆನೇ |
ಕೇಳ್ದಿರ್‌ ಲಶ್ವತ್ವಾಮನನ್‌ ? ಕೇಳ್ದಿರೆ ಆ ಕೂಗನ್‌ ?. ೨೮೦
511-13೧೧೩೮೩೧.
ಅಶ್ವತ್ಥಾಮನ್‌. ತಾ

ಅಶ್ವತ್ಥಾಮನ್‌
ಅಯ್ಯೋ ಪಾಪೀ ! ಆಯ್ಕೋ ಪಾಪೀ !
ಮೇಳನಾಯಕನ್‌ ಕ
ಪೊಸ ಪುರ್ಚೊ ? ಮೊದಲ ಪುರ್ಚನ್‌ ಕಂಡು ಸಂಕಟಮೊ ?
ಅಶ್ವತ್ಥಾಮನ್‌
ಮಗೂ, ಮಗೂ |
ಭಾರ್ಗವಿ
ಕೆಟ್ಟೆನ್‌ ಆನ್‌ | ಏಕೆ ಕರೆವನ್‌ ರುದ್ರಶಕ್ತಿಯನ್‌ ?
ಏನ್‌ ಎಣಿಕೆಯೋ ಕಾಣೆನ್‌ ! ಏನ್‌ ಬಂದುದೆಮಗಿಂದು !
ಅಶ್ವತ್ಥಾಮನ್‌
ಏಕಲವ್ಯಾ, ಏಕಲವ್ಕಾ--
ಅವನ ಬೇಂಟೆಯೋ ಮುಗಿಯದೆಂದುಂ !
ಇಲ್ಲಿ ನಾನೋ ಸಾಯುತಿರ್ರೆನ್‌ !
ಮೇಳನಾಯಕನ್‌
ಪುರ್ಚಲ್ರು. ಪೋ ತೆಜಕಿಯ, ಬಾಗಿಲನ್‌ ತೆಯ.
ಆತನ್‌ ಎಮ್ಮನ್‌ ಕಂಡು ಶಾಂತನ್‌ ಆದಪ್ಪನ್‌. ೨೯೦
ಭಾರ್ಗವಿ.
ಇದೊ ತೆಆಕೆದೆನ್‌. ನೋಡಿಮ್‌ ಆತನ ಕೆಲಸಮನ್‌, ಪಾಡನ್‌.
[ಪಶುಗಳ ನಡುವೆ ಅಶ್ವತ್ಥಾಮನ್‌]
ಅಶೃತ್ಥಾಮನ್‌
ಓವೂ ಕೆಳೆಯರಾ, ನಲ್ಲ ಬೇಡರಾ.
ಎನಗೆ ಪೇಸದೆಯೆ ಇನ್ನುಮ್‌ ಇರ್ಪಿರಾ ?
ನೋಡಿಮ್‌, ಆವ ತೆರೆ ತಲೆಯಮೇಲುರುಳ್ತು
ಬಳಸಿಕೊಂಡುದೆನ್ನನ್‌ !
ಮೇಳನಾಯಕನ್‌
ನೀನ್‌ ಪೇಟ್ದುದಾವುದುಂ ಪೆರ್ಚಲ್ತು, ತಾಯೆ.
ಪ್ರಜ್ಞೆಯಿರ್ದರ್‌ ಮಾಟ ಕೆಲಸಮೇ ಈ ಕೆಲಸಂ ?
51ಗ-॥37೧268.17.

೨೨ ಅಶ್ವತ್ಥಾಮನ್‌.

ಅಶ್ವತ್ಥಾಮನ್‌
ಕಾಡೊಳ್‌ ಎನಗೆ ಒಡನಾಡಿಯಾದವರ್‌,
ಬಿಲ್ಲನ್‌ ಒಡನೆಆ್‌ದು ಬೇಂಟೆಯಾಡಿದರ್‌,
ನೀಮೆ, ನೀಮೆ ಗತಿ, ಕೊಲ್ಲಿಮ್‌ ಎನ್ನುಮನ್‌, ೩೦೦
ಕೊಲ್ಲಿಮ್‌ ಎನ್ನನ್‌ ಎಲ್ಲರ್‌.
ಮೇಳನಾಯಕನ್‌
ಕೆಟ್ಟ ಮಾತಾಡದಿರು. ಮರ್ದಲ್ತು ಪೊಲೆಗೆ ಪೊಲೆ.
ಅಶ್ವತ್ಥಾಮನ್‌
ಕಾಣ, ಕಾಣ, ಕೆಚ್ಚೆರ್ದೆಯ ಶೂರನನ್‌ !
ಪಗೆಗೆ ತೆಗೆಯದಾ ರಣದ ಧೀರನನ್‌ !
ತುಣುಗಳಣಿಯದುವನ್‌ ಒರೈನ್‌ ಇಆೌದವನ್‌ |
ಆಹ ಧೀರನ್‌ ! ಆಹ ಶೂರನ್‌ !
ಪೆಸರೊ, ಹೋ, ರುದ್ರಾವತಾರನ್‌ !

ಭಾರ್ಗವಿ.
ಇಂತಾಡದಿರು, ಬೇಡ ; ಬೇಡಿಕೊಳ್ಳೆನ್‌, ಕಂದ.
ಅಶ್ವತ್ಥಾಮನ್‌
ಪೋಗು, ಪೋಗಲಗೆ, ತೊಲಗು, ತೊಲಗು.
ಓ ಪಾಪೀ ! ಓ ಪಾಪೀ !
ಭಾರ್ಗವ
ತಾಳ್ದುಕೊಳ್‌, ತಡೆದುಕೊಳ್‌. ೩೧೦
ಅಶ್ವತ್ಥಾಮನ್‌.

ಅಯ್ಕೊ ಪಾಪಿಯೇ, ಪರಮನೀಚರನ್‌
ನುಣ್ಣಿಪೋಗವಿಟ್ಟಕಟ ! ಪಶುಗಳನ್‌
ಪೊಯ್ದು ನೆತ್ತರನ್‌ ಕೋಡಿಕೆಡಪಿದಯ್‌ !
ಮೇಳನಾಯಕನ್‌
ಆದುದನ್‌ ನೆನೆನೆನೆದು ಪಂಬಲಿಸಲ್‌ ಅಪ್ಪದೇನ್‌ ?
ಆದುಡಾಗಿಯೆ ಪೋಯ್ತು. ಅದನ್‌ ಅಚೌಸಬರ್ಕುಮೇ ?
51ಗ-8೧೧8ರ೩.17.
ಅಶ್ವತ್ಥಾಮನ್‌ ೨೩

ಅಶ್ವತ್ಥಾಮನ್‌
ಎಲವೋ ಕೃಷ್ಣಾ ! ಮರ್ಮಘಾತಕಾ !
[ಪೊಜಗೆ ನೆಗೆದು ಬಂದು]
ಅವುದಾಗುವೊಡವಲ್ಲಿ ನಿನ್ನ ಕಣ್‌.
ಆವುದೆಸಗುಮೊಡಮಲ್ಲಿ ನಿನ್ನ ಕಯ್‌.
ಶತ್ರುಪಕ್ಷದೊಳ್‌ ಬಿಡದ ಶತ್ರುವೇ, ೩೨೦
ನಿಲಿಸಲಾಅದೆಯೆ ನಗುತುಮಿರೆಯೇ !
ಮೇಳನಾಯಕನ್‌
ದೇವರ್‌ ಇತ್ತಂತೆಯೇ ನಾಮ್‌ ನಗುವುದಟ್ಟುದು.
ಅಶ್ವತ್ಥಾಮನ್‌
ಮುಚದೆನಾದೊಡಂ--ಇದಿರ್ಗೆ ಬಾರನೇ !
ಮೇಳನಾಯಕನ್‌
ಸೊರ್ಯುನುಡಿ ನುಡಿಯದಿರ್‌. ಕಾಣದೇ ಈ ಪಾಡು ?
ಅಶ್ವತ್ಥಾಮನ್‌
ಓ ರುದ್ರ ! ಗುರುದೇವ ! ಎನ್ನ ಗುರುವಿನ ಗುರುವೆ !
ಕೊಲೆ ಕುಡಾ ಮಾಯಾವಿಯೊರ್ಯನನ್‌, ಕ್ಷುದ್ರನನ್‌ |
ಕೀಟ್‌ ಭೀಮನೊರ್ವನನ್‌. ಬಚ್‌ಕೆನ್ನುಮನ್‌ ಕೊಳ್‌.
ಭಾರ್ಗವಿ
ಎನ್ನುಮನ್‌ ಕೊಳ್ಳಿಂದು ಬೇಡಿಕೊಳ್‌. ನೀನ್‌ ಸಾಯೆ,
ನಾನ್‌ ಆರ್ಲೆ ಬಾಟ್ಸ್‌ನ್‌ ?
ಅಕೃತ್ಮಾಮನ್‌
ಓ ಮರ್ಜಿ, ಎನಗೆ ಬೆಳಕೇ, ೩೩೦
ಕಟ್ಟಲೆಯೆ, ಬಿಸಿಲ ಪೊಳಪೇ,
ಕೂಡಿಕೊಳ್‌, ಕೂಡಿಕೊಳ್‌, ನಿನಗೊಕ್ಕಲ್‌ ಅಪ್ಪೆನ್‌.
ಪ್ರಭುಗೆ ಮೊನೆಗಾಗದೊನ್‌ ಪಗೆ ತೀರ್ಜಲ್‌ ಎಟಕ್ಸಿನ್‌,
ವಿಧಿ ತೊಡರೆ, ತುಜುಗಳೊಳ್‌ ಬಿಜಿಿನ್‌ ;
ದ್ರೋಹನ್‌, ದುರ್ದೈವನ್‌ ಪಟೌಯಳಿಟಗೊಳ್‌ ಅಜ್ಟಿನ್‌.
ಬಾಟಲ್‌ ಇನ್ನರ್ಹನಲ್ಲನ್‌.
511-1೬3772೮೩.
೨ ಅಶ್ವತ್ಥಾಮನ್‌

ಒಂದುಮನ್‌ ಪಾರ್ವನಲ್ಲನ್‌.
ಬಾನವರ ಮಾನವರ ಕಣ್ಣೊಳ್‌ ಇನ್ನೊಪ್ಪೆನ್‌.
ಸಾಲ್ಗುಮ್‌ ಈ ರುದ್ರನಣಕಂ,
ಕೊಲ್ಲುಮ್‌ ಈ ಶೂಲಿಯಣಕಂ, ೩೪೦
ತಾನೇ ಮಹಾಬಲನ್‌ ಕಾಡುವೊಡೆ ಕಾಟಂ,
ಎತ್ತಲ್‌ ಓಡುವೆನೊ ಓಟಂ,
ಶರಣಾರೊ, ಶಾಂತಿಕೂಟಂ.
ಎತ್ತಲೋ, ಎನಗೆ ಲೋಕಂ.
ಮರುಳೆಂದು ಪಾಡುವುದೆ ಪಾಟಂ,
ಪೆಸರೊ ಕೆಸಜಂಟಿ ಶೋಕಂ,
ಪಶುಗಳೊಳ್‌ ಪಶುವಾಗಿ ಪಶುಪತಿಗೆ ನೋಟಂ--
ಕಣ್ಣಿಂಪುನೋಟಂ !
ಭಾರ್ಗವಿ
ಎಂದಿಂಗಮ್‌ ಆಡದುವನ್‌ ಆಡುವನೆ ಈತನ್‌,
ಪೆರ್ಮೆಯಾಳ್‌, ಇಂತಪ್ಪನ್‌, ಇಂತಪ್ಪ ಮಾತನ್‌ ! ೩೫೦
ಅಶ್ವತ್ಥಾಮನ್‌
ಓವೊ, ಕನ್ನಡದ ನಾಡೇ,
ಮುನ್ನೀರ್‌ಮೊಟಂಗು ಕರೆನಾಡೇ,
ಮಲೆನಾಡೆ, ಪೊನಲ್‌ನಾಡೆ, ಬಯಲ ಪೊನ್‌ನಾಡೇ,
ಪಲಕಾಲಮ್‌ ಆನ್‌ ಆಗಲ್ಲಿರ್ದೆನ್‌.
ಅಲ್ಲಿ ಕಣ್ಮುಚ್ಚರಲೆಂದಿಕ್ದೆನ್‌.
ಇಲ್ಲಮೆನಗಾ ಪುಣ್ಯಂ, ಓ ಚೆಲ್ಚು ನಾಡೇ,
ಎಲೆ ಕುರುಕ್ಷೇತ್ರಮೇ,
ಅಮೃತತೀರ್ಥಂಗಳೇ,
ಅರ್ಕನಗರಂಗಳೇ, ಸ್ವರ್ಗಂಗಳೇ,
ದಿವ್ಮಜನಮೇ, ಮನಮೆ, ೩೬೦
ತಂದೆಯೊಡನೆಳಮೆಯೊಳೆ
ನಿಮ್ಮೊಳ್‌ ಒಂದಾದೆನ್‌.
ಆಳ್ವಂಗೆ ನಚ್ಚಿನಾಳಾದೆನ್‌.
51ಗ-(8೧೧೩ರ೩.!7
ಅಶ್ವತ್ಥಾಮನ್‌ ೨೫

ಸೊರ್ಯುನುಡಿ ನುಡಿವೆನ್‌-.
ಇಂತಪ್ಪನ್‌ ಇಲ್ಲಮೆಂದಾದೆನ್‌.
ಈಗಳೊೋ ಇಂತಪ್ಪನ್‌ ಇಲ್ಲಮೆಂದೇ ಆದೆನ್‌ !
ಪುಡಿಯೊಳಗೆ ಪುಡಿಯ ಪುಡಿಯಾದೆನ್‌--
ನಾಣ ನುಡಿಯಾದೆನ್‌.
ಮೇಳನಾಯಕನ್‌
ಇಂತಪ್ಪ ದುಃಖಮನ್‌ ತಡೆಯಲ್ಕಮಾಜ್‌ನ್‌ ;
ನುಡಿಯೆಂದು ನುಡಿಯಲ್ಕಮಾಜನ್‌, ೩೭೦
ಅಶ್ವತ್ಥಾಮನ್‌
ಆಹ | ಎನ್ನೆ ಪೌರುಷಮೆ ! ಎನ್ನೊಂದು ಭಾಗ್ಯಮೇ ! ಪೂಜ್ಮರೊಳ್‌ ಪೂಜ್ಯನ್‌
ಎಮ್ಮಯ್ಕನ್‌ ಏಗಳುಂ. ರಾಜಗುರು, ಧರ್ಮರುಚಿ, ಶಿಷ್ಯಶತಭಕ್ತನ್‌,
ಯೋಧಾಗ್ರಗಣ್ಯನ್‌, ಬ್ರಹ್ಮಜ್ಞರೊಳ್‌ ತಾನೆ ಬ್ರಹ್ಮನ್‌, ಸೌಮ್ಯನ್‌,
ಇಂತವನ್‌ ಜಗಮೆಣಗೆ ನೆಗಟ್ಟಿನ್‌. ಕಾಯದೆಯೆ ತಂದೆಯೊರ್‌ ಪುಣ್ಮಂ,
ಕೈವಿಟ್ಟು ನಂಬಿದಾ ದೇವನ್‌, ನಾನೊ ಮಾನರಂಗೆಟ್ಟು ಸಾವೆನ್‌ !
ಬರ್ದುಕಿನೊಳಮ್‌ ಆವ ಸುಖಮನ್‌ ಕಣ್ಣೆನ್‌? ರ್ಲೆ ನಾನ್‌ ಪ್ರಾಣಮನೆ ತೆಜುವೆನ್‌,
ಆತ್ಮಕಲ್ಯಾಣಮುಮನ್‌ ಒತ್ತರಿಸಿ ನಾನ್‌ ಆರ ಕುಜ್‌ತುದನೆ ಕುಜ್‌ವೆನ್‌,
ಆ ಸ್ವಾಮಿಗಾನಲ್ತು ಮೊದಲೊಲೈೈ, ಕರ್ಣನ್‌. ಸೇನಾಧಿಪತ್ಯಮೇ, ಕರ್ಣನ್‌ ;
ಶೃಂಗಾರಮೇ, ಕರ್ಣನ್‌ ; ಎಂಜಲ್‌ ಎಂಜಲ್‌ ನನಗೆ ಸಿಡುಕಂಗೆ--ಹುಂ !
ಈ ನಮ್ಮ ಸುಖಪುರುಷರ್‌, ಆ ಕ್ಷುದ್ರದೇವತೆಗಳ್‌ ಏನ್‌ ಬಲ್ಲುವೆನ್ನನ್‌ ! ೩೮೦
ಮೇಳ
ಬೇಡ, ಬೇಡಯ್‌ ಗುರುವೆ !
ಅಶ್ವತ್ಥಾಮನ್‌
ಸುಮ್ಮನಿರ್‌, ಸುಮ್ಮನಿರ್‌, ಸರ್ವಶಕ್ತರ್‌, ಬಲ್ಲೆನ್‌.
ಕಣ್‌ಮಾಯೆ ಮುಸುಕದೇ, ಬಗೆ ಕದಡಿ ಗುಜ್‌ಯಿಂದೆ ಪೊರಳದೇ, ಆರುಂ.
ನಗಲಿರರ್‌, ಪಾಂಡವರ್‌, ಕೃಷ್ಣರ್‌ ! ಕಾದನ್‌ ಆ ರುದ್ರನ್‌, ಆ ರುದ್ರನ್‌,
ಉರಿಗಣ್ಣನ್‌, ಆರ ನಚ್ಚಲ್ಲದನ್‌, ಕಯ್‌ ತಡೆದು ಪೊಯ್ಕಲ್ಲರ್ದೆನ್ನನ್‌
ಮರುಳ್ಗೊಳಿಸಿ, ಈ ಮೂಕಪಶುಗಳೊಳ್‌ ತೊಯಿಸಿದನ್‌ ನೆತ್ತರಿನ್‌ ಕಯ್ಯನ್‌.
ಈಗಳ್‌ ಅವರ್‌ ಉರ್ಬುವರ್‌ ಗೆಲವಾಗಿ--ಎನ್ನೊಲವಿನಿಂದಲ್ತು ! ದೈವಂ
ತಪ್ಪಾಗಿ ನಡಸುವೊಡೆ, ಕಲಿ ಎಡಪುವನ್‌, ಪೇಡಿ ಬರ್ದುಕುವನ್‌, ನಗುವನ್‌...-


5/ಗ-೧726೩.!ಗ.
೨೬ ಅಶೃತ್ಥಾಮನ್‌'

ಈಗಳ್‌ ಏನ್‌ ಗೆಯ್ದೆನ್‌ ? ಕಂಡಂತೆ, ದೇವರ್ಕಳ್‌ ಒಲ್ಲದನ್‌ ; ಬೀರರ್‌.
ನಗುವ ಪಾಡಾದವನ್‌ ; ಈ ಎಲ್ಲಮನ್‌ ಪೊಜುವ ತಾಯ್‌ ಮುಟ್ಟೆ ಮುನಿವನ್‌.
ಈ ಪಾಳೆಯಂ ಬಿಟ್ಟು ತವರೂರ್ಗೆ ಪೋದಪೆನೆ, ವಿಂಧ್ಯಮನ್‌ ದಾಂಟಿ, ೩೯೦
ಆವ ಮೊಗದೊಳ್‌ ಬರ್ದ ನಂಟರನ್‌ ನೋಟಿಕ್ಟಿನ್‌ ? ತಂದೆ ತಾನಿಲ್ಲಂ ;
ಎನಗೊಂದು ಪೆರೈ ತಾನಿಲ್ಲಂ. ಆಗದು, ಅದಾಗದೆಂದಿಗಂ.
ಮತ್ತೇನ್‌ ? ಪಗಲ್‌, ಸೂರ್ಯದೇವನೇ ಸಾಕ್ಷಿಯಿರೆ, ವೈರಿಗಳ ನಡುವೆ.
ನೇರ್‌ನುರ್ಗಿ, ಒರ್ಮಯ್ಕೆ ಮೂದಲಿಸಿ, ಸುತ್ತಣಿನ್‌ ಬಂದು ನಡುವಂಬಿನ್‌
ಬಿಟ್ಟಿಪೆನೆ ? ಅದು ಪಗೆಗೆ ಸಂತಸಂ, ಜಯದ ಮುಡಿ. ಬೇಆಕೀನ್‌ ? ಬೇಜಕೀನ್‌ ?
ಸಾಹಸಮನ್‌ ಏನಾನುಮೊಂದೆಸಗಿ, ಮಗನ್‌ ಅರಿಯ ಕಲೆಯೆ, ಎರ್ದೆಯುರ್ಕಿನ್‌
ತಾನ್‌ ಅರ್‌ದನೆಂಬುದನ್‌ ತೋಜಲೇವೇಟ್ಕುಮ್‌ ಎಮ್ಮಯಗೆ ಗುರುಗೆ.
ಎಡೆಬಿಡದೆ ದುಃಖಂಗಳ್‌ ಒತ್ತುತಿರೆ ಬಾಟ ನೀಳ್ಪನ್‌ ಬಯಸಿ ತಾಳ್ಮನ್‌.
ಅಂಜುಕುಳಿ, ಕೀಟನ್‌. ಪಗಲ್‌ ಪಗಲುಮ್‌ ಏನ್‌ ನಲಿವೊ ಮುಂತಣ್ಣೆ ಸರಿದು,
ಹಿಂಜರಿದು, ಸಾವಿನತ್ತಲೆ ಪೋಪ ಪಯಣಂ ? ತೆಗೆ ತೆಗೆ, ಒಲ್ಲೆನ್‌. ೪೦೦
ನಾನ್‌ ಮೆಚ್ಚಿನ್‌ ಇಲ್ಲದಾಸೆಗೆ ಕಿರ್ಚು ಕಾಯಿಸುವ ಮುಕ್ಕನನ್‌. ತಕ್ಕನ್‌
ತೆಕ್ಕವೊಲ್‌ ಬಾಟ್ಜಪನ್‌, ತಕ್ಕವೊಲ್‌ ಸತ್ತಪನ್‌. ಎನ್ನ ಬಗೆ ಕೇಳ್ದಿರ್‌.
ಮೇಳನಾಯಕನ್‌

ಈ ನಿನ್ನ ಮಾತುಗಳ್‌ ನಾಲಗೆಯ ತುದಿಯಲ್ರು,

ಪೊಡೆಯಿಂದ ಬಂದುವೇ, ಬಲ್ಲೆಮ್‌ ಆಮೆಲ್ಲರುಂ.

ಆದೊಡಂ, ದುಡುಕದಿರ್‌. ಕೆಳೆಯ್ಲೆ ಕಿವಿಗೊಟ್ಟು

ಈ ಛಲಪಿಶಾಚಮನ್‌ ಬಗೆಯಿಂದೆ ಪೊಜಮಡಿಸು.

ಭಾರ್ಗವಿ
ಓ ಎನ್ನ ಕಂದ, ಅಶ್ವತ್ಥಾಮ ! ವಿಧಿಯಿಂದೆಯುಂ ನರರ್ಗೆ ಕ್ರೂರಂ.
ಬೇಜಿಲ್ಲ. ಭೃಗುವಂಶದೊಳ್‌ ಪರಶುರಾಮಂಗೆ ತಂಗೆಯೆನಲ್‌ ಒಗೆದೆನ್‌.
ಈಗಳ್‌ ಏನಾದೆನ್‌ 1 ಕೇಳ, ದೈವೇಚ್ಛೆಯನ್‌. ಜಮದಗ್ನಿ, ಅಯ್ಕನ್‌,
ಎನ್ನನ್‌ ಆ ಭುಷಿ ಭರದ್ವಾಜಂಗೆ ಕೊಟ್ಟನ್‌--ದಾನಮನ್‌ ಕೊಟ್ಟನ್‌, ೪೧೦
ಆತನೊಡನಲೆದೆನ್‌ ಆನ್‌ ಕಾಡುಮನ್‌ ಮೇಡುವುನ್‌. ಆ ಬೀರಸಿರಿಯ
ಮಂಗಳದ ಕಳಶಮೆನೆ ಬಸಿಆಕೊಳಗೆ ಲೋಕ್ಕೆಕಬಾಣನನ್‌ ದ್ರೋಣನನ್‌ ಪೊತ್ತೆನ್‌..
ಮೊಗಗಾಣ್ಪ ಮುನ್ನಮೇ ಯಮನ್‌ ಉಯ್ದನ್‌ ಇನಿಯನನ್‌. ಪೊತ್ತನನ್‌

ಪೆತ್ತೆನ್‌.
51ಗ-(3೧೧೩೮೩.17.
ಅಶ್ವತ್ಥಾಮನ್‌ ೨೩

ನಡಪಿದೆನ್‌, ಒರ್ವನಾಳ್‌ ಮಾಡಿದೆನ್‌. ಬಡತನದೊಳ್‌ ಎತ್ತಲುಂ ತಿರಿದು
ಬಾಟ್ವಂಗೆ ನೀನ್‌ ಮೂಡಿ, ತಾಯನ್‌ ಅಂದೇ ತಿಂದುಕೊಂಡಯ್‌. ಮಗುಗೆ
ಪಾಲಿಲ್ಲ. ರಾಜರೊಳ್‌ ಕೆಳೆತನಂ, ಉಣಲ್‌ ಇಲ್ಲ. ಕಣ್ಣೆಟ್ಟ ಮಕ್ಕಳನ್‌
ಕುರುಧರೆಗೆ ಕರೆತಂದೆನ್‌. ಅರಸರೊಳ್‌ ಗುರುತನದ ಮನ್ನಣೆಯನ್‌ ಉಂಡೆನ್‌,
ಪೆರ್ಗಿಚ್ಚು ಭಾರತಂ ಪೊತ್ತಿತ್ತು ; ಭಸ್ಮಮಾದನ್‌ ಮಗನ್‌ :; ಬೆಂದೊಡಲ್ಲೆನಗೆ
ನೀನೊರ್ವನ್‌ ಇರ್ದಪಯ್‌. ಪುರುಳಾಗು, ಮರುಳಾಗು, ಕಲಿಯಾಗು, ಪೇಡಿಯಾಗಣ್ಣ,
ನೀನೊರ್ವನ್‌ ಇರ್ದಪಯ್‌. ಪೋಗದಿರು, ಪೋಗದಿರು, ಕಾಲ್‌ಕಟ್ಟಿ ಬೇಡುವೆನ್‌ ೪೨೦
ಪೋಗದಿರು, ಓ ಎನ್ನ ಕಂದ ಅಶ್ವತ್ಥಾಮ ! ಎನ್ನನ್‌ ಆರ್ಲಿತ್ತು ಪೋಪಯ್‌ ?
ನೀನ್‌ ಪೋದ ಮಜುಗಟ್‌ಗೆ ಅಡಗಿದ್ದ ಶೂರರ್‌ ಎಲ್ಲರ್‌ ಬಂದು, ಸೆಳೆದು,
ಕೊಂಡು ಪೋಗೀ ತೊಬ್ಬನೆಂದು ಬಯ್ದುಯ್ಕರೇ--ವಿನ್ನ ಮಗನೊಡನೆ !
ನಿಮ್ಮ ಕುಲಕಿದು ಜಸಮೆ ? ನಿನಗೊಂದು ಕೀರ್ತಿಯೇ ? ಇದನ್‌ ಎಣಿಸವೇಡಾ ?
ನಿಮ್ಮಯ್ಯನನ್‌ ನೆನೆಯ--ಪುಸಿಸಾವುಗೇಳ್ದು ಬಿಲ್ಲನ್‌ ಬಿಸುಟು ಸತ್ತನ್‌.
ನಿನ್ನ ತಾಯ್‌ ಸೂಲ್‌ಮುಲುಕು ಮಣು ನಿನ್ನನ್‌ ಪರಸಿ, ಬಾಟ್‌ ನೂಜನ್‌, ಅಣುಗ್ಗ
ಪಿರಿಯ ಪೆಸರಾಗೆಂದು ಮುತ್ತಿಟ್ಟು ನಡೆದಳ್‌. ಪಿತ್ಯಲೋಕಕೀಗಳ್‌
ನೀನ್‌ ಪೋಗೆ, ಆನಂದಮೇನ್‌ ಅವರ್ಗೆ ಇದಿರ್ಗೊಳಲ್‌ ? ನಿನ್ನ ಮಗುವಿರ್ಕುಂ.
ಪಸುಗೂಸು, ತಾಯಿಲ್ಲ ; ತಂದೆಯುಂ ತೊಜದನೆನೆ ಬೆಳೆವನ್‌ ಅವನ್‌ ಎಂತು ?
ನೋಟ್ಬರ್‌ ಆರ್‌ ? ಕಲಿಪರ್‌ ಆರ್‌ ? ಒಲ್ಹು ಪೆರೈೆಯ ನೆಲೆಗೆ ತದ್ಬರ್‌ ಆರ್‌ ?

ಪೇಟ. ೪೩೦
ಓ ಎನ್ನ ಕಂದ, ಅಶ್ವತ್ಥಾಮ, ನೀನ್‌ ಸತ್ತು ನಮ್ಮುಮನ್‌ ಸಾಯಿಷಯ್‌.
ನೀನಿಲ್ಲದುರ್‌ ಇರ್ಪರ್‌ ಎನಗೆ ? ಆವ ಮನೆ, ಆವ ಮೊಳ ಎನಗೆ ?
ನಿನ್ನೊಳೇ ಎನ್ನ ಬಾಯ್‌. ಪೆಜವೇಡ ಒಮ್ಮೆ ಮತ್ತೊಲ್ಮೆಯನ್‌ ? ತಕ್ಕನ್‌
ನಲಿವನ್‌ ಒರ್ಕಡೆ ಪಡೆದು ಮಜಕಿದವನೆ ? ಮಚಯಲ್ಳೆ ತಕ್ಕನ್‌ ಎಂತಪ್ಪನ್‌ ?

ಮೇಳನಾಯಕನ್‌
ಅಶ್ವತ್ಥಾಮ, ಎನ್ನವೋಲ್‌ ನೀನ್‌ ಅವಲ್ಲಿ ಮಜುಗು, ಮಜುಗು.
ಅಶ್ವತ್ಥಾಮನ್‌
ಮಜುಗಿದಪೆನ್‌--ಮಜುಗಿದಪೆನ್‌--ಪೇಬ್ಜ ಮಾತು ಕೇಳ್ವಳೋ ?
ಭಾರ್ಗವಿ

ಪೇಟ, ಅಣುಗ, ಅಶ್ವತ್ನಾಮ, ಏನೆ ಪೇಟ ಮಾಡುವೆನ್‌.


51ಗ-(3೧೧೩೮೩.17.

೨೦ ಅಶ್ವತ್ಥಾಮನ್‌
ಅಶ್ವತ್ಥಾಮನ್‌
ಎನ್ನ ಮಗನ್‌, ಎಲ್ಲಿ ಅವನ್‌ ? ಕರೆದುತಾರ, ನೋಡುವೆನ್‌.
ಭಾರ್ಗವಿ
ಬೆದಣಿದೆನ್‌ ಆನ್‌, ಕೂಸನ್‌ ಅದನ್‌ ಬೀಡ ಪೊಜಗೆ ಕಟ್‌ಪಿದೆನ್‌.
ಅಶ್ವತ್ಥಾಮನ್‌
ಎನಗೆ ಬಂದ ಕಷ್ಟದೊಳೋ ? ಬೇಳ ನೀನೆ ಬಗೆದೆಯೋ ? ೪೪೦
ಭಾರ್ಗವಿ

ಪಸುಳೆ, ಪಾಪ, ಓಡಿ ಬರಲ್‌ ಕಂಡು ಕೊಲ್ವೆ ಎಂದವಳ್‌.
ಆಹ, ಇನ್ನದೊಂದು ಭಾಗ್ಯಮ್‌ ಎನಗೆ ತಕ್ಕುದುಚ್‌ದುದು |

ಭಾರ್ಗವಿ
ಕಾವಲ್‌ ಇದ್ದು ತಪ್ಪಿಸಿದೆನ್‌ ನಾನ್‌ ಅದನ್‌.
ಅಶ್ವತ್ಥಾಮನ್‌
ಪೊಗಟ್ಟ್‌ನ್‌ ಅಜ್ಜಿ, ನಿನ್ನ ಮುಂದುಗಾಣ್ಕೆಯನ್‌.
ಭಾರ್ಗವಿ
ಈಗಳ್‌ ಏನೊ ನಿನ್ನ ಬೆಸನ್‌ ಮಾಬ್ಬುದು ?
ಅಶ್ವತ್ಥಾಮನ್‌
ಮಗನನ್‌ ಒರೆ ನೋಡುವೆನ್‌, ಮಾತಾಡುವೆನ್‌.
ಭಾರ್ಗವಿ.
ಓಡಿ ನಾನೆ ಪೋದಪೆನ್‌--ತಂದಪೆನ್‌. [ಪೋಪಳ್‌.
ಅಶ್ವತ್ಥಾಮನ್‌
ಬರ್ಡಳೋ? ಬಾರಳೋ ?
ಮೇಳನಾಯಕನ್‌
ಬಂದಳ್‌ ಇದೋ ಬಂದಳ್‌.
(ಭಾರ್ಗವಿ, ರುದ್ರಶಕ್ತಿ]
ಅಶ್ವತ್ಥಾಮನ್‌

ಎತ್ತಿಕುಡು, ಚಾ ಎತ್ತಿಕುಡು, ಕಯ್ಲೆ. ಎನ್ನ ಮಗನಾಗೆ ಇವನ್‌ ಅಂಜನ್‌
ಈ ಘೋರಮನ್‌ ಕಂಡು. ಈಗಳಿಂದಮೆ ತಂದೆಯೊರಟುತನಕಿವನನ್‌. ೪೫೦
51ಗ-8೧೧೩ರ೨.17
ಅಶ್ವತ್ಥಾಮನ್‌ ೨೯

ಕುದುರೆಮಳ'ವೊಲ್‌ ತಿರ್ದಿ ಪಟಗಿಸಲ್ವೇಟ್ಕುಂ. ತಂದೆಯಿನ್‌, ಕಂದ,
ಮೇಲಾಗದೃಷ್ಟದೊಳ್‌ ; ಮಿಕ್ಕೆಲ್ಲ ನಡತೆಯೊಳಮ್‌ ಅವನಂತೆ ಆಗು.
ಪಟ್‌ ತೊಡದ ಪಿರಿಯ ಪೆಸರಾಗು. ಏನ್‌ ಸುಖಂ, ಏನ್‌ ಶಾಂತಿ, ಮುಖದೊಳ್‌ !
ನೀನ್‌ ಅರ್‌ಯೆ ಈ ಎನ್ನ ಸಂಕಟಮನ್‌--ಅಜ್‌ಯಮೆಯೆ ಸುಖಂ ! ಅಜ್‌ದ ಬಟ್‌ಕೆ
ತಂದೆಯಾರ್‌, ನಿನ್ನುರ್ಕದೇನೆಂದು ತೋಣವೇ್ಯುಂ, ಮಗನೆ, ಪಗೆಗೆ.
ಅದುವರಂ, ತಣ್‌ಗಾಳಿಯೊಳ್‌ ಸುಚ್‌ದು, ಪಸುಳಿತನಮನ್‌ ಸವಿದು, ಇವಳ,
ಈ ನಮ್ಮ ಮನೆಯ ದೇವತೆ ಇವಳ, ಕಣ್ಣಮಣಿಯಾಗಿ ನೀನ್‌ ಬಾಟಯ್‌.
ನಿಮ್ಮನ್‌ ಆರುಂ ಜಜಕೆಯರ್‌ ಆನ್‌ ಪೋಗೆ, ಅಂತಪ್ಪ ರಕ್ಷಕನ್‌ ಇಡುವೆನ್‌.
ಎನ್ನ ತಂದೆಯ ಶಿಷ್ಕನ್‌, ಎನ್ನ ಕೆಳೆಯನ್‌, ಬೇಂಟೆಯೊಳಗೀಗಳ್‌ ಇರ್ದುಂ,
ಪೊಬ್ಟ್‌ಟ್‌ಯೆ ಬಾರದಿರನ್‌ ಆ ಏಕಲವ್ಯನ್‌. ಬೆಂದೆಪುಲಿಗಳಿರ, ೪೬೦
ಕೆಳೆಯರಿರ, ನಿಮ್ಮೊಳಂ, ಅವನೊಳಂ, ಈ ಅಬ್ಕಜನ ಪೊಟ್‌ೆಯನ್‌ ಇಟ್ಟೆನ್‌.
ಪೇಟ್‌ಮ್‌ ಆತಂಗಿದನ್‌. ನಮ್ಮಿನಿಯ ನಾಡಿಂಗೆ ಈ ಮಗುವನ್‌ ಉಯ್ಕಿಂ.
ಎಮತೊಂದು ಬೆಳೆಗೆ ಕಿಡಿ. ಎನ್ನಾಯುಧಂಗಳನ್‌ ಪಗೆಗಯ್ಗೆ ಬೀಟ
ಕುಡದಿರಿಂ. ಬಾ, ರುದ್ರಶಕ್ತಿ, ಪಿಡಿ ಈ ಬಿಲ್ಲನ್‌ ಅಂಬುಮನ್‌. ಪಿರಿಯ
ದೇವತೆಗಳಿನ್‌ ಬಂದುದಿದು--ಪರಶುರಾಮನದು--ದ್ರೋಣನದು--ನನ್ನ
ತಂದೆಯದು--ಮೆಲ್ಲಯ್ಗಳಿನ್‌ ಪಿಡಿಯ ಈ ದಿವೃಧನುವನ್‌--ಅಹ ಎಲ್ಲಿ,
ಪೂಡು--ಒಂದಂಬನ್‌--ಇಂತಿಂತು--ನಲ್ಲದಹ, ನಲ್ಲದು ! ಗೆಲ್‌ ! ಗೆಲ್‌!
ಬಾಗಿಕೊಳ್‌)
ಎನ್ನೊಡನೆ ಬರ್ಕೆ ಮಿಕ್ಕೆಲ್ಲಮುಂ. ಕರೆದುಕೊಳ್‌. ಬಾಗಿಲನ್‌ ಮುಚ್ಚು.
ಏನ್‌ ಇದೇನ್‌ ಕಣ್ಣೀರ್‌ ? ಅಬಬೇಡ--ಅಲಬೇಡ ; ಅಚ ಪೆಣ್‌ ! ಬಾ ಒಳಗೆ.
ಪುಣ್‌ ಕೊಯ್ಯಲಿರ್ಪಂದು ಮಂತ್ರಮನ್‌ ಮಿನುಕುವನ್‌ ಅವನ್‌ ಮರುಳ್‌
ವೈದ್ಯನ್‌.
ಮೇಳನಾಯಕನ್‌
ಕರ್ಬು ಕಡಿದಂತಿಂತು ನೀನ್‌ ನುಡಿಯೆ ಏನೆಂಬೆನ್‌ ? ೪೭೦
ನಿನ್ನ ಕೂರ್‌ನಾಲಗೆಗೆ ನನ್ನ ಧೈರಂ ಪೋಯ್ತು.
ಭಾರ್ಗವಿ
ಕಂದ, ಅಶ್ವತ್ಥಾಮ, ಏನ್‌ ನಿನ್ನ ತಜ್‌ಸಲವು ?
ಅಶ್ವತ್ಥಾಮನ್‌
ಕೇಳದಿರು, ಕೆಣಕದಿರು. ನಿನಗಡಕಮ್‌ ಒಳ್ಳಿತ್ತು.
51ಗ-8೧೧೩ರ೨.17

೩೦ ಅಶ್ವತ್ಥಾಮನ್‌.

ಭಾರ್ಗವ
ಅಯ್ಕೊ ಎರ್ದಿ ನಡುಗುವುದು. ಬೇಡುವೆನ್‌, ಮಗನಾಣೆ,
ಆ ದೇವತೆಗಳಾಣೆ, ಎಮ್ಮನಿನ್‌ ತೊಆಿಯದಿರ್‌.
ಅಶ್ವತ್ಥಾಮನ್‌
ಎನ್ನನಿನ್‌ ಮುಳಿಯಿಪಯ್‌. ಅಜ್‌ಯೆಯಾ ದೇವತೆಗ
ಮೆನಗಮ್‌ ಇರ್ದಾ ಚಣಂ ಪಜ್‌ದು ಪೊಯ್ತೆಂಬುದನ್‌ ?
ಭಾರ್ಗವಿ
ಬಾ, ವತ್ಚ, ಸಾಲ್ಗುಂ ಈ ಕ್ಷಾತ್ರಂ. ತವರಡನೆಬಲೊಳ್‌
ಸಮಜುವಂ ಮುಚದೆಅಕೆಯಾತ್ಮಮನ್‌, ತಪಮೆಸಗಿ, ೪೮೦
ಆಶ್ಯತ್ವಾಮನ್‌
ತಪಂ | ಏನ್‌ ತಪಂ?? ಏತಕ್ಕೆ ? ಆಕ್ಲೆ ?
ಬಾಟ್‌ ಬಜ್‌ಯದಾದಂದು, ಸಾವು ತಾನ್‌ ಪೂರ್ಣಂ ?
ಭಾರ್ಗವಿ
(ಹಾ!
ಅಶ್ವತ್ಥಾಮನ್‌
ಕೇಳ್ವರ್ಗೆ ಮೇಲೋರ್ಗೆ ಬೇಡಿಕೊಳ್‌.
ಭಾರ್ಗವಿ
ನೀನ್‌'ಕೇಳೆಯಾ ?
ಅಶ್ವತ್ಥಾಮನ್‌
ಎನ್ನ ಕಿವಿತುಂಬ ನೀನೇ !
ಭಾರ್ಗವಿ
ಕೆಟ್ಟೆನ್‌ | ಕೆಟ್ಟೆನ್‌ !
ಅಶ್ವತ್ಥಾಮನ್‌
ಒಳಗೆ ಬಾ, ಸಾಲ್ಗುಂ.
ಭಾರ್ಗವಿ
ಕರಗು ಕರಗೆಲೆ, ಕಂದ, ದೇವರ್ಕಳ್‌ ಒಸೆದಪರ್‌.
51ಗ-87೧868.17.

ಅಶ್ವತ್ಥಾಮನ್‌ ೩೧

ಅಶ್ವತ್ಥಾಮನ್‌
ಮರುಳ್‌ ನೀನ್‌ | ಕರಗಿಸುವಳ್‌ ಈಗಳ್‌ ಎನ್ನುರೈನ್‌.
[ಪೋಷರ್‌. ಬಾಗಿಲ್‌ ಮುಚ್ಚುವುದು.
ಮೇಳಂ.
೧೧
ಚೆಲ್ವನ ನೆಲೆ, ಕಣ್ಣಳ ಬಲೆ, ಸುಖದೊಜತೆಯ ಬನವಾರೀ,
ಬಳೆದಲೆದಾ ಕಾನ್‌ಮಲೆಗಳನ್‌ ಆನ್‌ ಮಜವೆನೆ, ಬನವಾಸೀ !
ಭಾರತದೀ ಸುಚ್‌ಗಾಳಿಗೆ ಸಿಲ್ಕುತೆ ನಾನ್‌ ತಜಗಾದೆನ್‌ ; ರ್ಳ೦
ಪೆಂೆ ತುಂಬುತೆ, ಪೆಅ' ತೇಯುತೆ, ಮನೆಗಾಣದೆ ಬಡವಾದೆನ್‌ ;
ನಿನ್ನನೆ ನೆನೆನೆನೆದೋ ತಾಯ್‌, ಪಂಬಲಿಸುವ ನೋವೊಂದೇ !
ಇನ್ನೆನಗೇನ್‌ ಆಸೆಗಳೋ, ಪಾರ್ರುದು ನಾನ್‌ ಸಾವೊಂದೇ |

೧೨)

ಪೆರ್ಮೆಯ ನೆಲೆ, ಪಡುಗಡಲಲೆ ಸುಖಮೆಚುವ ಬನವಾಸೀ,

ನೀನ್‌ ಕಟ್‌ಪಿದ ಪೇರಾದ್ಗಳ್‌ ಅದೇನಾದರ್‌, ಬನವಾಸೀ !

ಗುರು ಮಡಿದನ್‌ ; ಅಮರೆ ಮರುಳ್‌ ಗುರುಪುತ್ರನ್‌ ತಾನ್‌ ಮಡಿವನ್‌.
ನಿರ್ದಯದೈವದ ಕಯ್ಕಿನ್‌ ಬಿಡುಗಡೆಗಾಣದೆ ಮಡಿವನ್‌.

ಒರ್ರನೆ ಕುದಿಕುದಿಗೊಳ್ತಿನ್‌ ? ಒಲ್ಬರ ನುಡಿಯುಮನ್‌ ಒಲ್ಲನ್‌.
ಪಾಚೌತು ಮುನ್ನಿನ ಪೊಂಕಂ ! ಮುನ್ನಿನವನ್‌ ತಾನ್‌ ಅಲ್ಲನ್‌ !

೨೧
ಬಾಟಕ್ಕೆಯ ಕಡೆಯೊಳ್‌ ಬಾಗಿದ ಮುದಿಯಳ್‌, ೫೦೦
ತಾಯ್‌ ಇಲ್ಲದವನ್‌ ನಡಪಿದ ಮುದಿಯಳ್‌,
ಕಂದನ ಕೇಡನ್‌ ನೋಡಲೊ ಬಟ್ಟಳ್‌ ?
ನರೆದಲೆ ದುಃಖದ ಮಡುವೊಳ್‌ ಬಿಬ್ಬಳ್‌.
ಆರ್‌ ಕೇಳ್ದಪರ್‌ ಆ ಗೋಳನ್‌, ಸಲ್ಲದು,
ಸೋರೆಯ ನನುಲಿನುಲಿ ಮೆಲ್ಲುಲಿಯಲ್ಲದು.
ಆರ್ವಳ್‌, ಚೀರ್ವಳ್‌, ಎರ್ದೆಯನ್‌ ಪೊಯ್ದಳ್‌,
ನವಿರನೆ ಕೀಚ್ವಳ್‌, ಬಿದಿಯನ್‌ ಬಯ್ವಳ್‌ !
51/ಗ-87೧868.17.
೩೨ ಅಶ್ವತ್ಥಾಮನ್‌

೨೨)

ಈ ಬಾಲೌಂದಂ ಸಾವುದೆ ಸುಖಮೇ !

ಮತಿ ಪಾಯಾಗಲ್‌ ಸಾವುದೇ ಸುಖಮೇ !

ಪೆರ್ಮನೆತನಮೇನ್‌, ಕಲಿತನದುರ್ಮೇನ್‌, ೫೧೦

ಆಳ್ಗಳ ಸಾಲೊಳ್‌ ತಲೆಮೆಆ್‌ ಸೊರೇನ್‌ ?

ದ್ರೋಣನ, ರಾಮನ ಕಲ್ಕೆಯೊಳಾದನ್‌.

ಒಳಬೆಳಕಿಲ್ಲದ ಕಣ್‌ ಕುರುಡಾದನ್‌,

ಮರುಳನ್‌ ಮೆಯ್ಶೊಳ್‌ ಕೂಡಿಸಿಕೊಂಡನ್‌.

ತನ್ನ?ವನ್‌ ತಾನ್‌ ಓಡಿಸಿಕೊಂಡನ್‌.

(ಅಶ್ವತ್ಥಾಮನ್‌ ಖಡ್ಗಂಬಿಡಿದು. ಭಾರ್ಗವಿ)
ಅಶ್ವತ್ಥಾಮನ್‌

ಕಾಲಚಕ್ರಂ ಪೊರಳೆ, ಮುಚ್ಚಿದುದು ಬೆಳಕಕ್ಕುಂ, ಇರ್ದುದಿಲ್ಲಕ್ಕುಂ ;
ಆಗದು ಇದೆನಲಪ್ಪದೊಂದಿಲ್ಲ--ಘೋರ ಪ್ರತಿಜ್ಞೆಯುಂ ಛಲಮುಂ,
ತಾಮೆ ತಾಮ್‌ ಓಡುಗುಂ ! ಕದಲದೆಯೆ, ವಜ್ರಂಬೊಲ್‌ ಇರ್ದವನ್‌ ನಾನುಂ
ಈ ಪೆಣ್ಣ ಗೋಳ್‌ ಕೇಳ್ದು, ಎರ್ದೆ ಕರಗಿ, ಉರ್ಮುಡುಗಿ, ಬೇಜ್‌ ಬಗೆಯಾದೆನ್‌,
ಮಜುಗಿದನ್‌--ಪಗೆಗಿವಳ್‌ ತೋಜ್ಪಾಗೆ ಪಸುಳೆ ತರುವಲಿಯಾಗೆ, ಪೋಗೆನ್‌.೫೨೦
ಇನ್ನೊಂದು ಮಾಡುವೆನ್‌. ಈ ಕ್ಷೇತ್ರದೊಳ್‌ ಮೆಂವ ತೀರ್ಥದೊಳ್‌ ಮುಲುಗಿ
ತೊಳೆದಂಟಿದೀ ಕಃಣಿಯನ್‌, ಎನ್ನುಗ್ರದೇವತೆಯ ಕೋಪಮನ್‌ ತೆಗೆವೆನ್‌.
ಆಳ್‌ ಸುಟ್‌ಯದೆಡೆಯೊಂದನ್‌ ಅಅಸಿ, ಅಟಂ ತೋಡಿ, ಕಾಣದಂತಾರುಂ,
ಪೂಟ್ಸ್‌ಡುವೆನ್‌ ಈ ಕ್ರೂರ ಖಡ್ಗಮನ್‌--ಮೃತ್ಯುವುಂ, ಆ ಕಾಳರಾತ್ರಿಯುಂ ಪಿಡಿಗೆ
ಕಿಟ್ನ್‌ಲದೊಳ್‌ ಎಂದುಂ ! ಇದನ್‌ ಎನಗೆ ಅಭಿಮನ್ಶು ಕೊಟ್ಟಂದು ತೊಟ್ಟು
ಒಳ್ಳಿತೆಂಬುದನ್‌ ಅಣ್‌ಯೆನ್‌. ಅದು ನಿಜಂ, ಪಿರಿಯರ್‌ ಆಡುವ ಮಾತು : ಪಗೆಯ
ಮೆಚ್ಚೊಂದು ಮೆಚ್ಚಲ್ತು, ಒಳ್ಳಿತಾಗದು--ಆಯ್ತು, ಮುಂತಣ್ಣೆ ಕಲ್ಪಂ.
ಇನ್‌ ಮುಂದೆ, ಬಾಗುವೆನ್‌ ದೇವತೆಗೆ, ಪಾಂಡವರ್ಗೆಅಗುವೆನ್‌. ಆಳ್ವರ್‌
ಅವರಲ್ತೆ ? ನಾಮ್‌ ತಟ್ನವೇಜ್ಯುಂ. ಮೇಗಣಧಿಕಾರಕೆಂತಪ್ಪ.
ರೌದ್ರಮುಂ ಶಕ್ತಿಯುಂ ಮೊಟ್ಸುವುದು. ಕೋಳೆಪಲ್ಲ ಕುಳಿರ ಹೇಮಂತನ್‌ ೫೩೦
ಪೊಟ್ಟು ಬರೆ, ಮುಪ್ಪಾಗಿ, ಎಳಚಿಗುರ ಚೈತ್ರೆಂಗೆ ಬಜಿವಿಟ್ಟು ಪೋಕುಂ.
ಕಾರ್‌ ಮುಸುಕು ರಾತ್ರಿ ಬೆಳ್ಗುದುರೆಗಳ ಸೂರ್ಯಂಗೆ ಬೆನ್ನಿತ್ತು ಸರಿಗುಂ.
ಬಿಜುಗಾಳಿ ಬಡಿದಾರ್ದು ಕಡೆಗೆ ಕಡಲನ್‌ ತಣಿಪಿ ಎತ್ತಲೋ ಅಅಗುಂ.
51ಗ-8778ರ.17
ಅಶ್ವತ್ಥಾಮನ್‌ 2.

ವಿಶ್ವಮನೆ ಸೆಜ್‌ಎಡಿದು ಕೆಡಪುವಾ ನಿದ್ರೆಯುಂ ಪಿಡಿದೆಂದುಮ್‌ ಇರದೆ.
ಸಡಿಲವಿಟ್ಟೆಯ್ದುಗುಂ. ನಾಮ್‌ ಆರ್‌ ವಿವೇಕಮನ್‌ ಕಲ್ಲೆಮೆನೆ, ಮರ್ತ್ಯರ್‌ ?
ನಾನ್‌ ಇದೋ ಕಲ್ಪಪೆನ್‌. ಪೊಸತೀಗಳ್‌ ಅಟ್‌ತೆನೇ, ಪಗೆವನವನ್‌ ಒರೆ

ನಪ್ಸನ್‌ ; ಕೆಳೆಯೆ ಪೆಗೆಯಪ್ಪನ್‌ ; ಅಂದಣಿಿದೆ ಕಟ್ಟೊಲ್ಮೆ ತಗದು.
ಕಡುಪಗೆಯಮ್‌ ಆಗದು. ಮನುಜಂಗೆ ಸ್ನೇಹವೆಂಬುದು ಪುಸಿಯ ನಚ್ಚು.--
ಈಗಳ್‌ ಎನಗೆಲ್ಲಮುಂ ನೇರ್ಪಕ್ಕುಂ. ಎಲೆ ತಾಯೆ, ನೀನ್‌ ಒಳಗೆ ಪೋಗು,
ದೇವತೆಗಳನ್‌ ಬೇಡು ಎನ್ನೆರ್ದೆಯ ಬಯಕೆಗಳ್‌ ಕೂಡಿಬರ್ಕೆಂದು.

[ಭಾರ್ಗವಿ ಪೋಷಳ್‌. ೫೪೦
ಕೆಳೆಯರಿರ, ನೀಮುಮ್‌ ಇನ್ನವಳಂತೆ ಎನ್ನ ಬಗೆಯನ್‌ ತಿಳಿದು ಸಲಿಸಿಂ.
ಏಕಲವ್ಮನ್‌ ಮರಳೆ, ನೀಂ ಪೇಟ್‌ಮ್‌ ಎಮ್ಮೊಳಂ ನಿಮ್ಮೊಳಂ ಮಜುಕಮ್‌

ಇರ್ಕೆಂದು.
ನಾನ್‌ ಪೋಷೆನ್‌ ಎತ್ತ ಪೋಪುದೋ ಅತ್ತ. ಇನಿತಃಚೊಳೆ ಕೇಳ್ದಪಿರ್‌ ನೀಮುಂ
ಒಸಗೆಯನ್‌--ಈ ಸಂಕಟಂ ಕಳೆದು ಬಿಡುಗಡೆಯನ್‌ ಆಂತುದನ್‌ ನಿಮ್ಮ ವೀರನ್‌,
[ಪೋಪನ್‌..
ಮೇಳಂ



ಹೋ ! ಅನಂದಂ ! ಪೇರಾನಂದಂ !
ನೆಗೆವಾ ಕುಣಿವಾ ಮಿಗುವಾನೆಂದಂ !
ಓ ಶಿವ, ಬಾರಯ್‌ !
ಓ ಶಿವ, ಬಾರಯ್‌ |
ಬೆಳ್ಳಿಯ ಬೆಟ್ಟದ ಕೋಡಿನ ಬೀಡಿನ್‌,
ತೆಂಕಣ ನಾಡಿನ ಕೋಯಿಲ ಕೋಡಿನ್‌, ೫೫೦
ಒಂದೇ ನೆಗೆತಂ ನೆಗೆಯುತೆ ಬಾರಯ್‌,
ಬಾ, ನಟಿರಾಜಾ,
ಬಾ, ನಟರಾಜಾ,
ಲೋಕಂ ಪುಟ್ಟಲ್‌, ಲೋಕಂ ಸಾಯಲ್‌,
ದೇವತೆಗಳ ಗಣಮೆಲ್ಲಂ ಪಾಯಲ್‌,
ಒರ್ವನೆ ತಾಂಡವವಾಡುವ ರಾಜಾ,
51ಗ-8778ರ8.17

೩೪

ಅಶ್ವತ್ಥಾಮನ್‌

ನಾಟ್ಕಂಗಲಿಸುವ ಓ ನಟರಾಜಾ,
ಕುಣಿವೆನ್‌, ಕಲಿಸೆನಗೀಗಳ್‌, ಬಾರಯ್‌,
ಕುಣಿವೆನ್‌, ಬಾರಯ್‌,
ಓ ಶಿವ, ಬಾರಯ್‌ ! ೫೬೦



ಕಣ್ಣಿನ್‌ ಚೆದಆತು ಕಟ್ಟಲೆ ಪಾರಯ್‌
ನಮೆಯಾ ಭ್ರಮೆಯಾ ಕಬ್ರಲೆ ಪಾರಯ್‌ !

ಹೋ ! ಆನಂದಂ !

ಪೇರಾನಂದಂ !
ಕಣ್ಣಿನ್‌ ಮುಸುಕಿದ ಕಟ್ಟಲೆಯೋಡಲ್‌,
ಬಗೆಯೊಳ್‌ ಶಿವನಾ ಬೆಳ್ವೆಳಗಾಡಲ್‌,
ಮೂಡಿತು ಸೂರ್ಯಂ--ಜೀಮನಂದಂ !

ಓ ಶಿವ, ಶಂಕರ,

ಓ ಶಿವ, ಶಂಕರ,
ಬರ್ದುಕಿದನೇ ನಮ್ಮಶತ್ಥಾಮನ್‌ ೫೭೦
ತಿರುಗಿದನೇ ಆ ರುದ್ರಪ್ರೇಮನ್‌
ತಿರುಗಲ್‌ ಭಕ್ತಿಗೆ, ಸೇವೆಗೆ, ಶಂಕರ,
ಆಗದುದಾವುದು, ಓ ಶಿವ, ಶಂಕರ,
ಕುಣಿವೆನ್‌, ಕರುಣಿಸು, ನನಗಾನಂದಂ !

ಕುಣಿವಾನಂದಂ |

ಪೇರಾನಂದಂ !

ದೂತನ್‌



ಅಣ್ಣಂದಿರ್‌, ಏಕಲವ್ಯನ್‌ ಬಂದನ್‌. ಒಡನೆ ಜೇನ್‌ ಮುಸುಜ್ಜವೊಲ್‌ ಮುಸುಜಸಿ
ಎಡಕೆ ಬಲಕೆಟದಾಡಿ, ಜಣ್‌ದಾಡಿ, ದಟಮೆಲ್ಲ, ಆ ಮರುಳ ಬಂಟನ್‌,

ಇರುಳ್‌ ಬಿಟ್ಟು ತಲೆಗೋಣಿವ ಕಳ್ಳರ್‌ ; ಕಲ್‌ ಬೀಜಂ, ಕಲ್‌ ಬೀಜ್‌ಮೆಂದು
ಒರ್ಕೊರಲ್‌ ಕೂಗಿದರ್‌. ನೆಗೆದತ್ತು ಕಯ್ಗೆ ಬಾಳ್‌. ಬಲ್ಗೊಲೆಗಳ್‌, ಬಾಳ್ಗಳಿಡೆ

ವೊಕ್ಕು . ೫೮೦

ಸಂತೈಸದಿರೆ ಕೃಷ್ಣನ್‌. ಎಲ್ಲಿ ಅಶ್ವತ್ಥಾಮನ್‌ ? ಒರೆವುದೊಂದಿರ್ಕುಂ.
511-8೧7868.17.
ಅಶ್ವತ್ಥಾಮನ್‌ ಚಃ

ಮೇಳನಾಯಕನ್‌
ಒಳಗಿಲ್ಲ, ಇದೆ ಪೊಟಗೆ ಪೋದನ್‌--ಮಾರ್ಪಟ್ಟು,
ಪೊಸ ಬಗೆಗೆ ಪೊಸತೊಂದು ಕುಚ್‌ಪಿಟ್ಟು.
[ದೂತನ್‌]
ಆಹಾ ! ಅವನ್‌
ಕಟೌಪಿದುದೆ ತಡದೊ ? ಮೇಣ್‌, ಬಂದುದೇ ತಡಮೊ ನಾನ್‌ ?
ಮೇಳನಾಯಕನ್‌
ಏನಂತುಟವಸರಂ ?
[ದೂತನ್‌]
ತಾನ್‌ ಮರಳ್ವೆನ್ನೆಗಂ
ತಡೆದಿರಿಂ ಬೀಡಿನೊಳೆ ಎಂದೊಡೆಯನ್‌ ಅಟ್ಟಿದನ್‌.
ಮೇಳನಾಯಕನ್‌.
ಪೇಟಿ್ಷಿನೇ, ಇದೆತಾನೆ ಪೋದನ್‌--ನಲ್ಲದೇ :
ದೇವತೆಗೆ ಶಾಂತಿಯನ್‌ ಮಾಡುವುದೆ ಅವನೆಣಿಕೆ,
ದೂತನ್‌
ಪುರ್ಚು, ಪುರ್ಚು ! ದಿವೃಜ್ಞಾನಮಿರೆ ಕೃಷ್ಣಂಗೆ !
ಮೇಳನಾಯಕನ್‌
ಏನ್‌ ಅವನ್‌ ವೇಟ್ಟ ಕಣಿ ? ನೀನ್‌ ಕಂಡ ಕಣಿಯುಮ್‌ ಏನ್‌? ೫೯೦
ದೂತನ್‌
ಸುಮ್ಮನೆ ಕೇಳ್‌--ಕೇಳ್ದುದನ್‌ ಪೇಟ್ಕಿನ್‌--
ಪಲ್ಮೊರೆವ ಬೀರರನ್‌ ಪಡೆಗಳನ್‌ ಬಿಟ್ಟೇಕಲವೃನೊಡವಂದು,
ಮೈತ್ರಿಯೊಳ್‌ ಕಯ್ತುಡಿದು, ಕೃಷ್ಣನಿಂತೆಂದನ್‌--ಆ ಅಶ್ವತ್ಥಾಮನ್‌
ಈ ಪಗಲ್‌, ಪೊಳೆವಿದೊಂದು ಪಗಲ್‌, ಒಳೆಗಿರೈ, ಪೊಜಗಣ್ಣೆ ಬಿಡದಿರ್‌.
ನಿನಾನುಮನ್‌ ಮಾಡಿ ಬೀಡಿನೊಳೆ ಮಯರಿಸು, ಬಾಟ್ಬುದನ್‌ ಬಯಸೆ.
ಇದೊಂದು ಪಗಲ್‌, ಆ ರುದ್ರನಾಗ್ರಹಂ ಬಡಿವುದು, ಎಬ್ಬಆಕೆ | ಎಂದನ್‌.
ಮತ್ತಮ್‌ ಅವನೆಂದನ್‌ --ಮಜಯವಾ ಮಾತುಗಳ್‌--ಏಗಳ್‌ ಮನುಷ್ಯನ್‌
ತಾನ್‌ ಮನುಷ್ಯನೆ ಎಂಬುದನ್‌ ಮಣು, ಕಡುಕೊರ್ಜಿ, ಒಳ್ಳಿತರ್ಕಿಲ್ಲನ್‌,
ಆಗಳೇ ದೇವರ್ಕಳ್‌ ಅವನ ಬಾಚಕ್ಗಿಡರೊಡ್ಡಿ ಕೆಟಿುರುಳೆ ಪೊಯ್ದರ್‌.
51ಗ-€8778ರ8.1.
ಖು ಅಶ್ವತ್ಥಾಮನ್‌

ಎಂದುಂ ಅಶ್ವತ್ಥಾಮನ್‌ ಈ ಪಾಂಗೆ ! ಎಳವೆಯೊಳೆ, ಪರಸುತ್ತೆ ತಂದೆ. ೬೦೦
ಬಿಲ್‌ಜಾಣನಾದೆ, ಗೆಲ್‌ : ಮೊದಲ್‌ ಎಣಗಿ ದೇವತೆಗೆ, ಪೌರುಪದೆ, ನೀನ್‌ ಗೆಲ್‌-..
ಅಯ್ಯನ್‌ ಇಂತೆನೆ, ಸೊರ್ಕಿ, ಮಗನ್‌ ಎನ್ಸನ್‌--ದೇವತೆಯ ಬಲಮ್‌ ಇರ್ದೊಡಯ್ಯ,
ಪೇಡಿಯುಂ ಗೆಲ್ಹಪನ್‌. ಆವರ್ಗಳ ನೆರಂಬಾರದಾ ಗೆಲ್ಲವೆಣ್ಣ
ಮುಂದಲೆಯನ್‌ ಈಟಕಿನ್‌ ! ಏನ್‌ ಗರ್ವಂ ! ಇನ್ನೊರೈ ಮಹದೇವ ರುದ್ರನ್‌
ಯುದ್ಧದೊಳ್‌ ಮೇಲಿರ್ದು, ಇತ್ತ ಪಗ, ಇತ್ತ ಪೊಯ್‌, ಕೊಳ್‌ ಗೆಲವನ್‌ ಇತ್ತೆನ್‌,
ಎಂದುರ್ಬಿಸುತ್ತೆ ಬರೆ, ಸಿಡುಕಿನಿಂದಾಳ್‌ ಆಡಬಾರದುದನ್‌ ಆಡಿ,
ಎಲೆ ರುದ್ರ, ಅದೊ ಅವರ ಬೆಂಬಲಂ ಪೋಗು ; ಅಶ್ವತ್ಥಾಮನ್‌ ಇರ್ದ.
ಮೊನೆ ಮುಖ್‌ಯದೆಂದನ್‌. ಇಂತಪ್ಪ ನುಡಿಗಳಿನ್‌, ಆಳಾಗಿ ಪುಟ್ಟಿ
ಅಲ್ಲೆ ಮಾಚ್‌ದ ಪರೈಬಗೆಗಳಿನ್‌, ರುದ್ರನ ಕನಲೈಯನ್‌ ತಲೆಗೆ
ತಂದುಕೊಂಡನ್‌. ಈ ದಿನಂ ಬರ್ದುಕಿದೊಡೆ, ನಾಮುಚಸಿಕೊಳಲಕ್ಕುಮ್‌
ಅವನನ್‌ ೬೧೦.
ರುದ್ರಪ್ರಸಾದದಿನ್‌--ಇಂತು ಕೃಷ್ಣನ್‌ ತಿಳಿಪೆ, ಒಡನೆ ಬಂದೆವು : ಮುಂದೆ.
ಓಡಿಸಿದನ್‌ ಎನ್ನನ್‌ ಎಟ್ಬಆಸಲೈ. ಪೋಗಿರಲ್‌ ಮುನ್ನಮೇ ಪೊಜಗೆ,
ಸತ್ತನ್‌ ಅಶ್ವತ್ವಾಮನ್‌..--ಇಲ್ಲ, ಇದು ಕೃಷ್ಣನದು ಪೊಸತೊಂದು ತಂತ್ರಂ !
ಮೇಳನಾಯಕನ್‌
ಅಜಲ ಮಗು, ಭಾರ್ಗವೀ, ಕೇಳ ಬಾ ವಾರ್ತೆಯನ್‌.
ಶಾಂತಿ ಎಂಬುದು ನಮಗೆ ಇಲ್ಲೆಂದೆ ತೋಜುಗುಂ.
ಭಾರ್ಗವಿ
ಏಕಣ್ಣ. ಕೇಳಿರಿಪರ್‌, ಇದೆತಾನೆ ಮೇಲೆ ಮೇ
ಲೊತ್ತಿ, ಬರ್ಪಟಲಿಂದೆ ಬಿಡುತೆಗೊಂಡಿರ್ದಳನ್‌ ?
ಮೇಳನಾಯಕನ್‌
ಈತನ್‌ ಅಶ್ವತ್ಥಾಮನ್‌, ಕುಜ್‌ತು ವಾರ್ತೆಯನ್‌
ಕೆಟ್ಟುದನ್‌ ತಂದೆಮ್ಮ ಪೊಡೆಗೆ ಕಿರ್ಚಿಕ್ಕಿದನ್‌,
ಭಾರ್ಗವಿ
ಏನಪ್ಪ, ಮುಟುಗಿಪೋದೆವೊ ನಾಮ್‌ ? ಅದೇನ್‌, ಆಜ್‌ಪು.. ೬೨೦
ದೂತನ್‌
ಪೊಜಗವನ್‌ 'ಪೋಗಿರ್ದೊಡುಟೌವ ನಚ್ಚುಗೆ ಇಲ್ಲ.
5/ಗ-॥37೧268.17.
ಅಶ್ವತ್ಥಾಮನ್‌ ಬ

ಭಾರ್ಗವಿ
ಪೋದನೇ ! --ಏಕಿಂತು ನುಡಿವಯ್‌ ?
ದೂತನ್‌
ಏಕಲವ್ಯನ್‌ ಪೇಟ್ಟನ್‌--ಒಳಗಿರೈೆ ಬೀಡಿನೊಳ್‌ ;
ಪೊಜಗೆ ತಾನೊದ್ವನೇ ಪೋಗಲಾಗದು ಎಂದು.
ಭಾರ್ಗವಿ
ಅವನಲ್ಲಿ ಏಕಲವ್ಯನ್‌ ? ಇಂತೇಕೆ ಪೇಜ್ವನ್‌ ?
ದೂತನ್‌
ಬರುತಿರ್ಪನ್‌. ಈ ಪಗಲ್‌ ಪೊಜಗೆ ಸುಟ್‌ಯಲ್‌ ಸಾವು
ನಮ್ಮ ವೀರಂಗೆಂದು ತಾನಾತನ್‌ ಒಣರ್ದಪನ್‌.
ಭಾರ್ಗವಿ
ಆಹ, ಇದು ನಿಶ್ಚಯಮೆ ? ಆರ್‌ ಅವಂಗಳ್‌ಪಿದರ್‌ ?
ದೂತನ್‌.
ದಿವೃಜ್ಞಾನಿ, ಕೃಷ್ಣನ್‌. ಉಟ್‌ವು ಅಚ್‌ವಿಂದೆಂದು. ಟಂ
ಭಾರ್ಗವಿ
ಕಾಪಾಡಿಂ, ಓ ಕೆಳೆಯಿರ್‌ ! ಬೀಟ್ವ ಸಿಡಿಲ್‌ ತಪ್ಪಿಸಿಂ !
ಇತ್ತಲ್‌ ಓಓಡಿಂ ಕೆಲರ್‌ ಏಕಲವ್ಯನನ್‌.
ಮೂಡಲ್‌ ಕೆಲಂಬರ್‌--ಪಡುವಲ್‌ ಕೆಲಂಬರ್‌.
ಅಜಸಿಮ್‌ ಆತನ ಪಜ್ಜೆ ಪೋದ ಪಾಜ್‌ ಪೊಲಂಗಳಂ.
ತಿಳಿದೆನ್‌ ಈಗಳ್‌--ಪುಸಿದು, ನಂಬಿಸಿ, ಕಟಲ್ಬಿದನ್‌.
ಪಟಿಯೊಲ್ಮೆಯನ್‌ ಬಿಸುಟನ್‌, ಅಯ್ಯೊ, ಮಗು, ಏವೆನ್‌ ?
ಕುಳ್ಳಿರಲ್ಕಾಗದು. ಆದನಿತು ಬೆನ್ನೊಳೇ ಬರ್ಲಿನ್‌.
ನಿಲ್ಲದಿರಿಂ, ಅಣ್ಣಂದಿರ್‌, ಓಂ. ತಡೆಯೆ ಪೊಟ್ಟಲ್ಪು, ಓ ನಲ್ಲಿರ್‌.
ಪಿಡಿಯಲೈವೇಟ್ಕುಮೇ ಸಾಯಲ್‌ ಓಡುವನನ್‌ ! [ಪೋಪರ್‌.
[ಕುರುಕ್ಷೇತ್ರದ ಬೇಜಕೊಂದೆಡೆ ಕಾಡು]
ಅಶ್ವತ್ಥಾಮನ್‌
ನಿಶ್ಚಲಂ ನಿಂದುದೀ ಕಟುಕನ್‌, ನಂಬತಕ್ಕುದು--ಮಗುಟ್ದು ಕೊಲ್ಲುಂ.
ನ್ಯಾಯಮೇ, ಪೊಟ್ಟ್‌ರಲ್‌ ನೆನೆಯಲ್ಕೆ. ಮೊದಲೆ ಇದು ಆ ಶತ್ರುಮಿತ್ರನ್‌ ೬೪೦
5/ಗ-37೧268.17.
೩೮ ಅಶ್ವತ್ಥಾಮನ್‌.

ಅಭಿಮನ್ಶು, ಎನ್ನ ಕಚುಬಾದವನ್‌, ಸಮಯುದ್ಧದೊಳ್‌ ಮೆಚ್ಚುಗೊಟ್ಟ.
ಕೊಡುಗೆ ತಾನ್‌ ; ಪೆಜನಾಡ ನೆಲದಲ್ಲಿ ನಾಂಟಿರ್ಕುಂ ; ಪೊಸತು ಮಸೆದೀಗಳ್‌
ಮೊನೆಗೊಂಡ ಕೂರ್ಪಿನದು ; ನೋಡಿ ನಟ್ಟೆನ್‌ ನಾನೆ, ಒಡನೆ ಸಾವೀಯಲ್‌.
ಸಿದ್ಧಮ್‌ ಆಮ್‌ ಇರ್ರರುಂ. ಓ ರುದ್ರ --ಪ್ರಾರ್ಥಿಪುದು ಸಾವರ್ಗೆ ಧರ್ಮಂ--
ಎನಗೊಳ್ಳೆಯವನಾಗು. ದೊಡ್ಡ ವರಮಲ್ತು ನಾನ್‌ ಬೇಡುವುದು ನಿನ್ನನ್‌.

ಈ ಬಾಳಮೇಲ್‌ ಬಿಚ್ದು ನೆತ್ತರನ್‌ ಬಸಿವನನ್‌, ಬಂದು ಮೊದಲ್‌ ಎತ್ತಲ್‌
ಏಕಲವೃಂಗಜಪೆ, ಅಟ್ಟು ಆರಾನುಮನ್‌ : ಪಗೆ ಮೊದಲ್‌ ಕಾಣಲ್‌,

ಎಲಕೆದಪರ್‌ ನಾಯ್‌ನರಿಗೆ ಪರ್ದುಗಳ್ಗಿರೆಯಾಗಿ. ಇದೊಂದು ಕೃಪೆದೋಜು.

ಓ ಆಗ್ನಿ, ಕರೆವೆನ್‌ ಆನ್‌, ಪಿತೃಲೋಕಕುಯ್ವೆ ನೀನ್‌ ; ಸುಖನಿದ್ರೆಗೊಳಿಸು.
ಅಳ್ಯದೆಯೆ ನೆಗೆದೆನ್ನ ಕರುಳ್ಳಳೊಳ್‌ ಖಡ್ಗಮ್‌ ಇಜ್‌ದೊಡನೆ--ಮೆಯ್ದಡವಿ. ೬೫೦
ನಿಮ್ಮುಮನ್‌ ಕೂಗುವೆನ್‌, ಓ ಉಗ್ರಕನ್ನಿಕೆಯರ್‌, ಎಂದೆಂದುಂ ಇರ್ದಿರ್‌,
ಎಂದೆಂದುಂ ಆಳ್ಗಳನ್ಮಾಯಮನ್‌, ರೋಷಮನ್‌, ನೋಡುತುಮೆ ಇದ್ಬಿರ್‌,

ಬಿಡದೆ ಬೆನ್ನೊಳೆ ಬಂದು, ಓ ಘೋರಮೂರ್ತಿಗಳ್‌, ಕಾಡುತುಮೆ ಇದ್ದಿರ್‌.
ಇದೊ ನೋಡಿಮ್‌ ಓರೊರ್ವರ್‌ ಎಂತು ನಾಮ್‌ ಘಾತುಕರ ತಂತ್ರಕ್ಕೆ ತೊಡಕಿ,
ಕೈಗುಂದಿ ಬಿಚ್ಬಪೆವು : ನನೆ ಕೊನೆ | ಪಿಳ್ಳೆ ಪೆಸರಿಲ್ಲಾಯ್ತೆ ಕೌರವಕುಲಶ್ರೀ !
ಬಿಡಬೇಡ, ಬಿಡಬೇಡ--ಬೆನ್ನಮರ್ದು ಗಿಡಿಯಿಮ್‌ ಅವರ್ಗವರವರ ಕರ್ಮಂ |
ಬನ್ನಿಮ್‌, ಏಟ್‌ಂ, ಕ್ರೂರಮಾತೆಯರ, ರೌದ್ರಿಯರ, ಕಟ್ಟುಗ್ರಮ್‌ ಎಣಗಿಂ,
ತೀರಿಸಿಂ ನಿಮ್ಮ ಕೋಪಂಗಳನ್‌ ಪಾಂಡವರ ಸೇನೆಯೊಳಗೊಂದುಟ್‌ಯಗುಡದೆ !
ನೀನುಂ, ಹಿರಣ್ಮರಥಮನ್‌ ಕೊಂಡು ಗಗನದೆಟ್ಟರಮಡರ್ರ ಓಓ ಸೂರ್ಯದೇವ,
ಎಮ್ಮ ಪಿರಿಯರ ನಾಡ ಮೇಲ್ಮಿಂದು, ಮಲಯಗಿರಿಯೊಳ್‌ ಕುದುರೆಯೆಚೆದು,
ಪೇಟ. ಎನ್ನಿರ್ಕಡೆಯ ಬಳಗಕ್ಕೆ, ಎಳವೆಯೊಳಗೆನ್ನನ್‌ ಒಲ್ಬರ್ಗೆ, ೬೬೦
ಈ ಎನ್ನಲಲ್ಲಳನ್‌, ಪೆರೈಬಗೆ ಸಾವನ್‌. ಆಹ, ಏನೊಟಲ್ವರ್‌

ಕೇಳ್ದೊರ್‌ ಈ ಕಥೆಯನ್‌ 1 ಊರೇ ಮೊಟಂಗದೇ ಗೋಳಾಟಮಿಟ್ಟು !
ಸಾಲ್ಗುಮ್‌, ಸಾಲ್ಗುಮ್‌ ಈ ಕನಿಕರಂ, ಕೆಲಸಂ, ಕೆಲಸಂ !...

ಮೃತ್ಯು, ಓ ಮೃತ್ಯೂ, ನೀನ್‌ ಬಾರಾ, ಬಾರಾ ! ಇರಿರ್‌ ನಾನ್‌ ಬರೈನ್‌

ನಿನ್ನ ಮರ್ಬಿನ ಮನೆಗೆ ಬಿದ್ದು. ನೀಮ್‌ ಎಲ್ಲಿ ಇನ್ನೆನಗೆ ಓ ಪೊಳೆವ ಪಗಲ
ಎಳಬಿಸಿಲೆ ! ತೇರೊಳ್‌ ಏಆದ ಪೊಟಕ್ಸ್‌ ! ಇದುವೆ ಕಡೆ, ಕಡೆಯ ನುಡಿ ನುಡಿವೆನ್‌.
ಓ ಬೆಳಕೆ, ಓ ಪುಣ್ಯಭೂಮಿಯೇ, ಕನ್ನಡಮೆ, ಎನ್ನ ತಾಯ್ನಾಡೆ,

ನೆಲನ್‌ ಅಜ್‌ವ ಬನವಾಸ್ತ, ತೆಂಗುಗಜ್‌ ಕೊಡೆಯಿರ ಕಡಲುಲಿಯ ಮನೆಯೇ,
ಒಡನಾಡಿ ಪಸುಳೆಗಳಿ, ಕೆಚಗಳೆ, ಪೊನಲ್ಲಳೇ, ಓ ಪಸುರ ಬಯಲೆ, ೬೩೭೦ '
51ಗ-877868.17.

ಅಶ್ವತ್ಥಾಮನ್‌ ರ

ಬೀಟಕ್ಕೊಡಿಂ, ಬೀಟಕ್ಕೊಡಿಂ, ಎನಗೆ ಜೀವಾನಂದಮ್‌ ಆಗಿದ್ದರ್‌ ಎಲ್ಲರ್‌
ಬೀಟ್ಕೊಡಿಂ, ಪೋಗಿಬರ್ಟೆನ್‌. ಇದೆ ಕಡೆಯ ಮಾತೆನತು, ನಾನ್‌ ಪೋಗಿಬರೈನ್‌.
ಮುಂದಣದು ಕಟೌದವರ ಕೂಟದೊಳ್‌--ಭಾರತದ ಸಂದ ಸಿಂಹಂಗಳ್‌,
ಕೌರವಸ್ವಾಮಿಯೊಳ್‌, ಕರ್ಣನೊಳ್‌, ಭೀಷ್ಮರೊಳ್‌, ತಂದೆ ಆ ಗುರುವೊಳ್‌.

ಹಡ್ಡಡ ಮೇಲೆ ಬೀಟ್ವನ್‌,
ಅರೆಮೇಳಂ ೧.
ಅಅಲೆದೆನತ್ತ, ಅಶೆದೆನಿತ್ತ,
ಅಲೆಯದಿರ್ದ ಕಡೆಯದೆತ್ತ ?
ತೊಲಲ್ಹೆನಯ್ಯೊ, ಬಬಲ್ಲೆನಯ್ಶೊ,
ಕಾಣೆನಯ್ಕೊ ಅವನದೆತ್ತ 1
ಏನದು ಸದ್ದು ! ಓಹೋ !
ಆರೆಮೇಳಂ ೨
ಒಹೋ |
ನಾವೆ, ನಾವೆ, ನಿಮ್ಮ ಸೋವೆ ! ೬೮೦


ಬೆಂಟೆ ಇಲ್ಲ ?

ಪಡುವಲೆಲ್ಲ,
ಬಳಸಿ, ಬಳಸಿ, ಬಂದೆವೇ !

ಕಂಡುದಿಲ್ಲ ?

ಇಲ್ಲ, ಇಲ್ಲ,
ತಡಕಿ, ತಡಕಿ, ನೊಂದೆವೇ !
51ಗ-877868.17

೪೦

ಅಶ್ವತ್ಥಾಮನ್‌


ಪುಡುಕಿ, ಪುಡುಕಿ, ಮೂಡಲೆಲ್ಲ
ಕಂಡಿಲ್ಲ ನೊಂದೆವೇ !

ಎಲ್ಲರುಂ

ಆರುಮ್‌ ಇಲ್ಲಮೆ ಎವುಗೆ ಫೇಟ್ವರ್‌ ?.

ಕಾಡ ತುಜುಕಾಜನೋ, ಮೀನ್‌ ಬಿಡಿವ ತೊ೫ೆಯನೋ,
ಮೇರುಗಿರಿಯಿನ್‌ ಪಾಜ್‌ ವಿಹರಿಸುವ ದೇವಿಯೋ,

ಆಡಿ ಸಾಗರನೆಡೆಗೆ ಸುಬೌವ ಪೊಟ್‌ವೆಣ್ನಿರೋ, ೬೯೦
ಆರುಮ್‌ ಇಲ್ಲಮೆ ರುದ್ರನುರಿಗಣ್ಣನನ್ನನ್‌
ಎತ್ತಲ್‌ ಅಲೆವನೊ ಕಂಡು ಪೇಟ್ಟಿರ್‌?

ಅಟ್ಟಿದುದು ಸೆಲೆಯಡಗಿತೀ ಬೇಂಟೆಸೋವು

ನೆಟ್ಟಗಾಗದೆ ಪೋಯ್ತು, ಬಜ್‌ಯ ಮೆಯ್ನೋವು !

ಭಾರ್ಗವಿ.
ಹಾ! ಎನ್ನ ಭಾಗ್ಯಮೇ !

ಅದಾರ ಕೂಗು ಪುಬ್‌ಲ ನಡುವೆ ಕೇಳ್ಪುದು ?
ಭಾರ್ಗವಿ
ಕಟ್ಟನ್‌, ಕೆಟ್ಟೆನ್‌.


ನಮ್ಮ ಕೆಟವಿ, ಭಾಗ್ಯಹೀನೆ, ಭಾರ್ಗವಿ.
ಅವಳ ದುಃಖಮ್‌ ಎರ್ದೆಯನ್‌ ಇಜ್‌ಯುತಿರ್ಕುಮೇ |

ಭಾರ್ಗವಿ
ಕೆಳೆಯಿರಾ, ಕೆಟ್ಟೆನ್‌, ಮುಲುಗಿದೆನ್‌, ಪಾಟಾದೆನ್‌, ಪೋದೆನ್‌. ೭೦೦.
ಮೇಳನಾಯಕನ್‌
ಏನಾಯ್ತು, ತಾಯ್‌ ?
51ಗ-3೧೧2೮೩.1.
ಅಶ್ವತ್ಥಾಮನ್‌ ೪

ಭಾರ್ಗವಿ
ನೋಡಿಮ್‌, ಅಶ್ವತ್ಥಾಮನ್‌ ! ಇದೊ, ಪೊಸತು ಕೊಲೆಪಟ್ಟು
ಈ ಖಡ್ಗಕೊಳೆಯಾಗಿ ಮುದಿರ್ದು ಬಿಟ್ಟ್‌ರ್ಪನ್‌.
ಮೇಳಂ
ಮನೆಗೆ ಮಗುಳ್ವಾಸೆ ಇನ್ನೇನ್‌ !
ಓ ಗುರುವೆ ಕೊಂದೆ ನೀನ್‌ ಎನ್ನನ್‌.
ಓ ದುಡುಕಿನಾಳೇ 1--ಎರ್ದೆಯೊಡೆದ ಪೆಣ್ಣೇ !
ಭಾರ್ಗವಿ
ಅವನದೇ ನೇರ್ದು--ಎಮಗಬಲ ಕೂರು.
ಮೇಳನಾಯಕನ್‌
ಆರ ಕಯ್‌ ಮಾಡಿದುದೊ ಈ ಕೆಟ್ಟ ಕೊಲೆಯನ್‌ ?
ಭಾರ್ಗವಿ
ಆತನದೆ ; ಇದೋ ನೋಡಿಂ, ನಟ್ಟ ಬಾಳ್‌ ನೆಲದೊಳ್‌.
ಮೇಳಂ.
ಓ ಏನ್ನ ಬೆಳ್ತನಮೆ, ಗಾಂಪೇ ೭೧೦
ಓ ಕುರುಡೆ, ಬುದ್ಧಿಯೊಳ್‌ ನುಣ್ಟೇ,
ಅಜ್ಜ್‌ಯದಾದೆನ್‌--ನಿನ್ನನ್‌ ಅಜ್‌ಯದಾದೆನ್‌.
ಸಿರಿಯ ಕೆನ್ನೆತ್ತರನ್‌ ಸುರಿದಯ್‌ !
ನಿನ್ನ ಛಲಮನ್‌ ತೀರಿ ಸರಿದಯ್‌ !.-
ಕಾಯದಾದೆನ್‌--ತಡೆದು ಕಾಯದಾದೆನ್‌.
ಮೇಳನಾಯಕನ್‌
ಆ ಘೋರಸಂಕಲ್ಪನ್‌ ಎಲ್ಲಿ ? ನೋಬ್ಬಂ.
ಭಾರ್ಗವಿ
ಇದು ಕಣ್ಣೆ ನೋಟಮೇ ? ಬೇಡ: ಮೇಲುಡುಗೆಯಿನ್‌
ತಲೆಯಿಂದೆ ಕಾಲ್ವರಂ ಮುಸುಕುವೆನ್‌. ಒಲ್ಬವರ್‌
ಆರ್‌ ತಾನೆ ನೋಡುವರ್‌ ಮೂಗಿನೊಳ್‌, ತಾನೆ ಇಆ
ದೇರ್ಗಳೊಳ್‌, ರಕ್ತಮನ್‌ ಉಗುಟ್ವುದನ್‌ !--ಏನ್‌ ಮಾಜ್ಕ್‌ನ್‌ ! ೭೨೦
ಕೆಳೆಯರೊಳಗಾರ್‌ ನಿನ್ನನ್‌ ಎತ್ತುವನ್‌ ? ಎಲ್ಲಿರ್ದನ್‌
511-8೧7೧೩೮೩೧ .
ಆ ಅಶ್ವತ್ಥಾಮನ್‌

ಏಕಲವ್ಯನ್‌ ? ಪೊಟ್ಟಲ್ತೆ ಇದು ಬರಲ್‌ ? ಓ ಕಂದ,
ದೈವಹತ ವೀರ ಅಶ್ವತ್ಥಾಮ ! ಎಲ್ಲಿಂದೆ,
ಆವುದೊಂದೆಟ್ಟರದ ಪೆಂಪಿಂದೆ, ಎಲ್ಲಿಗುರುಳ್ತಯ್‌ !
ನಿನ್ನನ್‌ ಈಗಳ್‌ ಕಂಡು ಮಜುಗುವರ್‌ ಪಗೆಗಳುಂ.
ಮೇಳ
ಕಡೆಗಾಗುವುದೆ ಆಗಿಪೋಯ್ತು
ಮುನ್ನೆ ಅಜ್‌ಯಲ್‌ ಬರ್ಕುಮ್‌ ಆ ಬಗೆಯ ಪೇರುರ್ಕು
ಈ ಬಗೆಯ ಸಾವೊಳೇ ಕೊನೆಗಾಣ್ಣುಮೆಂಬುದು !
ನಿನ್ನೊಳ್‌ ಇರುಳುಂ ಪೊಗಸುಮ್‌ ಎಲ್ಲ ಪೊಗೆ ಗುಡುಗುಗಳಿನ್‌
ಆ ಬೇವ ಬೆಂಕೆ ಒಳಗೆನಿತಿರುಮೆಂಬುದು ! ೭೩೦
ಕಡೆಗಾಗುವುದೆ ಆಗಿಪೋಯ್ತು !
ಬಲಿಯಾಯ್ತು ಭಾರತಕೆ ತಂದೆ ಮಕ್ಕಳ ಬರ್ದುಕು,
ಬಲಿಯಾಯ್ತು ಭಾರತಕೆ ನಮ್ಮ ಬರ್ದುಕು.
ಭಾರ್ಗವಿ.

ಅಕ್ಕಟಾ, ಅಕ್ಕಟಾ |
ಮೇಳನಾಯಕನ್‌._”
ಪೊಗೆಪೊಗೆದು ಪೊತ್ತುಗುಂ ದುಃಖಮಿದು, ಬಲ್ಲೆನ್‌ ಆನ್‌.
ಭಾರ್ಗವಿ
ಅಕ್ಕಟಾ, ಅಕ್ಕಟಾ !
ಮೇಳನಾಯಕನ್‌
ಆಗ್ಲೆ ಜೀವಂಬಿದಿದೆ ಅವರ್‌ ಅಆೆಯೆ ಕಿಚೌದಬಲೆ ?.
ಆ ಭಾರ್ಗವಿ
ಇದು ನಿನಗೆ ಬಗೆಯೆಣಿಕೆ, ಎನಗೆ ಎರ್ದಿಬೆಂಕೆ.
ಮೇಳನಾಯಕನ್‌
ಅಪ್ಪುದು, ತಾಯ್‌, ಅಪ್ಪುದು.
ಭಾರ್ಗವಿ.
ಓ ಮಗುವೆ, ಓ ಮುದಿಯೆ, ಆರ ನೊಗಕೀಗಳ್‌, ೭೪೦
ಆರ ಕೊಲ್ಲೀಗಳ್‌, ದುಡಿವ ತೋಟ್ತಾದೆವೋ !
51ಗ-:87೧368.17.

ಮೇಳಂ.
ಎಂತೊ, ಅದನ್‌ ಆರೊ ಬಲ್ಲರ್‌ !
ಪಗೆಗಳ್‌ ಆರ್‌ ಮಜುಕಮನ್‌ ಬಲ್ಲರ್‌ |
ದೇವತೆಗಳೇ ಕಾವರ್‌ !.--ಎಲ್ಲರನ್‌ ಕಾವರ್‌ |
ಭಾರ್ಗವಿ.
ದೇವತೆಗಳ್‌ ಒಲ್ಲದೆಯೆ ಎಮ್ಮ ಬಾಯ್‌ ಮುಜದುದೇ?
ಮೇಳನಾಯಕನ್‌
ಅವರ್‌ ಇಟ್ಟ ಬೇಗೆಯೇ --ತಾಳ್ಹುಕೊಳಲ್‌ ಅರಿಯದು |
ಭಾರ್ಗವಿ
ಇಂತಿದನ್‌ ಮಾಡುವುದೆ ಕೃಷ್ಣನೊಳ್‌ ಪ್ರೀತಿಯಿನ್‌
ಆ ಕೇಡಿಗನ್‌ ರುದ್ರನ್‌--ಎಮ್ಮ ಮನೆದೇವರ್‌ |
ಮೇಳಂ
ನಗುವನ್‌ ಅಹ, ನಗುವನ್‌ ಅಹ, ಕೃಷ್ಣನ್‌ !
ನಗವೇಡ ಎನುತುಂ ಆ ಕೃಷ್ಣನ್‌. ೭೫೦
ನಸುನಗುತೆ ಪೇಟ್ಟನ್‌ ಈ ಭ್ರಮೆಯ 'ಕಥೆಯನ್‌.
ಗಹಗಹಿಸಿ ನಕ್ಕಪರ್‌.
ಕೇಳ್ದು ಭೀಮಾರ್ಜುನರ್‌.
ಆಹ, ಎನ್ನೊಡೆಯ, ಏನ್‌ ಅಪಹಾಸ್ಮಮಾದಯ್‌,
ನಗುವೆ, ಪಿರ್ನುಗೆ, ನಲಿಗೆ, ಅಣಕಿಸುಗ್ಗೆ, ಇವನಬಲ್ಲೆ.
ಆ ಪಿರಿಯ ಸಜ್ಜನರ್‌ ! ಅವರ್ಗಿನಿದು, ಕಡಿದು ಎನ.
ಗೀ ಸಾವು--ತನಗೆಯೋ ಬಲ್‌ ಸುಖಂ, ಬಲ್‌ ಸುಖಂ !
ಬಯಸಿದನ್‌ ಅದಾವುದನ್‌ ತಾನ್‌ ಅದನೆ ಕೈಕೊಂಡನ್‌
ತನ್ನ ಕಯ್‌ ಸಾವನ್‌. ಏಕವರ್‌ ಪಿಠ್ಗುವರ್‌ ?
ಇವನ ಮೇಲೇನೆಂದು ಜರ್ಬು ಮಾತಾಡುವರ್‌ ? ೭೬೦
ದೈವಕ್ಕೆ ಬಿಟ್ಟನ್‌ ಇವನ್‌--ಅವರಲ್ತು ಕೊಂದವರ್‌ !
ಎಂದಿಂಗಮ್‌ ಅವರಲ್ತು. ನಗುಗೆ, ಕೃಷ್ಣನ್‌, ನಗುಗೆ 1
ಈಗಳ್‌ ಅಶ್ವತ್ಥಾಮನ್‌ ಅವನ ಕಯ್‌ ಮಾಚ್‌ದನ್‌.
ದುಃಖೆನ್ಸನ್‌ ಬಿಟ್ಟು ಸುಖಕೆ ತಾನ್‌ ನಡೆದನ್‌.
[ಓಳಗೆ] ಏಕಲವ್ಯನ್‌
ಹಾ!ಹಾ!


511-8೧7868.17.

೪ ಅಶ್ವತ್ಥಾಮನ್‌.

ಮೇಳನಾಯಕನ್‌
ಏಕಲವ್ಯನ್‌ !
[ಏಕಲವ್ಯನ್‌, ದೂತನ್‌]
ಏಕಲವೃನ್‌
ಅಣ್ಣ, ಅಶ್ವತ್ಥಾಮ, ಗುರುಪುತ್ರ, ಗುರು, ಇನಿಯ,
ಒರ್ವನ್‌ ಎನ್ನನ್‌ ಬಿಟ್ಟು ನೀನಿಂತು ಪೋದೆಯಾ?
ಮೇಳ.
ಪೋದನ್‌, ಪೋದನ್‌.
ಏಕಲವೃನ್‌
ನಾನೆ ನಿರ್ಭಾಗ್ಯನ್‌.
ಮೇಳ.
ಎಲ್ಲರು), ಎಲ್ಲರುಂ.
ಏಕಲವ್ಯನ್‌
ಏನ್‌ ದುಡುಕು ಈತನದು !
ಮೇಳಂ.
ಬಲ್ಹುಡುಕು, ಬಲ್ಬುಡುಕು. ೭೩೦
ಏಕಲವೃನ್‌
ಮಗುವೆಲ್ಲಿ ? ತಾಯೆ, ಧೈರ್ಯಂಗೊಳ್‌. ಮಗುವೆಲ್ಲಿ ?.
ಭಾರ್ಗವಿ
ಬೀಡಿನೊಳಗಾಡುಪನ್‌.
ಏಕಲವ್ಯನ್‌
ಒರ್ವನೆಯೆ ? ಕೊಂಡು ಬಾ
ಪೋಗು, ತಾಯ್‌; ಬೇಗಂ. ಎತ್ತಿಕೊಂಡೊಯ್ದುಪರ್‌
ತಾಯ್‌ ಬಟ್‌ಯೊಳ್‌ ಇಲ್ಲದಿರೆ, ಪಗೆಗಳ್‌ ಆರಾನುಂ ಆ
ಸಿಂಹದೆಳಮಜ್‌ಯನ್‌, ನಡೆ, ಪೋಗು, ನೀನುಂ.
[ಭಾರ್ಗವಿಯುಂ ದೂತನುಂ ಪೋಷರ್‌.
ಸತ್ತರೊಳ್‌ ಪುರುಡಿಸುವ ಶೂರರ್‌ ಇರ್ಪರ್‌ ಕೆಲರ್‌.
51ಗ-॥3೧೧೩೮೩.17.
ಅಶ್ವತ್ಥಾಮನ್‌. ಆಃ

ಮೇಳನಾಯಕನ್‌

ಅಪ್ಪುದಪ್ಪುದು, ದೊರೆಯೆ. ನಿನ್ನೊಳ್‌ ಇಟ್ಟನ್‌ ಕೂಸನ್‌
ಅಣಿವ ಮುನ್‌ ಗುರುಪ್ರತ್ರನ್‌ : ಅದಅಂತೆ ಕಾವಯ್‌,
ಏಕಲವ್ಯನ
ಎಲ್ಲಿ, ಮೇಲ್‌ ಮುಸುಕುದೆಗೆ. ನೋಜಕ್ಸಿನ್‌ ಎನ್ನೊಲ್ಹನನ್‌.
ಓ ಘೋರದರ್ಶನಮೆ ! ಓ ಕ್ರೂರಕರ್ಮಮೇ ! ೭೮೦
ಬಿರಿಯದೆಂತಿರ್ಕುಮ್‌ ಎರ್ಜೆ ? ಕಣ್ಗಳಿರ, ಒಡೆಯಿರೇ ?
ಏನಿರ್ಕುಮ್‌ ಇನ್‌ ಬಾಟೊಳ್‌ ? ಕಟ್ಟೊಲೈೈ, ಕಲಿತನಂ,
ಅಡಿದೆಗೆಯದಾಳ್ತನಂ, ಸ್ವಾಮಿಯೊಳ್‌ ನೆಆಕಭಕ್ತಿ,
ಜಗಮನ್‌ ಆದಿರಿಪ ಶಕ್ತಿ--ಎಲ್ಲಮುಂ ಪೊಂದಿದುವು !
ಪೊಂದಿದುವು ! ನಿನ್ನ ಸಿಡುಕದುವುಮ್‌ ಒರ್‌ಚೆಲ್ಫೈನಗ್ಗ,
ಓ ವೀರ, ಓ ರುದ್ರನವತಾರ, ಎನ್ನಿನಿಯ,
ಎನ್ನೊಡೆಯ, ಅಶ್ವತ್ಥಾಮ, ಓ ಅಶ್ವತ್ಥಾಮ !
ಎನಗಿಂದೆ ಬೇಂಟೆಯೇ ? ಇಂದೆ ವಿಧಿ ಸೆಳೆವುದೇ?--
ಇರ್ದುಮ್‌ ಏನ್‌ ? ವಿಧಿ ಮುಳಿಯೆ, ಆರಿರ್ದುಮ್‌ ಏನ್‌ ಮುಬ್ಬರ್‌ ?
ಸಾಲ್ಗುಮ್‌ ಈ ಬಿಜುಗಾಣ್ಯೆ, ಮುಚ್ಚಿಂ, ಮುಚ್ಚಿಂ. ೭೯೦
ಕೆಳೆಯರಿರ, ಇನ್ನೆಮಗೆ ತೆಂಕವಟಿ, ಪೋದಪೆವೆ.
ಈ ಮೊಗದೊಳ್‌ ಅತ್ತಲುಂ?ಗೆಲವಿಲ್ಲ, ಗುರುವಿಲ್ಲ :
ಎಮ್ಮಯ್ಯನ್‌ ಏನೆನ್ಸನ್‌ ! ನೆಟಲಂತೆ ಪತ್ತಿರ್ದು
ಸೇವಿಸೆಂದಟ್ಟಿದನೆ ! ನಗುತೆ, ಬಾ, ಎನ್ಸನೇ
ಏನುಮಿಲ್ಲದೆ ಸಿಡಿವ ಮುದುಕನ್‌ ಆ ಮುಂಗೋಪಿ ?
ಸುಖದೊಳಂ ನಗದಾತನ್‌ ಏನನಾಡದೆ ಬಿಡುವನ್‌ ?.
ತವರೂರೊಳ್‌ ಎನಗಿಂತು, ನೀನ್‌ ಸತ್ತು, ಓ ಕೆಳೆಯ,
ಇಲ್ಲಿಯೋ ಪಲ್ಮೊರೆವ ಪಗೆಗಳೇ --ನೆರಮಿಲ್ಲ.
ಇನ್ನಿರ್ಕುಮ್‌ ಒರ್ಕಡನ್‌--ಕಟೌದರದು ಮಾಡುವಂ,
ಬನ್ನಿಂ ; ಎಚಿಯಿಮ್‌ ಈ ದೇಹಮನ್‌ ಖಡ್ಡದಿನ್‌. ೮೦೦
ನೋಡಿಮ್‌ ಈ ಖಡ್ಗಮನ್‌ ; ಅಭಿಮನ್ಶು ಕೊಟ್ಟುದಿದು.
ವ್ಯೂಹಮುಖದೊಳ್‌ ಪೊಣರ್ದು, ಸೋಲದೆಯೆ ಒರನುಂ,
ಪರಸಿ ಅಶ್ವತ್ಥಾಮನ್‌ ಎಳೆಯಂಗೆ ತನ್ನೊಲ್ಹ
ಸುರಿಗೆಯನ್‌ ಕೊಟ್ಟನ್‌. ಆತನುಂ ತಲೆವಾಗ


5-3೧೧.

ಅಶ್ವತ್ಥಾಮನ್‌

ಈ ಖಡ್ಗದುಡುಗೊಜ್‌ಯನ್‌ ಇತ್ತನ್‌. ವಿಚಿತ್ರಮ್‌ ಅದು.
ವಿಧಿಯ ಗತಿ--ಅದೆ ಸುರಿಗೆ ಇಚ್‌ದಟೌದನ್‌ ಅಂದೆ ಅವನ್‌,
ಇಂದಿವನ್‌, ಈ ಕೆಟ್ಟ ಖಡ್ಗದಿನ್‌. ಇದನ್‌ ಸಮೆದಳ್‌
ಅವಳೋ ಮಾರಿಯೇ ! ಅದು ಯಮನ ಮಾಟಂ.
ಇದುವುಂ, ಇಂತೆಲ್ಲಮುಂ, ದೈವಮ್‌ ಒಡ್ಡಿದ ಬಲೆಗಳ್‌
ಆಳ್ಗಳ್ಳಿ. ಬೇಜ್‌ ಬಗೆವನ್‌ ಬಗೆಗೆ, ಎನ್ನ ಬಗೆ ಎನಗೆ ! ೮೧೦
ಮೇಳನಾಯಕನ್‌
ಆಳ್‌ಸಿರಗೆ ಕಜುಬುವುದು ದೈವಂ ; ಇದು ಪೊಸತಲ್ರು-
ಇತ್ತಲ್‌ ಆವನೊ ಮದಿಸಿದಾನೆವೊಲ್‌ ತೂಗುತ್ತೆ
ಬಂದಪನ್‌.--ಭೀಮನೋ?
ಏಕಲವ್ಯನ್‌
ಭೀಮನ್‌, ಸತ್ತರ್ಗೆ
ಪಾದಪೂಜೆಯನ್‌ ಎಸಪ ನಯಗಾಜನ್‌. ಬರ್ಕೆ, ಬರ್ಕೆ.
ಭೀಮನ್‌
ಎಲವೆಲವೊ, ನಿಲ್‌, ನಿಲ್‌, ಆ ಪೆಣನನ್‌ ಎತ್ತದಿರ್‌, ಬಿಟ್ಜ್‌ರ್ಕೆ.
ಏಕಲವೃನ್‌
ಏಕುಸಿರ್‌ ಕಳೆದಪಯ್‌ 7 ಕೇಳ್ವ ತೊಟ್ಟುಗಳ್‌ ಇಲ್ಲ, ಇಲ್ಲಿ.
ಭೀಮನ್‌
ಕೇಳಿಲವೊ, ನಾಡಾಡಿ. ನಿದ್ರೆಯೊಳ್‌ ಸೈನ್ಯಮನ್‌ ಕೊಲಬಗೆದ.
ಘಾತುಕನ್‌, ರಾಕ್ಷಸನ್‌--
ಏಕಲವ್ಯನ್‌
ಅವನೊ ರಾಕ್ಷಸಿಯಾಳ್ವನ್‌ ? ರಕ್ತಂ ಪೀಠ್ಬನ್‌ ?
ಭೀಮನ್‌
ಈ ಭುಜದ ಗದೆಯ ಫಾಯಕೆ ಬೆದಜ್‌, ಪೆಣ್ಣಂತೆ, ಮೂಲೆಯೊಳ್‌
ಸತ್ತವನ್‌, ಯುದ್ಧಧರ್ಮಮನ್‌ ಅಆ್‌ಯನ್‌, ಆಚಾರೃಸುತನೆಂಬನ್‌ | ೮೨೦
ಮೇಳನಾಯಕನ್‌
`ಓ, ಭೀಮ, ಧರ್ಮಮನ್‌ ಪೆಸರೆತ್ತಿ ಮಾಡದಿರ್‌ ಅಧರೃಮನ್‌.


5/ಗ-8೧೧268.1.
ಅಶ್ವತ್ಥಾಮನ್‌ ಳು

ಭೀಮನ್‌
ನಮ್ಮ ದೇವರ್‌ ಬಂದು ಕಾಯದಿರೆ, ಅವನ ಕಯ್‌ ತಡೆಯದಿರೆ,
ಪಶುಗಳೊಳ್‌ ತೋಜದಿರೆ, ಅವನ್‌ ಈಗಳ್‌ ಏನಾದನ್‌, ಅದುವೆ ನಾಮ್‌--
ನಾಯ್‌ಪಾಲ್‌ ಶವಂಗಳ್‌ ! ನಾಯ್ಗಳ್ಳೆ, ನರಿಗಲ್ಲಿ, ಪರ್ದುಗಳ್ಗಿ
ಬಿರ್ದಿಕ್ಕೆ ಬಿಸುಡಿಪೆನ್‌, ಅದೆ ಅವನ್ಗೆ ತಕ್ಕ ಸಂಸ್ಕಾರಂ--
ಬಿಲ್ಲೆಟೆದದಾರನೋ ಬೆದಳಪುದು ? ಗದೆಯ ಸವಿ ಕಾಣಾ ?
ಏಕಲವ್ಯನ್‌
ಆದೇನದೇನ್‌ ಆಡಾಡು, ಮತ್ತೊರೆ ಕೇಳ್ದಪೆನ್‌. ಪರ್ದುಗಳ್ಲಿಡುವಾ ?
ಧರೃಮನೆ ಆಜ್‌ಯನೇ ಆಚಾರ್ಯಸುತನಾಗಿ ! ಧರ್ಮಮನ್‌ ಬಲ್ಲಯ್‌ ?
ಆಚಾರ್ಯರನ್‌ ಮಣೆಯ ಇನ್ನುಂ ? ನಾಮೊಡನೆ ಕಲ್ರುದನ್‌ ನೆನೆವಾ?
ಪೆರ್ಕುಡಿಯ ಮಕ್ಕಳಿರ್‌ ನೀಮೆ ಇಂತಾಡುವ್ರಡೆ, ಕೀಬ್ಲಳ್‌ ಏನಪ್ಪರ್‌. ೮೩೦
ಪೋ ಪೋಗು. ಅಬ್ಬರಿಸಿ, ಏಚ್‌ಸದಿರ್‌ ಅಶ್ವತ್ಥಾಮನನ್‌.
ಭೀಮನ್‌
ಏನ್‌ ಬಿಂಕ6, ಕಾಡ ಬಿಲ್ಲಾಜನದು !
ಏಕಲವ್ಯನ್‌
ಗದೆ ಬೀಸುವಂತಲ್ರು, ಭೀಮ.
ಬಿಲ್ಬೆಸನ್‌. ನುಡಿಯಿಸಲ್‌ ಬಲ್ಸಂಗೆ ಬಿಲ್ಲೊಂದು, ಮೇಣ್‌ ಬೀಣೆಯೊಂದು.
ನಿನ್ನ ತಮ್ಮಂಗಾಗಿ ಗುರುಗೆ ಬೆರಲನ್‌ ಕೊಟ್ಟೆನ್‌, ಆದೊಡಂ, ನೋಡು.
ತೋಜುವೆನ್‌ ಬಿಲ್ಲೊಂದು ಮಾಟಮನ್‌.

ಭೀಮನ್‌
ನಾಲಗೆಯ, ನಿನ್ನ ಬಿಲ್‌ ? ಸೊರೈ |
| ಏಕಲವ್ಯನ್‌
ಧರ್ಮಮಿತ್ಚಡ ಸೊರೈ!
ಭೀಮನ್‌'

ಧರ್ಮಮೋ ಎನ್ನ ಕೊಲೆಗಾಜಂಗೆ ತಡೆದು
ಮೆಯ್ಗಾಪು ನಿಲ್ವುದಿದು ?
ಏಕಲವ್ಯನ
ನಿನ್ನ ಕೊಲೆಗಾಜನ್‌ ! ಕೊಂದುಮ್‌ ಎಂತಿರ್ಪಯ್‌ ?
5/ಗ-1:8೧೧368.1.

೪೮. ಅಶ್ವತ್ಥಾಮನ್‌

ಭೀಮನ್‌
ದೇವತೆಯ ದಯೆಯಿನ್‌, ಇಲ್ಲದೊಡೆ, ನಾನ್‌ ಸತ್ತ ಪೆಣಮೆ.
ಏಕಲವ್ಯನ್‌
ಕಾದ ದೇವತೆಗ್ಲಿ ಕಡೆಗಣಿಸಿ ನಡೆಯದಿರ್‌.
ಭೀಮನ್‌
ಫಾನೆ ದೇವತೆಗಳ್ಲಿ ಮೆಯ್ಮಡತು ನಡೆವವನ್‌ ? ೮೪೦
ಏಕಲವ್ಯನ್‌
ಮತ್ತೆಂತು ? ಉತ್ತರಕ್ರಿಯೆಗಳನ್‌ ತಡೆವೊಡೆ ?
ಭೀಮನ್‌
ಎಮುಗವನ್‌ ಕಡುವೈರಿ--ಪಶುಗಳನ್‌, ಪೆಣ್ಣಿರನ್‌,
ಮಕ್ಕಳನ್‌ ತಜೌದವನ್‌--ಪಡೆ ಶಪಿಸುತಿರ್ದವನ್‌.
ಏಕಲವ್ಯನ್‌
ಇದೊ ನೋಡು, ನಿನ್ನಿದಿರೆ ಕ್ರಿಯೆಗಳನ್‌ ಮಾಡುವೆನ್‌.
ಭೀಮನ್‌
ಇದೊ ನೋಡು, ನಿನ್ನಿದಿರೆ ಪರ್ದುಗಳ್ಗೂಡುವೆನ್‌.
ಏಕಲವ್ಯನ್‌
ಆಗದಯ್‌, ಆಗದಯ್‌ ನಿನ್ನಿಂದೆ, ನಾನ್‌ ಇರಲ್‌.
ಭೀಮನ್‌
ನೀನ್‌ ತಡೆಯೆ, ಒಂದಲ್ರು, ಎರಡು ಶವಮ್‌ ಅಕ್ಕುಂ.
ಏಕಲವ್ಮನ್‌
ನಿಜಂ ನುಡಿದೆ--ನಿನಗೆ ಬಾಯ್‌ ಬೇಡಮಾಯ್ತಕ್ಕುಂ.
ಭೀಮನ್‌
ಬಡಪಾರ್ವರೊಳ್‌ ಬೆಳೆದು ಬಾಯ್‌ ಬಡಿವುದನ್‌ ಕಲ್ಪೆ.
ಏಕಲವ್ಯನ್‌
ನಾನ್‌ ಕಲ್ಪೆನ್‌ ಆತ್ಮಮನ್‌.
ಭೀಮನ್‌.
ಆತ್ಮಮನ್‌ ! ಅನಾರ್ಯ! ೮೫೦
51ಗ-37೧268.1.
ಅಶ್ವತ್ಥಾಮನ್‌. ರ್ಜ

ಏಿಕಲವ್ಯನ್‌.
ಅನಾರ್ಯನಾರ್‌, ಆರ್ಕನಾರ್‌ ? ನೋಟ್ಟಂ.
[ಯುದ್ಧಂ, ಭೀಮನನ್‌ ತಂಬಬಿಕೊಂಡು ಪೋಷನ್‌.
ಮೇಳಂ


ಪೊತ್ತಿದುವೆ, ಪೊತ್ತಿದುವೆ ನಿಷ್ಠುರದ ನುಡಿಗಳ್‌ |
ಮೊತ್ತಮೊದಲ್‌ ಇನಿಯವೇ, ತುದಿನಂಜು ನುಡಿಗಳ್‌ !
ಒಂದು ನುಡಿ, ಒಂದು ಕಿಡಿ-- ಕೊನೆಗೆ ಕಾಚ್ಕ್‌ರ್ಚು
ಬೀರರ್‌ ಇರ್ದರ್‌ ತೀಡೆ, ಬಿದಿರ ಮೆಳೆಗಿರ್ಚು.
ಮಾಡಿದವನ್‌ ಆರ್‌ ಮೊದಲ್‌ ಯುದ್ಧಮನ್‌, ಕಾಣೆನ್‌.
ಕೂಡಿರ್ರರೊಳ್‌ ಕಲಹಮ್‌ ಒಡ್ಡಿದನ್‌, ಕಾಣೆನ್‌.
ಬೇಕೆ ಕಾರ್ಯಂ ತಗದೆ ಸಾಹಸಿಗನಾಳ್ಗೆ ?
ಬೇಚ ಭೂಷಣಮ್‌ ಇರದೆ ಮಾನವನ ತೋಳ್ಗೆ ?
ಓ ಪೊಲ್ಲ ಯುದ್ಧಮೇ, ಊಂ
ಎಂದು ನಿಲ್ವಯ್‌ !
ಓ ತಾಯೆ ಶಾಂತಿಯೇ
ಎಂದು ಗೆಲ್ವಯ್‌ !



ಪಲ್‌ ಮಸೆದು, ಕಲ್‌ ಮಸೆದು, ಬಾಳ್‌ ಮಸೆದು, ಪೊಂಚಿ,
ಬಗೆ ಮಸಗಿ ಬಾಯ್‌ ಮಸಗಿ, ಕಯ್‌ ಮಸಗಿ, ಮುಂಚಿ,
ಪಡೆನೆರಪಿ, ಪಗೆಯುರಿಪಿ, ಕೊಲ್ವ ಮುನ್‌ ಪಿಡಿದು,
ಪೇರಾಟಕಿಕ್ಕರೇ ನರಕದೊಳ್‌ ಗಿಡಿದು,
ಯುದ್ದಮನ್‌ ನೆಲಕೆ ಬಿತ್ತಿದ ಪರಮ ಪಾಪಿಯನ್‌ !
ಸರ್ರದುರಿ ಪಲ್ಗಳನ್‌ ಬಿತ್ತಿದಾ ಪಾಪಿಯನ್‌ !
ಆ ಪಾಪಿ ಕಿಡಿಸಿದನ್‌ ಚೆಲ್ವಾದ ಬಾಟಕ್ಕಿಯನ್‌ ೮೭೦
ಆಟಪಾಟಂಗಳನ್‌, ಪಲ ಸಿರಿಯ ಮಾಟಕ್ಕಿಯನ್‌ ;

ಓ ನಲವೆ, ಪೆಣ್ಣೊಲವೆ,

ನೀಮ್‌ ಪಾಣಿ ಪೋದಿರ್‌ !
51ಗ-॥3೧೧268.17.



ಏಗಟ್‌ಗೆ ಪುಟ್ಟಿದಳೊ ಅಗ್ನಿಯೊಳ್‌ ನಾರಿ,
ಕೃಷ್ಣೆಯವಳ್‌, ಆ ಚಂಡಿ, ಕೌರವರ ಮಾರಿ !
ಭಾರತದ ಸುಖದ ಕುಡಿ ಸುಟ್ಟು ಕರಿಕಾಯ್ತೆ !
ಆ ಬೆಂಕೆ ತನಗೆ ದ್ರೌಪದಿಗೆ ಸುಖಮಾಯ್ತೆ |
ಜಾಅ್‌ದೊಡೆ ಕೌರವನ್‌ ತೊಟ್ಟ್‌ರೊಳ್‌ ನಕ್ಕಳ್‌-- ೮೮೦
ಆ ಗಟ್‌ಗೆ ದುಃಖಮನ್‌ ಪೊಕ್ಕಳ್‌--
ನಕ್ಕವಳನ್‌ ಎಚತರಸಿ, ಕಿಟ್ನು ಸಿರಿಮುಡಿಯನ್‌.
'ಉರಿವೆಣ್ಣ ಮುಡಿಯನ್‌.
ತೊಆಕ್ತಿ, ಬಾ, ಏಆಂದು ತೋಣಿದನ್‌ ತೊಡೆಯನ್‌ ;
[ಏಕಲವ್ಯನನ್‌ ತಲಬಿಕೊಂಡು ಭೀಮನ್‌]
ಆ ತೊಡೆಯನ್‌ ಎಲೆ ಭೀಮ, ತೋಚ್‌ದಾ ತೊಡೆಯನ್‌.
ಮುಖದ ನೀನ್‌, ನುಡಿದಂತೆ ಮುಚದೆ ನೀನ್‌ ತೊಡೆಯನ್‌--
ಒದೆದೆ ಪೊನ್‌ ಮುಡಿಯನ್‌,
ಒದೆದೆ ಕೌರವನ ಸಿರಿಮುಡಿಯನ್‌.
ಮುಚದೊದೆದು, ಪುಡಿಯೊಳಗೆ ಪೊರಳ್ವ ನರಳ್ವೊಡೆಯನನ್‌,
ಪೊರೆದಾಳ್ಹ ಕಡುನಲ್ಮೆಯೊಡೆಯನನ್‌. ೮೦
ಕಂಡು, ಕ್ರೋಧಂ ಪೊತ್ತಿ, ಕಿಡಿಯಾದನ್‌ ಈತನ್‌,
ದುರುಳ್ಲೊಂಡು ಕೊಲೆಗೆಯ್ದನ್‌ ಈತನ್‌.
ಪೇಸುತ್ತೆ ತನ್ನನೇ ಕೊಲೆಗೆಯ್ತನ್‌ ಈತನ್‌.
ಮಚ್ಚರಿಸಿ ಶವದಮೇಲ್‌ ತೀರಿಸಲ್‌ ಬಂದಯ್‌,
ಇದೊ ಮತ್ತೆ ಯುದ್ಧಮನ್‌ ತಂದಯ್‌.
ಕರ್ಮಮ್‌ ಈ ಪರಿ ಮಣಿಗೆ ಮಣ ಇಕ್ಕುತಿರ್ಕುಂ.
ಕ್ಷಮೆಯಿಂದೆ ಸಮೆಯದಿರೆ ಮಜುಕೊಳಿಸುತಿರ್ಕುಂ.
`ಓ ಭೀಮ, ಓ, ಏಕಲವ್ಯಾ,
ಸಾಲದೇ ರಕ್ತದೊಳ್‌ ಸ್ನಾನಂ ?
ಸಾಲದೇ ಈ ರಕ್ತಪಾನಂ ? ೯೦೦
(ಭಾರ್ಗವಿ, ರುದ್ರಶಕ್ತಿ, ದೂತನ್‌)
51ಗ-8೧೧೩ರ೨.17
ಅಶ್ವತ್ಥಾಮನ್‌. ೫

ನೋಡಿರೇ, ನೋಡಿರೇ, ನಿಮ್ಮ ಶೌರ್ಯದ ಫಲಂ !
ಗಂಡಾಗಿ ಪೆತ್ತುದಜ ನಿಮ್ಮ ವೀರ್ಯದ ಫಲಂ !
ಮಕ್ಕಳಿಲ್ಲದ ತಾಯ್ಕರ್‌ ! ತಂದೆಯಿಲ್ಲದ ಮಕ್ಕಳ್‌ !
ಮೃತ್ಯುದೇವತೆಯೊರುಳ್‌ ಆನಂದಿಸಲ್‌ ತಕ್ಕಳ್‌ |
ಕೇಳರೇ, ಕೇಳರೇ, ನಾನಾರ್ಲೈ ಪೇಟ್ಟ್‌ನ್‌ !
ಕಲವ್ಯನ್‌ ಬೀಚ ನಾನೆಂತು ಬಾಟ್ಟ್‌ನ್‌ 1
ಈ ದುಷ್ಪ ಭೀಮನನ್‌ ಕೆಡಪುವೆನ್‌, ಪೂಜಕಿನ್‌ !
ೃಷ್ಣನ್‌]
ಓ ಕೃಷ್ಣ, ಓ ಕೃಷ್ಣ, ಒಳ್ಳೊಟ್ಟ್‌ನೊಳ್‌, ಬಂದೆ.
ಶಾಂತಿಯನ್‌ ಕಲಿಸು ಬಾ, ನಿಲಿಸು ಬಾ, ತಂದೆ.
ಭಾರತದೆ ಶಾಂತಿಯನ್‌ ನಿಲಿಸು ಬಾ, ಮುಂದೆ ! ೯೧೦
ಕೃಷ್ಣನ್‌
ಏನ್‌ ಇದಣ್ಣಂದಿರ್‌ ? ಓ, ಇದಶ್ವತ್ವಾಮನ್‌ |
ಏಕಲವ್ಕಾ, ತಡಂ ಮಾಡಿದಯ್‌.
ಏಕಲವ್ಯನ್‌
ದೈವೇಚ್ಛೆ !
ಕೃಷ್ಣನ್‌.
ಏನ್‌, ಭೀಮ ? ನೀನ್‌ ಬಂದುದನ್‌ ಕಂಡು ಬಂದೆನ್‌.
ಬೀಡಿಂಗೆ ಕೇಳ್ತುದೇನಿದು ಕೂಗು !
ಭೀಮನ್‌
ನೋಡು, ಕೃಷ್ಣ,
ಈ ಬೇಡಕುನ್ನಿ ಏನ್‌ ಬಗುಳ್ವಪನ್‌.
ಕೃಷ್ಣನ್‌.
ತಗೆ ತೆಗೆ.
ಏಕಲವ್ಯನ್‌ ಶೂರನ್‌, ಗುರುಭಕ್ತನ್‌, ಧಾರ್ಮಿಕನ್‌.
ನಿನಗವನೊಳ್‌ ಏನ್‌ ಕಲಹಂ ?
ಭೀಮನ್‌
ಈ ಶವಮನ್‌ ಈಯನ್‌,
ಎನ್ನಾಜ್ಞೆಯನ್‌ ಮೀಜ್‌, ಸಂಸ್ಕಾರಮ್‌ ಎಸಗುವನ್‌.
51ಗ-8೧೧೩ರ೨.17

೫೨

ಅಶ್ವತ್ಥಾಮನ್‌

ಕೃಷ್ಣನ್‌
ಕೆಳೆಯನೆಂಬನ್‌ ನುಡಿದು ಕೆಳೆಯಲ್ಲದೊರ್ಮಾತನ್‌
ಕೆಳೆಯನಿರಲಕ್ಕುಮೋ?
ಭೀಮನ್‌
ಮರುಳಲ್ತು ನಾನ್‌ ; ನುಡಿಯ. ೯೨೦
ನಿನ್ನಂದೆ ಕೆಳೆಯನ್‌ ಆರ್‌ ?
ಕೃಷ್ಣನ್‌
ಆ ರುದ್ರನಾ ಪರಮ
ನಾಜ್ಜೆಯಿನ್‌ ಪೇಟ್ಟಪೆನ್‌. ಹೃದಯಮನ್‌ ಕಲ್‌ಮಾಡಿ
ತಡೆಯದಿರು ಸತ್ತಂಗೆ ನಡೆವ ಸಂಸ್ಕಾರಮನ್‌,
ದ್ವೇಷಮ್‌ ಎನಿತಿರ್ದೊಡಂ, ತುಟ್‌ಯದಿರು ಧರ್ಮಮನ್‌.
ದ್ವೇಷಿಸಿದನ್‌ ಎನ್ನನ್‌ ಇವನ್‌--ಎನಗೆ ಬದ್ದದ್ವೇಷಿ--
ಆದೊಡಂ ಗೌರವಂದೋಜುವೆನ್‌, ಕಲಿಗಳೊಳ್‌
ಕಲಿ ಎಂದು ಸಾಜುವೆನ್‌. ಅಭಿಮನ್ಮು ಅವನ್‌ ಒರ್ವನ್‌,
ಇವನ್‌ ಒರ್ವನ್‌--ಬೆಂಕೆಗಳ್‌--ಸಿಡಿಲಮಣ್‌ಗಳ್‌--ರುದ್ರ
ನಂಶಂಗಳ್‌. ಇಂತಪ್ಪ ವೀರನನ್‌ ಕೆಡೆನುಡಿದು.
ಲಜ್ಜೆಗೆಟಿವುದು ತರಮೆ ನಿನ್ನ ಪೆರೈೆಯ ಕಲಿಗೆ ? 8೩೦
ಓ ಭೀಮ, ದೇವತೆಯ ಕಟ್ಟಳೆಗಳ್‌--ಇವನಲ್ಲು--
ನೀನ್‌ ಮೀಜುತಿರ್ಪದು. ಕಲಿ ಸಾಯೆ, ಪಗೆಗಳುಂ.
ಪೊಗಟ್ಟುದದು ಶೀಲಂ--ನೋಯಿಸುವುದಲ್ವು.
ಭೀಮನ್‌
ಎಮ್ಮೆಲ್ಲರಾ ದೈವಂ ಆ ರುದ್ರನ್‌ ಅವನೆ ಕಯ್ದಿಟ್ಟನ್‌.
ಕೃಷ್ಣನ್‌"
ಬಿಟ್ಟನೋ, ತೊಟ್ಟನೋ, ನಾಮೆಂತು ಕಂಡಪೆವು
ಆ ರುದ್ರಹದಯಮನ್‌ ? ಪರಿಶುದ್ಧನನ್‌ ಮಾಡಿ
ಆತ್ಮವನ್‌ ಸೆಳೆದನೆನ್ಸನ್‌.
ಭೀಮನ್‌
ಪಗೆಯ ಕಡೆ ವಹಿಸ್ಕಿ,
ನೀನೇ ಇದಿರ್ಚುವುದೆ ಎನ್ನನ್‌ ? ಓ ಕೃಷ್ಣ,
ದ್ರೌಪದಿಯ ದುಃಖಮನ್‌ ನೀನ್‌ ಬಲ್ಲೆ.
511-8೧೧೩6೩1೧

ಅಶ್ವತ್ಥಾಮನ್‌ ೫
ಕೃಷ್ಣನ್‌
ದುಃಖಮುಂ
ಕ್ರೋಧಮುಂ ಮಾಡುವುದು ಸಯ್ತಲ್ತು : ಇದೊ, ಸಾಕ್ಷಿ. ೯೪೦
ಭೀಮನ್‌.
ಅದು ಪೋಕೆ : ಕೊಂಡುಯ್ವೆನ್‌ ಆ ಶಿರೋರತ್ನಮನ್‌.
ಕೃಷ್ಣನ್‌

ಚಂಡಿಸದಿರಯ್‌, ಭೀಮ. ಪುತ್ರರತ್ನಂಗಳ್ಲಿ
ಈ ರತ್ನಮ್‌ ಒರ್ಪಡಿಯೆ ?

ಭೀಮನ್‌

ಇಂತಪ್ಪ ನೀಚರನ್‌ ಅ.

ದೆಂತು ಸೈರಿಸುವುದೋ ! ತುಟೌವುದುಂ ತಪ್ಪಲ್ತು.

ಕೃಷ್ಣನ್‌.
ಪೆಣ್ಣ ಕಣ್ಣೀರ್‌ ಕಂಡು ನೀನ್‌ ಇಂತು ಮೊರೆದಪಯ್‌.
ಈಗ್ಲಿ ಸೈರಿಸು--ಎನ್ನೊಡನೆ ಬಾ, ನಿಮಗೆ.
ತೋಜುವೆನ್‌ ಶ್ರೇಯಮನ್‌.

ಭರ್‌
ನೀನ್‌ ಇಂದು ಭೀಮನನ್‌

ಪೇಡಿಯನ್‌ ಮಾಡುವಯ್‌, ಇಂತಾಗೆ ಜಯಮ್‌ ಎಲ್ಲಿ ನಮಗೆ ?

ಕೃಷ್ಣನ್‌
ಕೆಳೆಯಂಗೆ ಸೋಲ್ವುದೆ ಜಯಂ ; ಕ್ಹಮೆಯೆ ತಾನ್‌ ಜಯಂ ;
ಕ್ರೋಧಮನ್‌ ತುಚ್‌ದಿಟ್ಟು, ಬಲೈಿಡಿದು ಧರ್ಮಮನ್‌, ೯೫೦
ಬಗೆಯೊಡನೆ ಪೋರಾಡುವುದೆ ಜಯಂ. ಬಾ, ಭೀಮ,
ಸರ್ವರುಂ ಪೊಗಟುತಿರೆ, ಸತ್ಯರಿಸುವಂ, ಬಾರ,
ಪೂಜ್ಯನ್‌ ಲಶ್ವತ್ನಾಮನನ್‌.

ಭೀಮನ್‌.

ಸತ್ತನೊಳ್‌ ಇದೇನ್‌ ಭಕ್ತಿ ?

ನಿನ್ನ ಬಗೆಯನೆ ಅಜ್‌ಯೆನ್‌ ಇನ್ನುಂ, ಕೃಷ್ಣ.
511-8೧೧೩೮೩1೧



ಅಶ್ವತ್ಥಾಮನ್‌:

ಕೃಷ್ಣನ್‌.
ಓ ಮಿತ್ರ, ನಾನುಮ್‌ ಇಂತಾಗೆನೇ ಒಂದು ದಿನಂ ?

ಭೀಮನ್‌
ಒಳ್ಳಿತಿದು ನಿನ್ನೆಸಕಮ್‌, ಎನತಲ್ರು.

ಕೃಷ್ಣನ್‌.

ಧರ್ಮಮ್‌ ಅಕ್ಕೆ !

ಆರದಾದೊಡಮೇನೊ ?

ಭೀಮನ್‌

ನಿನ್ನೊಡನೆ ಪೋರಾಡೆನ್‌.
ನಿನ್ನಿಷ್ಟದಂತಕ್ಕೆ. ನಾನ್‌ ಕೃಮಿಸಲಾಚಕನ್‌ ಈ
ಘೋರನನ್‌. ಬಾಟಕೊಳ್‌ ಎಂತಂತೆಯೇ ಸಾವಿನೊಳಂ.
ಎನಗೆ ಪಗೆ ಇವನೊಳ್‌. [ಪೋಪನ್‌. ೯೬೦.
ಮೇಳನಾಯಕನ್‌

ಓ ಕೃಷ್ಣ, ಧರ್ಮದೇವತೆಯೆ ನೀನ್‌ ! ಅಘೌಯದರ್‌
ದೂಜುವರ್‌. ನಾಮಿಂದು ಸತ್ಯಮನ್‌ ಕಂಡೊಮ್‌.

ಕೃಷ್ಣನ್‌
ಪಿಂದೆ ಪಗೆ, ಮುಂದೆ ಕೆಳೆ, ನಿಮ್ಮೊಡನೆ ಕೂಡುವನೆ
ಸಂಸ್ಕಾರಕರ್ಮದೊಳ್‌ ? ವೀರಂಗೆ, ಧೀರಂಗೆ,
ರುದ್ರಾವತಾರಂಗೆ ಸೇವೆಯನ್‌ ಸಲಿಸುವಂ.

ಏಿಕಲವ್ಯನ್‌
ಓ ಕೃಷ್ಣ, ಸ್ಪೋತ್ರಾರ್ಹಮ್‌ ಈ ನಿನ್ನ ಸೌಜನ್ಯಮ್‌.
ನಿನ್ನ ಧರ್ಮಪ್ರೀತಿ. ಆ ಪಶುವಿನಂತಲ್ತು.
ಆ ಮತ್ತನ್‌ ಆ ದೈತ್ಯನಂತಲ್ರು, ನಿನ್ನ ನಡೆ,
ನಿನ್ನ ನುಡಿ. ಕರುಣದಿನ್‌ ಬಿಟ್ಟ ಪಗೆಯನ್‌ ಕಾದೆ.
ನಿನ್ನವರಿನ್‌. ಆದೊಡಂ ಪ್ರೇತಕರ್ಮಂಗಳೊಳ್‌, ೯೭೦
ಓ ವಾಸುದೇವಾ--ನಿನ್ನನ್‌ ಎಮ್ಮೊಳ್‌ ಕೂಡೆ
ಅಳ್ಕುವೆನ್‌. ಪ್ರಿಯಮೊ ಅದು ಅಪ್ರಿಯಮೊ ಕೆಳೆಯಂಗೆ
ಅಜ್‌ಯೆನ್‌ ಆನ್‌. ಈ ಒಂದಅಕೊಳ್‌ ಕ್ಷಮಿಸು, ಬೇಡುವೆನ್‌.


511-8೧7268.17.
ಅಶ್ವತ್ಥಾಮನ್‌. ೫

ಕೃಷ್ಣನ್‌
ನಿಮ್ಮ ಸಂತೋಷಂ--ಎನ್ನಿಷ್ಟಮಲ್ಟಿಲ್ಲಿ.

ನಿನ್ನ ತೀರ್ಪಿಂಗಿದೋ ತಲೆವಾಗಿ ಪೋಗುವೆನ್‌..

ತಂದೆಯನ್‌ ಮೀಜ್‌ಸುಗೆ, ಈ ಕಂದನ್‌. ಭಾರ್ಗವಿ, ತಾಳ್ಮೆ ತಾಯ್‌,

ಕಲಿಗಳನ್‌ ಬಳೆಯಿಫುದೆ ನಿನ್ನ ಪಾಲ್‌ ನಲಿವು. [ಪೋಷನ್‌..
[ಭಾರ್ಗವಿ ತಲೆಯನ್‌ ಬಾಗಿ ಮಗುವನ್‌ ಕರೆದುಕೊಳ್ಳಳ್‌.]
ಏಕಲವ್ಮನ್‌

ಏಜ್‌ಮಿನ್‌, ಪೊಟ್ಟೇಜ್‌ತಾಗಳೇ, ಏಲಂ,
ಎಡೆಯಾಯ್ಡು ಕಲ್ಲ'ಗೆ ಭೂಮಿಯನ್‌ ಕೀಟ.
ಗಂಗೆಗೊರ್ವನ್‌ ಪರಿಗೆ--ಅಗ್ನಿಗಿನ್ನೊರ್ವನ್‌. ೯೮೦
ಆಯುಧಮನ್‌ ಎಲ್ಲಮನ್‌ ಬೀಡಿಂದೆ ತನ್ನಿಂ.
ಬ್ಯ, ತಾಯೆ ; ಬ್ಯ, ಮಗುವೆ ; ಕೆಳೆಯರಿರ, ಬನ್ನಿಂ.
ಮೆಯ್ಯಿಟ್ಟು, ಕುರುಳಿಟ್ಟು ಭಕ್ತಿಯನ್‌ ತೋರ್ಪಂ.
ಇನ್ನುಮ್‌ ಆಹಾ ! ಇವನ್‌ ರಕ್ತಮನೆ ಸೋರ್ವನ್‌,
ವೀರರೊಳ್‌ ವೀರಂಗೆ, ರುದ್ರಾವತಾರಂಗೆ,
ರುದ್ರನೊಳ್‌ ಪೋರ್ದಂಗೆ, ರುದ್ರನೊಳೆ ಸೇರ್ದಂಗೆ.
ಸೇವೆಯನ್‌ ಮಾಬ್ಬಂ,
ಪೂಜೆಯನ್‌ ಮುಟ್ಟಂ.
ಮೇಳಂ.

ಎಮ್ಮ ಕಾಡುಗಳೆಡೆಯ ಪಟ್ಟಿಯನ್‌ ಮುಟ್ಟಿ,
ಎಮ್ಮ ಬೆಟ್ಟದ ಮೇಲೆ ಕೋಯಿಲನ್‌ ಕಟ್ಟಿ, ೯೯೦
ಸೇವೆಯನ್‌ ಮಾಟ್ಟಂ,
ಜಾತ್ರೆಯನ್‌ ಮಾಟ್ಬಂ.
ಎಲ್ಲರುಂ.
ಜಯ್‌, ಅಶ್ವತ್ಥಾಮನ್‌ !
ಭಯ್‌, ಅಶ್ವತ್ಥಾಮನ್‌ !
5-3೧೧.



ಅಶ್ವತ್ಥಾಮನ್‌

ಮೇಳನಾಯಕನ್‌

ಇಂದೇನೊ, ಮುಂದೇನೊ, ಮುನ್ನೆ ಆಳ್‌, ಕಾಣನ್‌.
ಬಂದುದನೆ ಕೊಂಡುಂಡು ತಾಳ್ದವನೆ ಜಾಣನ್‌.
ರುದ್ರನ್‌ ಒಲ್ಹೊಡೆ ಉಚ್‌ವ್ರ,
ಒಲ್ಲದೊಡೆ ಒಡನಟೌವು ;
ತಟ್ಲ್‌ ನಡೆದೊಡೆ ರುದ್ರನ್‌ ಒಲ್ಲದೆಯೆ ಮಾಣನ್‌,
ಅಳವಣ್‌ತು ನಡೆಯ ಶಿವನ್‌ ಒಲ್ಲದೆಯೆ ಮಾಣನ್‌. ೧೦೦೦

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ